Find the Latest Status about kannada love quotes from top creators only on Nojoto App. Also find trending photos & videos about, kannada love quotes.
Motivated Lines
White ತಾಳ್ಮೆ, ಅಯೋಗ್ಯನನ್ನು ಯೋಗ್ಯರನ್ನಾಗಿಸುತ್ತದೆ. ಸಿಟ್ಟು ಯೋಗ್ಯನನ್ನು ಅಯೋಗ್ಯರನ್ನಾಗಿಸುತ್ತದೆ...... ©Motivated Lines # ತಾಳ್ಮೆ#love_shayari #kannada#quotes#line....
Rakshitha
White ಸಪ್ತಸಾಗರ ದಾಚೆ ಎಲ್ಲೋ🌊 ©Rakshitha Kannada quotes Beach life
Kannada quotes Beach life
read moreMotivated Lines
ಸಾಗುತಿದೆ ಜೀವನ ಯಾರಿದ್ದರೂ ಇಲ್ಲದಿದ್ದರು, ನಗಬೇಕು ಮನವೆ ನೋವಿದ್ದರೂ ನಲಿವಿದ್ದರು.... ©Motivated Lines #Life #Kannada #kavanagalu #life #quotes
Life #kannada #kavanagalu life #Quotes
read moreHR.Sharath
White ಬೆಳಿಗ್ಗೆ ಬೇಗನೆ ಎದ್ದೇಳುವುದೇನು ಮಹಾನ ಕಾರ್ಯವಲ್ಲ. ಆದರೆ ನೀವು ದಿನಾಲು ಬೆಳಿಗ್ಗೆ ಬೇಗನೆ ಎದ್ದರೆ ನಿಮ್ಮಿಂದ ಖಂಡಿತ ಮಹಾನ ಕಾರ್ಯಗಳಾಗುತ್ತವೆ... ©HR.Sharath #Thinking #kannada
Mallikarjun Kadakol
White ಗೆಲ್ಲುವುದಕ್ಕೆ ಬಂದವನು ಸೋಲುವುದಕ್ಕೂ ಸಿದ್ದನಾ ಗಿರಬೇಕು ©Mallikarjun Kadakol #Thinking ದರಾ ಬೇಂದ್ರೆ #kannada #Hindu #kannada #Kadambari
#Thinking ದರಾ ಬೇಂದ್ರೆ #kannada #Hindu #kannada #Kadambari
read morecreative_studio
White ಗೆದ್ದವನಲ್ಲಿ ಅಹಂ ಇರಬಹುದು ಆದರೆ ಸೋತವನಲ್ಲಿ ಅನುಭವ ಇರುತ್ತದೆ... ©creative_studio #GoodMorning kannada motivational quotes #t20_worldcup_2024 #tree #New Extraterrestrial life
#GoodMorning kannada motivational quotes #t20_worldcup_2024 #tree #New Extraterrestrial life
read morecreative_studio
Unsplash ಜೀವನ ಅನ್ನೋದು ಸೋಲು-ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ. ©creative_studio #camping kannada motivational quotes #Ka #New