Login to support favorite
creators
Find the Latest Status about love shorts from top creators only on Nojoto App. Also find trending photos & videos about, love shorts.
ಗುರು ಶಿರೂರ
White ಕನಸಿನೆಣ್ಣೆ ತುಂಬಿ ತುಳುಕಿದೆ, ಬಾಳ ದೀಪಬೆಳಗಲಿಲ್ಲ…. ~ ಇರಲಿ ನಿನ್ನ ಮೊಗದಲ್ಲೊಂದು ಮುಗುಳ್ನಗು, ನಕಲಿಯಾದರೂ, ನನ್ನ ಮುಖವಾಡದಂತೆ … ~ ಆ ಸಮುದ್ರ ತಟ ಇಂದೂ ಬಾಯಾರಿಯೇ ಇತ್ತು ©ಗುರು ಶಿರೂರ love #shorts