Nojoto: Largest Storytelling Platform

New ಆಷಾಡ ಪೂಜೆ ವಿಧಾನ ಮತ್ತು ಮಹತ್ವ Quotes, Status, Photo, Video

Find the Latest Status about ಆಷಾಡ ಪೂಜೆ ವಿಧಾನ ಮತ್ತು ಮಹತ್ವ from top creators only on Nojoto App. Also find trending photos & videos.

creative_studio

#love_shayari *ಸಂಭಂದಗಳು ಹುಟ್ಟುವುದು ರಕ್ತದಿಂದ*, ಆದರೆ ನಮ್ಮವರು ಅನ್ನುವ ಭಾವನೆಗಳು *ಹುಟ್ಟುವುದು ಮನಸ್ಸಿನಿಂದ.* *ಒಬ್ಬ ವ್ಯಕ್ತಿಯನ್ನು ಒಳ್ಳೆಯ ನಡೆ-ನುಡಿ ಮತ್ತು

read more
White *ಸಂಭಂದಗಳು ಹುಟ್ಟುವುದು ರಕ್ತದಿಂದ*, ಆದರೆ ನಮ್ಮವರು ಅನ್ನುವ ಭಾವನೆಗಳು *ಹುಟ್ಟುವುದು ಮನಸ್ಸಿನಿಂದ.* *ಒಬ್ಬ ವ್ಯಕ್ತಿಯನ್ನು ಒಳ್ಳೆಯ ನಡೆ-ನುಡಿ ಮತ್ತು ಗುಣದಿಂದ ಪ್ರೀತಿಸಿ ನೋಡಿ ಅವರೆ ನಿಮ್ಮನ್ನು ದೊಡ್ಡವರನ್ನಾಗಿ ಮಾಡುತ್ತಾರೆ.* *ಮನಸ್ಸೆಂದರೆ ಪ್ರೀತಿ, ವಿಶ್ವಾಸ, ಕರುಣೆಗಳನ್ನು ಶೇಖರಿಸುವ ಖಜಾನೆಗಳನಾಗಿಸಿಕೊಳ್ಳೋಣ.**

©creative_studio #love_shayari *ಸಂಭಂದಗಳು ಹುಟ್ಟುವುದು ರಕ್ತದಿಂದ*, ಆದರೆ ನಮ್ಮವರು ಅನ್ನುವ ಭಾವನೆಗಳು *ಹುಟ್ಟುವುದು ಮನಸ್ಸಿನಿಂದ.* *ಒಬ್ಬ ವ್ಯಕ್ತಿಯನ್ನು ಒಳ್ಳೆಯ ನಡೆ-ನುಡಿ ಮತ್ತು

creative_studio

#GoodNight ನಿಮ್ಮಗೌರವವು ನಿಮ್ಮಸಂಬಳಕ್ಕಿಂತ ಹೆಚ್ಚು ಮುಖ್ಯವಾಗಿದೆ ಮತ್ತು ನಿಮ್ಮ ಸಮಗ್ರತೆಯು ನಿಮ್ಮವೃತ್ತಿಗಿಂತ ಹೆಚ್ಚು ಮೌಲ್ಯಯುತವಾಗಿದೆ."

read more
White ನಿಮ್ಮಗೌರವವು ನಿಮ್ಮಸಂಬಳಕ್ಕಿಂತ ಹೆಚ್ಚು ಮುಖ್ಯವಾಗಿದೆ ಮತ್ತು ನಿಮ್ಮ ಸಮಗ್ರತೆಯು ನಿಮ್ಮವೃತ್ತಿಗಿಂತ ಹೆಚ್ಚು ಮೌಲ್ಯಯುತವಾಗಿದೆ."

©creative_studio #GoodNight ನಿಮ್ಮಗೌರವವು ನಿಮ್ಮಸಂಬಳಕ್ಕಿಂತ ಹೆಚ್ಚು ಮುಖ್ಯವಾಗಿದೆ ಮತ್ತು ನಿಮ್ಮ ಸಮಗ್ರತೆಯು ನಿಮ್ಮವೃತ್ತಿಗಿಂತ ಹೆಚ್ಚು ಮೌಲ್ಯಯುತವಾಗಿದೆ."

creative_studio

ಕೆಲವು ಬಾರಿ ಪಡೆದುಕೊಳ್ಳುವುದಕ್ಕಿಂತ • ಕಳೆದುಕೊಳ್ಳುವುದರಲ್ಲೇ ಒಳಿತು, ರಾವಣ ಸೀತೆಯನ್ನು ಪಡೆದುಕೊಳಕ್ಕೇ ಹೋಗಿ ಲಂಕೇನ ಕಳೆದುಕೊಂಡ ಹಾಗೇನೇ ತನ್ನ ಪ್ರಾಣವನ್ನೇ ಬಿಟ್ಟ,

read more
White ಕೆಲವು ಬಾರಿ ಪಡೆದುಕೊಳ್ಳುವುದಕ್ಕಿಂತ • ಕಳೆದುಕೊಳ್ಳುವುದರಲ್ಲೇ ಒಳಿತು, ರಾವಣ ಸೀತೆಯನ್ನು ಪಡೆದುಕೊಳಕ್ಕೇ ಹೋಗಿ ಲಂಕೇನ ಕಳೆದುಕೊಂಡ ಹಾಗೇನೇ ತನ್ನ ಪ್ರಾಣವನ್ನೇ ಬಿಟ್ಟ, ಕೌರವರು ಪಗಡೆ ಆಟದಲ್ಲಿ ಗೆದ್ದರು, ಆದರೆ ಕುರುಕ್ಷೆತ್ರದಲ್ಲಿ ಸೋತರೂ ಮತ್ತು ತಮ್ಮ ಪ್ರಾಣವನ್ನೇ ಬಿಟ್ಟರು, ಹಾಗಾಗಿ ಕೆಲವು ಬಾರಿ ಪಡೆದುಕೊಳ್ಳುವುದಕ್ಕಿಂತಾ ಕಳೆದುಕೊಳ್ಳುವುದೇ ಒಳಿತು ಗೆಲ್ಲುವುದಕ್ಕಿಂತ ಸೋಲುವುದೇ ಒಳಿತು. ಯಾವುದು ನಿನ್ನ ಅದೃಷ್ಟದ್ದಲ್ಲಿದೆಯೋ ಅದು ನಿನಗೆ ಸಿಕ್ಕೆ ಸಿಗುತ್ತದೆ ಅದನ್ನ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ.

©creative_studio  ಕೆಲವು ಬಾರಿ ಪಡೆದುಕೊಳ್ಳುವುದಕ್ಕಿಂತ • ಕಳೆದುಕೊಳ್ಳುವುದರಲ್ಲೇ ಒಳಿತು, ರಾವಣ ಸೀತೆಯನ್ನು ಪಡೆದುಕೊಳಕ್ಕೇ ಹೋಗಿ ಲಂಕೇನ ಕಳೆದುಕೊಂಡ ಹಾಗೇನೇ ತನ್ನ ಪ್ರಾಣವನ್ನೇ ಬಿಟ್ಟ,

Divya

ಹೆಣ್ಣುಮಕ್ಕಳು ಜೀವನ ಅವರ ಮಕ್ಕಳ ಖುಷಿ ಮತ್ತು ಅವರ ಮುಂದಿನ ಜೀವನ ನಡೆಸಲು ಅಲ್ವಾ......

read more
White ಒಂದು  ಹೆಣ್ಣು ಸುಖ ದುಃಖ ಏನೇ ಬಂದರೂ ಅನುಸರಿಸಿ ಹೋಗುತ್ತಾಳೆ ಅಂದ್ರೆ ಅದು ಅವಳ ಮಕ್ಕಳು ಚೆನ್ನಾಗಿ ಇರಲಿ ಅನ್ನೋ ಕಾರಣಕ್ಕೆ

©Divya ಹೆಣ್ಣುಮಕ್ಕಳು ಜೀವನ ಅವರ ಮಕ್ಕಳ ಖುಷಿ ಮತ್ತು  ಅವರ ಮುಂದಿನ ಜೀವನ ನಡೆಸಲು ಅಲ್ವಾ......

Raghavi Naik

ನನ್ನ ಮುದ್ದು ಲಕ್ಷ್ಮಿ ಮತ್ತು ಲಕ್ಕಿ

read more
loader
Home
Explore
Events
Notification
Profile