Nojoto: Largest Storytelling Platform

New yp Quotes, Status, Photo, Video

Find the Latest Status about yp from top creators only on Nojoto App. Also find trending photos & videos about, yp.

Stories related to yp

    LatestPopularVideo

Thara nanjunda sastry

#ypjogi #ypkannada #ypurquote #ypbaba #YourQuoteAndMine Collaborating with praveen kushi h

read more
ನಲ್ಲ, ನೋಡು  ಕಣ್ಗಳಲ್ಲಿ ಒಲವ  ಹೊಳಪು
ನಿನ್ನ ನೆನಪಿನಲ್ಲಿ ಕೆಂಪಾಗಿರುವ ನನ್ನ  ಕದಪು #ypjogi 
#ypkannada 
#ypurquote 
#ypbaba  #YourQuoteAndMine
Collaborating with praveen kushi h

Thara nanjunda sastry

#ypkannada #ypurquote #ypjogi #ypbaba #YourQuoteAndMine Collaborating with praveen kushi h

read more
ನೀ ಎನ್ನೊಡನೆ ನಗುತಾ ಸಾಗುತಿರಲು
ಎಲ್ಲೆಲ್ಲೂ ಚೆಲ್ಲಿದೆ ಚಂದ್ರನ ಹೊನಲು #ypkannada 
#ypurquote 
#ypjogi 
#ypbaba  #YourQuoteAndMine
Collaborating with praveen kushi h

Thara nanjunda sastry

#ypjogi #ypkannada #ypbaba #ypurquote #YourQuoteAndMine Collaborating with praveen kushi h

read more
ನೀ ನನ್ನ 
ಅಂದದ 
ಆರಾಧಕನಾದ
ಮೇಲೆ
ಬೇರ್ಯಾವ ದಾಸರ
ಮೆಚ್ಚುಗೆಯೂ 
ನನಗೆ ಒಲ್ಲದು
ಇನಿಯಾ... #ypjogi 
#ypkannada 
#ypbaba 
#ypurquote  #YourQuoteAndMine
Collaborating with praveen kushi h

Thara nanjunda sastry

Praveen kushi #ypurquote #ypkannada #ypbaba #ypjogi #YourQuoteAndMine Collaborating with praveen kushi h

read more
ನಿನ್ನ ತಮಾಷೆಯ ಮಾತು ಸಾಕು ಮಾಡು
ಧೈರ್ಯವಂತನಾದರೆ ಬಂದು ಬಾಳ್ವೆಮಾಡು!!! Praveen  kushi 
#ypurquote 
#ypkannada 
#ypbaba 
#ypjogi   #YourQuoteAndMine
Collaborating with praveen kushi h

Thara nanjunda sastry

#ಪ್ರವೀಣ್ kushi #ypjogi #ypkannada #ypurquote #ypbaba #YourQuoteAndMine Collaborating with praveen kushi h

read more
ನೀ ಮುದ್ದು ಬಂಗಾರ 
ಈ ಸುಬ್ಬಿಗೆ ಸಿಂಗಾರ
ತಂದು ಒಲವ ಮಂದಾರ
ಮಾಡು ನನ್ನ ಶೃಂಗಾರ
ನಿನ್ನ ಮುಗ್ದ ಹೃದಯದಲಿ
ಕಟ್ಟಿರುವ ಸೌಧದಲಿ
ನಾನಾಗಿಹೆ ಬಂಧಿತಳಲ್ಲಿ
ಬರೆಯುತಿಹೆ ರಂಗವಲ್ಲಿ
ಬಂದೆನ್ನ ವರಿಸು
ನೀ ಸುಂದರ ತಾಣದಲ್ಲಿ #ಪ್ರವೀಣ್  kushi
#ypjogi 
#ypkannada 
#ypurquote 
#ypbaba  #YourQuoteAndMine
Collaborating with praveen kushi h

Thara nanjunda sastry

ನೀನಿಲ್ಲದೆ 👍 #ypjogi #ypkannada #ypurquote #ypbaba #YourQuoteAndMine Collaborating with praveen kushi h

read more
ಆಯ್ಯೋ
ಹುಚ್ಚು ಹುಡುಗ ನೀನು
ಏನ ಹೇಳಲಿ ನಾನು?
ಹುಚ್ಚಿನಿಂದ
ಬೆಪ್ಪಾಗಿ
ಜಗವ ಮರೆತು
ರೈಲ್ಚೆ ಹಳಿಯ
ಮೇಲೆ ಕೂತೆಯಾ...
ಸಂಚಾರವಿಲ್ಲದ ಜಾಗ
ಸಂಚಕಾರ ತರಲಾರದು ಈಗ
ಎದ್ದು ಮುದ್ದಾಗಿ ಖುದ್ದಾಗಿ
ಬಂದೆನ್ನ ಸೇರು
ಮನದ ಬೇಸರ 
ಹೋಗುವುದು ಮಾರು ಮಾರು
ಹುಸಿಕೋಪ ಬೇಡ ನಲ್ಲ
ಈ ತಾಪ ಒಳ್ಳೆದಲ್ಲ.. ನೀನಿಲ್ಲದೆ 👍
#ypjogi 
#ypkannada 
#ypurquote 
#ypbaba  #YourQuoteAndMine
Collaborating with praveen kushi h

Thara nanjunda sastry

ಪ್ರವೀಣ್ kushi #ypjogi #ypurquote #ypbaba #ypkannada #YourQuoteAndMine Collaborating with praveen kushi h

read more
ಬಣ್ಣದ ಬದುಕೇ  ಇಂದಿಗೆ ಬೇಕು
ಏಕೆ ಎಂದರೆ ಮುಂದಿದೆ ತೊಂದರೆ
ಕೆಂಪು ಡೊಂಕನ್ನು ಮುಚ್ಚುವುದಂತೆ
ಬಣ್ಣವು ತಪ್ಪನ್ನು ಮರೆಮಾಚುವುದಂತೆ ಪ್ರವೀಣ್  kushi 
#ypjogi 
#ypurquote 
#ypbaba 
#ypkannada  #YourQuoteAndMine
Collaborating with praveen kushi h

Thara nanjunda sastry

#Praveen kushi #ypjogi #ypurquote #ypbaba #ypkannada #YourQuoteAndMine Collaborating with praveen kushi h

read more
ಪ್ರೀತಿಸುವವರ ಸ್ವತ್ತು ನಾವಾಗಬೇಕು
ಹಾಗೇ ಒಲವನ್ನು ಧಾರೆಯೆರಿಯಬೇಕು #praveen kushi 
#ypjogi 
#ypurquote 
#ypbaba 
#ypkannada  #YourQuoteAndMine
Collaborating with praveen kushi h

Thara nanjunda sastry

ಸ್ಥಾಪನೆ ❤ #ypjogi #ypkannada #ypurquote #ypbaba #YourQuoteAndMine Collaborating with praveen kushi h

read more
ನೀನೀಗ ನನ್ನವ
ಬೆಳೆಸಿಹೆ ಬಂಧವ
ಹೆಗಲೇರಿಸಿಹೆ ನನ್ನ ತೋಳುಗಳ
ನಾನಿನ್ನವಳೇ ಪಡಬೇಡ ಕಳವಳ ಸ್ಥಾಪನೆ ❤
#ypjogi 
#ypkannada 
#ypurquote 
#ypbaba  #YourQuoteAndMine
Collaborating with praveen kushi h

Thara nanjunda sastry

#ಪ್ರವೀಣ್ kushi #ypkannada #ypbaba #ypurquote #ypjogi #YourQuoteAndMine Collaborating with praveen kushi h

read more
ಪೆಟ್ಟು ತಿಂದವನು 
ಅನುಭವಿಯಾಗುವ
ಗೇಲಿ ಮಾಡಿ ನಕ್ಕವನು
ಮೂಢನಾಗೇ ಇರುವ #ಪ್ರವೀಣ್ kushi
#ypkannada 
#ypbaba 
#ypurquote 
#ypjogi  #YourQuoteAndMine
Collaborating with praveen kushi h
loader
Home
Explore
Events
Notification
Profile