Find the Latest Status about dedicating song for girl from top creators only on Nojoto App. Also find trending photos & videos about, dedicating song for girl.
Vinod Tiwari : The Love Poet
An Echo Song for a Girl If she says,"How do i love you let me count the ways", So why do you count the ways of raping her. Why you make her life as a bad business, If she is co-partner. Why do you write on her body, Although she is designed. Now she is not for hearth,you are not for sward, Both, to make home land of whole earth. Why she is foreign land, If you live with her. Why, you are devil in the house, If she is angel in the house. Why she says God is not in heaven, All is not right with the world. If men may come and men may go, Why these 'hawas-minded' people may not go forever. #an echo song for a girl
#AN echo song for a girl
read moreLakumikanda Mukunda
ಪಲ್ಲಕ್ಕಿ ಎರ್ಯಾಳ.. ಲಕ್ಕಮ್ಮ ತಾಯಿ ಬೆಳ್ಳಕ್ಕಿ ಕೂಗ್ಯಾವ ಝೆಂಕಾರ ಮಾಯೆ! ಕೆನೆ ಕೆನೆದು,ಕುಣಿ ಕುಣಿದು ಬರತೈತಿ ಅಶ್ವ ದಶ ದಿಕ್ಕಿಗೂಓಂಕಾರ ಮೊಳಗೈತಿ ವಿಶ್ವ..! ಮುದೇನೂರ ಅಧಿದೇವತೆ ತಾಯಿ ಲಕ್ಕಮ್ಮ ಆ ಹರಿಯ ಮದನಾರಿ ಸ್ಮರಿಸುವೆ ತಾಯಮ್ಮ! ನಿನ್ನ ಮಹಿಮೆ ನಾನರಿಯೇ ಕೇಳೆ ಜಗದಮ್ಮ ಕಾತ್ಯಾಯಿಣಿ ಸಂಹಾರಿಣಿ ನಿನಗೆ ಶರಣಮ್ಮ.! ಈ ಸೃಷ್ಟಿ ನಿನ್ನ ಮುಷ್ಟಿ ನೀನೆ ಮುಕಾಂಬೆ ಈ ಜಗದ ಜೀವಿಗಳು ನಿನ್ನಯ ಕೈಗೊಂಬೆ.! ಕರುಣಾಕರಿ ಬನಶಂಕರಿ ಶಾಂಭವಿ ನೀನಂಬೆ ನಿರ್ವೀಕಾರ ರೂಪಿಣಿ ನಿನಗೆ ಶರಣೆಂಬೆ.! ಕರುಣಿಸಿ ಕಾಯಮ್ಮ ಓಂ ಶಕ್ತಿಧಾತೆ ನಿನ್ನೊಡಲ ಮಗುವಮ್ಮ ಕೇಳೆನ್ನ ಮಾತೆ.! ಭಯದೂಡಿ ವರನೀಡಿ ಕೊಡು ಮುಕ್ತಿಧಾತೆ ಚಂಡಿ ಚಾಮುಂಡಿ ನಿನಗೆ ನಮೋಸ್ತುತೆ.! ನಿನ್ನಡಿಗೆ ಹಣೆಮಣೆದು ನೂರೊಂದು ನಮನ ನಿನ್ನ ಭಕ್ತರ ಮೇಲೊಂದು ಇರಲಮ್ಮ ಗಮನ.! ಕವಿಕಂದ ರವಿಕಿರಣ ಬರೆದಂತ ಕವನ ಕೈ ಹಿಡಿದು ನೆಡೆಸಮ್ಮ ನಿನ್ನಯ ಭಕ್ತರನ..! 🖋-ಲಕುಮಿಕಂದ super Song dedicating to God
super Song dedicating to God
read more