Nojoto: Largest Storytelling Platform

New ಪ್ರೀತಿಯ ಕಾಣಿಕೆ Quotes, Status, Photo, Video

Find the Latest Status about ಪ್ರೀತಿಯ ಕಾಣಿಕೆ from top creators only on Nojoto App. Also find trending photos & videos.

Aishwarya Aishu

ನನಸಾಗದ ಪ್ರೀತಿ ಪ್ರೀತಿಯ ಕಾಣಿಕೆ

read more

Aishwarya Aishu

ಪ್ರೀತಿಯ ಕಾಣಿಕೆ

read more

Rakshitha

#sad_quotes ಪ್ರೀತಿಯ ಟೆಡ್ಡಿ ಪ್ರೀತಿಯ ಕಾಣಿಕೆ ಪ್ರೀತಿಯ ಉಲ್ಲೇಖಗಳು ಅಮ್ಮನ ಪ್ರೀತಿ

read more
White "ದಿನದಲ್ಲಿ ಒಂದು ಸಾರಿಯಾದರೂ ನಮ್ಮಮನಸ್ಸಿನ ಜೊತೆ ಮಾತನಾಡಬೇಕು. ಯಾಕಂದ್ರೆ ನಮ್ಮ ಮನಸ್ಸಿಗೆ ಮಾತ್ರ ಗೊತ್ತಿರುತ್ತೆ ನಾವು ಏನು ಅಂತ ". ❤️

©Rakshitha #sad_quotes  ಪ್ರೀತಿಯ ಟೆಡ್ಡಿ ಪ್ರೀತಿಯ ಕಾಣಿಕೆ  ಪ್ರೀತಿಯ ಉಲ್ಲೇಖಗಳು ಅಮ್ಮನ ಪ್ರೀತಿ

Nagaraj

#Nagu ಪ್ರೀತಿಯ ಕಾಣಿಕೆ

read more
White feel this song💫

©Nagaraj #nagu ಪ್ರೀತಿಯ ಕಾಣಿಕೆ

ಸ್ಮೈಲ್ _ಕೀರ್ತಿ_001

ಪ್ರೀತಿಯ ಕಾಣಿಕೆ ಪ್ರೀತಿ ಮೋಸದ ಪ್ರೀತಿ ಪ್ರೀತಿಯ ತುಣುಕು ಪ್ರೀತಿಯ ಉಲ್ಲೇಖಗಳು

read more
love him 😇😇

©ಸ್ಮೈಲ್ _ಕೀರ್ತಿ_001  ಪ್ರೀತಿಯ ಕಾಣಿಕೆ ಪ್ರೀತಿ ಮೋಸದ ಪ್ರೀತಿ ಪ್ರೀತಿಯ ತುಣುಕು ಪ್ರೀತಿಯ ಉಲ್ಲೇಖಗಳು

Aishu Queen

#love_shayari ಪ್ರೀತಿಯ ಕಾಣಿಕೆ

read more
White ಬೇಡ ಅಂದವರ
ಹತ್ತಿರ ಬೇಡಿಕೊಳ್ಳಬೇಡಿ

©M M #love_shayari   ಪ್ರೀತಿಯ ಕಾಣಿಕೆ

Srileela

ಪ್ರೀತಿ ಪ್ರೀತಿಯ ಕಾಣಿಕೆ Extraterrestrial life

read more
ಗಂಡ ಮತ್ತು ಹೆಂಡತಿ ನಡುವಿನ ಹೊಂದಾಣಿಕೆ
1) ಇಬ್ಬರಿಗೂ ತಾಳ್ಮೆ ಇರಬೇಕು

2) ಬೇರೆಯವರ ಜೀವನ ನೋಡಿ ಬೇಜಾರಾಗಬೇಡಿ

3) ನಿಮಗೂ ಒಂದು ಒಳ್ಳೆಯ ದಿನ ಬಂದೇ ಬರುತ್ತೆ..

4) ಬೇರೆಯವರ ಮಾತು ಯಾವತ್ತು ಕೇಳಲೇಬೇಡಿ

5) ಇಬ್ಬರೂ ಸೋತು ಇಬ್ಬರೂ ಗೆಲ್ವೇಕು ಸಂಸಾರದಲ್ಲಿ....

ಇಲ್ಲ ಅಂದ್ರೆ ಮುಂದೊಂದಿನ ಒಳ್ಳೆಯ ದಿನಗಳು ಕಳೆದುಕೊಳ್ಳುತ್ತೀರಿ..

6) ಜೀವನದಲ್ಲಿ ಹಠ ಮಾಡಬೇಡಿ... ಒಬ್ಬರ ಮೇಲೆ ಒಬ್ಬರು ಭರವಸೆ ಇಡಿ...



7) ಇಬ್ಬರ ಕನಸು ಗುರಿ ಒಂದೇ ಆಗಿರಲಿ...



ಖಂಡಿತ ನಿಮಗೆ ಒಳ್ಳೆ ದಿನಗಳು ಬಂದೇ ಬರುತ್ತೆ.....

©Srileela  ಪ್ರೀತಿ ಪ್ರೀತಿಯ ಕಾಣಿಕೆ Extraterrestrial life

Mylari

ಪ್ರೀತಿ ಪ್ರೀತಿಯ ಕಾಣಿಕೆ

read more
ಹುಟ್ಟುವ ಹೂವಿಗೆ ಗೊತ್ತಿಲ್ಲ ನಾಳೆ ಗುಡಿಗೋ ಮುಡಿಗೋ ಅಂತ.....
ಪ್ರೀತಿಗೂ ಅರಿವಿಲ್ಲ ಮಂಟಪಕ್ಕೋ ಮಸಣಕ್ಕೋ ಅಂತ... 💔🥺✨🥀

©Mylari ಪ್ರೀತಿ  ಪ್ರೀತಿಯ ಕಾಣಿಕೆ

Rashmitha HK Rashmitha HK

#Sad_Status ಪ್ರೀತಿಯ ಕಾಣಿಕೆ ಮೋಸದ ಪ್ರೀತಿ ನನಸಾಗದ ಪ್ರೀತಿ ಪ್ರೀತಿಯ ತುಣುಕು

read more
White ಯಾವತ್ತೋ ಒಂದು ದಿನಒಂಟಿ ಆಗ್ತೀನಿ ಅಂತ ಗೊತ್ತಿತ್ತು ಅದು ಇಷ್ಟು ಬೇಗ ಆಗ್ತೀನಿ ಅಂತ ಗೊತ್ತಿರ್ಲಿಲ್ಲ...✨🥺😟

©Rashmitha HK Rashmitha HK #Sad_Status  ಪ್ರೀತಿಯ ಕಾಣಿಕೆ ಮೋಸದ ಪ್ರೀತಿ ನನಸಾಗದ ಪ್ರೀತಿ ಪ್ರೀತಿಯ ತುಣುಕು

Saanvi Usha

#Thinking ಪ್ರೀತಿಯ ಕಾಣಿಕೆ

read more
White ಹೋ ಹೋ ಹಿಮಾಲಯ ಹೋ ಹೋ ಹಿಮಾಲಯ ಶಿವನಿಗೂ ಗಿರಿಜೆಗೂ ದೇವಾಲಯ ನವ ವಧು ವರರಿಗೂ ದೇವಾಲಯ..

©Saanvi Usha #Thinking  ಪ್ರೀತಿಯ ಕಾಣಿಕೆ
loader
Home
Explore
Events
Notification
Profile