Nojoto: Largest Storytelling Platform

New hu love song to god Quotes, Status, Photo, Video

Find the Latest Status about hu love song to god from top creators only on Nojoto App. Also find trending photos & videos about, hu love song to god.

Stories related to hu love song to god

    LatestPopularVideo

Lakumikanda Mukunda

super Song dedicating to God

read more
ಪಲ್ಲಕ್ಕಿ ಎರ್ಯಾಳ.. ಲಕ್ಕಮ್ಮ ತಾಯಿ
ಬೆಳ್ಳಕ್ಕಿ ಕೂಗ್ಯಾವ ಝೆಂಕಾರ ಮಾಯೆ!
ಕೆನೆ ಕೆನೆದು,ಕುಣಿ ಕುಣಿದು ಬರತೈತಿ ಅಶ್ವ
ದಶ ದಿಕ್ಕಿಗೂಓಂಕಾರ ಮೊಳಗೈತಿ ವಿಶ್ವ..!

ಮುದೇನೂರ ಅಧಿದೇವತೆ ತಾಯಿ ಲಕ್ಕಮ್ಮ
ಆ ಹರಿಯ ಮದನಾರಿ ಸ್ಮರಿಸುವೆ ತಾಯಮ್ಮ!
ನಿನ್ನ ಮಹಿಮೆ ನಾನರಿಯೇ ಕೇಳೆ ಜಗದಮ್ಮ
ಕಾತ್ಯಾಯಿಣಿ ಸಂಹಾರಿಣಿ ನಿನಗೆ ಶರಣಮ್ಮ.!

ಈ ಸೃಷ್ಟಿ ನಿನ್ನ ಮುಷ್ಟಿ ನೀನೆ ಮುಕಾಂಬೆ
ಈ ಜಗದ ಜೀವಿಗಳು ನಿನ್ನಯ ಕೈಗೊಂಬೆ.!
ಕರುಣಾಕರಿ ಬನಶಂಕರಿ ಶಾಂಭವಿ ನೀನಂಬೆ
ನಿರ್ವೀಕಾರ ರೂಪಿಣಿ ನಿನಗೆ ಶರಣೆಂಬೆ.!

ಕರುಣಿಸಿ ಕಾಯಮ್ಮ ಓಂ ಶಕ್ತಿಧಾತೆ
ನಿನ್ನೊಡಲ ಮಗುವಮ್ಮ ಕೇಳೆನ್ನ ಮಾತೆ.!
ಭಯದೂಡಿ ವರನೀಡಿ ಕೊಡು ಮುಕ್ತಿಧಾತೆ
ಚಂಡಿ ಚಾಮುಂಡಿ ನಿನಗೆ ನಮೋಸ್ತುತೆ.!

ನಿನ್ನಡಿಗೆ ಹಣೆಮಣೆದು ನೂರೊಂದು ನಮನ
 ನಿನ್ನ ಭಕ್ತರ ಮೇಲೊಂದು ಇರಲಮ್ಮ ಗಮನ.!
ಕವಿಕಂದ ರವಿಕಿರಣ ಬರೆದಂತ ಕವನ
ಕೈ ಹಿಡಿದು ನೆಡೆಸಮ್ಮ ನಿನ್ನಯ ಭಕ್ತರನ..!

🖋-ಲಕುಮಿಕಂದ super Song dedicating to God

Subhangkar Paul

Asmit

Love love song upon God #films

read more

Shivam Kumar

new God song Song #God #krishan #समाज

read more

Manjula

god song #Poetry

read more

Manjula

god song #Thoughts

read more

kshama devtale

DHANUSH

God song #Videos

read more

Andrews

Song #God #அறிவு

read more

srisai design0207

God song #Life

read more
loader
Home
Explore
Events
Notification
Profile