Find the Latest Status about translation proofment from top creators only on Nojoto App. Also find trending photos & videos about, translation proofment.
Raja Shekar
ರಾತ್ರಿ ಪೂರಾ ಎಚ್ಚರದಿಂದಿರಬಹುದು ನಿನ್ನ ನೆನಪಿನಲ್ಲಿ ✨ ನೀನಿರುವೆ ಜೊತೆಯಲಿ ಎಂಬ ಭ್ರಮೆಯೇ ಸಾಕೆನಗೆ, ನಿದಿರೆ ಇನ್ನೇತಕೆ ಬೇಕು ✨ #translation
Raja Shekar
I dont have many pics with you, but I have seen only you in all my dreams ♥ #translation
Raja Shekar
Buraa wakth sabse bada jadugar he Kyon ki yaha ek hee pal me saare Chahne walonke chehra se naqaab hata detah he ~~ IG Courtesy ಕಷ್ಟಕಾಲ ನಿಜವಾದ ಮೋಡಿಗಾರ ಕ್ಷಣದಲ್ಲಿ ಹಿತೈಷಿ ಜನರ ಮುಖವಾಡ ಕಳಚುವುದು #instagramquotes #translation
Raja Shekar
ಹೇಗೋ ನಡೆಯುವುದು ನನ್ನ ನಿನ್ನ ಸಂಬಂಧ ವರುಷಗಳ ಕಾಲ, ನೀ ಸಿಕ್ಕರೆ ಆಡಲು ಮಾತುಗಳು ಬಹಳಷ್ಟಿವೆ ನೀ ಸಿಗದಿದ್ದರೆ ಸವಿ ನೆನಪುಗಳು ಬಹಳಷ್ಟಿವೆ #Gulzar_ki_yadein #translation
#Gulzar_ki_yadein #translation
read moreRaja Shekar
ನನ್ನ ಕಣ್ಣುಗಳನ್ನು ಕೇಳು ಓ ಪ್ರಿಯ, ನೀನೆಷ್ಟು ಅದ್ಭುತವೆಂದು ❤️ #twoliners #translation
Raja Shekar
ನನ್ನ ಈ ಹುಚ್ಚಿನಂತ ಪ್ರೀತಿಯು ನೀನು, ನನ್ನೆದೆಯ ಒಬ್ಬಳೇ ಮಾಲೀಕಳು ನೀನು❤️❤️ #twoliners #translation