Find the Latest Status about ಸತ್ಯ ಜೀವನ from top creators only on Nojoto App. Also find trending photos & videos.
gowda
White ನದಿಗಳು ಮುಂದಕ್ಕೆ ಸಾಗುತ್ತವೆ ಹೊರತು ಹಿಂದೆ ಸರಿಯುವುದಿಲ್ಲ, ಅದೇ ರೀತಿ ನಮ್ಮ ಜೀವನ ಕೂಡ ಕಳೆದು ಹೋದ ಬದುಕಿನ ಬಗ್ಗೆ ಚಿಂತಿಸದೆ, ಮುಂದೆ ಮುಂದೆ ಸಾಗಬೇಕು.. ©gowda #GoodMorning ಸತ್ಯ ಜೀವನ
#GoodMorning ಸತ್ಯ ಜೀವನ
read moreone_side
White Too much in mind but nothing to say 🤕❤️🩹... ©one_side 🤕... ಸತ್ಯ ಜೀವನ
🤕... ಸತ್ಯ ಜೀವನ
read moreDISHU
White ಜೀವನ ಅನ್ನೋದು ಸೋಲು -ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ.. ©DISHU ಸತ್ಯ ಜೀವನ
ಸತ್ಯ ಜೀವನ
read moreDISHU
White ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ.. ©DISHU ಸತ್ಯ ಜೀವನ
ಸತ್ಯ ಜೀವನ
read moreSrileela
White ಗಂಡ ದುಡಿದು ಸಂಜೆ ಮನೆಗೆ ಬಂದಾಗ ಗಂಡನ ಕೈ ಕಾಲು ಒತ್ತುವ ಸಂಸ್ಕಾರ ಕಣ್ಮರೆಯಾಗುತ್ತಿದೆ, ಹಿಂದೆ ಒಂದು ಕಾಲವಿತ್ತು ಗಂಡ ಹೊಲಕ್ಕೆ ಹೋದಾಗ ಹೆಂಡತಿ ಅಡುಗೆ ಮಾಡಿಕೊಂಡು ತಲೆಮೇಲೆ ಬುತ್ತಿ ಹೊತ್ತುಕೊಂಡು 2-3km ದೂರದ ಹೊಲಕ್ಕೆ ನಡಕೊಂಡು ಹೋಗುತ್ತಿದ್ದಳು. ಹೋಗಿ ಗಂಡನಿಗೆ ಊಟ ಬಡಿಸುತ್ತಿದ್ದಳು," ಗಂಡ ದಣಿದಿರುವುದನ್ನು ಕಂಡು ಸೀರೆಯ ಸೆರಗಿನಿಂದ ಅವನ ಮುಖದಮೇಲಿನ ಬೆವು ಒರೆಸುತ್ತಿದ್ದಳು, ಕಿತ್ತು ತಿನ್ನೋ ಬಡತನವಿದ್ದರೂ ಸಹ ಇಬ್ಬರು ಪ್ರೀತಿಯಿಂದ ಇರುತ್ತಿದ್ದರೂ, ಆಗಿನ ಕಾಲದ ಗಂಡ-ಹೆಂಡತಿ ಸಂಬಂಧದಲ್ಲಿರೋ ಪ್ರೀತಿ ಕಾಳಜಿ ಇಗೀನ ಕಾಲದಲ್ಲಿ ಎಳ್ಳಷ್ಟಿಲ್ಲ. ©Venkatesh #Sad_Status ಸತ್ಯ ಜೀವನ
#Sad_Status ಸತ್ಯ ಜೀವನ
read morevenky
White ನೋವುಗಳೇನು ಕಡಿಮೆ ಆಗಿಲ್ಲ ತಾಳ್ಮೆ ಹೆಚ್ಚಾಗಿದೆ ಅಷ್ಟೇ 😊 ©venky #Thinking ಸತ್ಯ ಜೀವನ
#Thinking ಸತ್ಯ ಜೀವನ
read moreM Pavitra
White ಹುಟ್ಟುವಾಗ ಉಸಿರಿತ್ತು ಹೆಸರು ಇರಲಿಲ್ಲ ಸಾಯುವಾಗ ಹೆಸರಿತ್ತು ಉಸಿರಿರಲಿಲ್ಲ ©M Pavitra #love_shayri ಸತ್ಯ ಜೀವನ
#love_shayri ಸತ್ಯ ಜೀವನ
read moreAmmu Ammu
green-leaves sometimes its too difficult to show what we are actually feel inside✨❤️🩹 ©Ammu Ammu #GreenLeaves ಸತ್ಯ ಜೀವನ
#GreenLeaves ಸತ್ಯ ಜೀವನ
read more