Nojoto: Largest Storytelling Platform

New kanneerina Quotes, Status, Photo, Video

Find the Latest Status about kanneerina from top creators only on Nojoto App. Also find trending photos & videos about, kanneerina.

Stories related to kanneerina

    LatestPopularVideo

Ambika vishwakarma

natakiyavagi toruva kanneerinalli..

read more
ಈ ನಿರತ ಸಮಯದಲ್ಲಿ ಯಾರಿಲ್ಲ ಯಾರಿಗಾಗಿ,

ಈ ಸ್ವಾರ್ಥ ಜೀವನದಲ್ಲಿ ಸಾಗುವುದೆಲ್ಲ ಹುಸಿಯಾಗಿ,

ನಿಂದನೆ, ನೋವು , ಸುಲುಗೆ

ಅಹಂಕಾರ, ಅಸೂಯೆ, ಅತೃಪ್ತಿ ಮಾತ್ರ ಈ 

ಪಯಣದಲ್ಲಿ ಕಾಣುವುದು ಹೊರೆಯಾಗಿ..!!

ಸಂಬಂಧಕಿಲ್ಲ ಇಲ್ಲಿ ಬೆಲೆ, ಕರುಣೆಯ ಕಳಕಳಿ,

ಇದ್ದರು ಅದು ಮೇಲ್ನೋಟಕೆ ಮಾತ್ರ 

ಕೊಡುವ ಬಳವಳಿ..?!

ಅದು ತೋರುವದು ಜೀವ ಮರೆಯಾಗಿ ಹೆಣವಾಗಿ

ಬಿದ್ದಾಗ ನಾಟಕೀಯವಾಗಿ ಕಾಣಿಸುವ 

ಕಣ್ಣೀರಿನಲ್ಲಿ .....

                  A. Vishwakarma natakiyavagi toruva kanneerinalli..
loader
Home
Explore
Events
Notification
Profile