Nojoto: Largest Storytelling Platform

Best yqcollabchallenge Shayari, Status, Quotes, Stories

Find the Best yqcollabchallenge Shayari, Status, Quotes from top creators only on Nojoto App. Also find trending photos & videos about

  • 151 Followers
  • 484 Stories
    PopularLatestVideo

babakequotes

जो कभी मोहब्बत करो तो पता चले। Challenge #yqcollab #yqdidi #yqcollabchallenge

read more
जो कभी मोहब्बत करो तो पता चले।  जो कभी मोहब्बत करो तो पता चले। 
Challenge
#yqcollab #yqdidi #yqcollabchallenge

ರಘು ಶಿವಸ್ವಾಮಿ

#ಕನ್ನಡ_ಬರಹಗಳು #yqjogikannadaquotes #yqkannadaquotes #yqquotestitchers #yqcollabchallenge #Jayashree #YourQuoteAndMine Collaborating with Jàyàshrêê K.H

read more
ಮೌನದೊಳಗಿನ ನೋವಿನ ಜೀವನ
ತಿಳಿಸುವುದು ವಾಸ್ತವದ ಸ್ಥಿತಿಯನ್ನ. #ಕನ್ನಡ_ಬರಹಗಳು
#yqjogikannadaquotes 
#yqkannadaquotes #yqquotestitchers #yqcollabchallenge #jayashree  #YourQuoteAndMine
Collaborating with Jàyàshrêê K.H

ರಘು ಶಿವಸ್ವಾಮಿ

may30 ಪ್ರೀತಿಯ ಬರಹ OPEN FOR COLLAB #ಸಂತುಮಾತು #ಕನ್ನಡ #yqcollabchallenge #yqjogi #yqkannada ಬನ್ನಿ ಸ್ನೇಹಿತರೆ ಇಂದಿನ ಕೊಲಾಬ್ ನ ಆಟದಲ್ಲಿ ಪ್ರೀತಿಯ ಬಗ್ಗೆ ಬರೆಯೋಣ. ಪ್ರೀತಿ ಎಂಬ ಪದವೇ ಸುಂದರ. ಆ ಶಬ್ದ ಕಿವಿಗೆ ಬೀಳುತ್ತಲೆ ನಮಗರಿವಿಲ್ಲದೆ ಅದೇಷ್ಟೋ ಭಾವಗಳು ಎದೆಯೊಳಗೆ ಒಮ್ಮೆ ಸುಳಿದಾಡಿಬಿಡುತ್ತವೆ.ಸ್ವಾರ್ಥವಿರದ ಪ್ರೀತಿಯನು ಅನುಭವಿಸಬೇಕಷ್ಟೇ.ಅದು ಭಾವನೆಗಳ ಸಮಾಗಮ. ಧನ್ಯವಾದಗಳು 💐🙏 #YourQuoteAndMine

read more
ಪ್ರೀತಿ ಎಂಬುದು 
ಮನಸು-ಮನಸುಗಳ
ನಡುವಣ ಸಂಬಂಧ may30 ಪ್ರೀತಿಯ ಬರಹ
OPEN FOR COLLAB
#ಸಂತುಮಾತು #ಕನ್ನಡ
#yqcollabchallenge #yqjogi
#yqkannada  
ಬನ್ನಿ ಸ್ನೇಹಿತರೆ ಇಂದಿನ ಕೊಲಾಬ್ ನ ಆಟದಲ್ಲಿ ಪ್ರೀತಿಯ ಬಗ್ಗೆ ಬರೆಯೋಣ.
ಪ್ರೀತಿ ಎಂಬ ಪದವೇ ಸುಂದರ. ಆ ಶಬ್ದ ಕಿವಿಗೆ ಬೀಳುತ್ತಲೆ ನಮಗರಿವಿಲ್ಲದೆ ಅದೇಷ್ಟೋ ಭಾವಗಳು ಎದೆಯೊಳಗೆ ಒಮ್ಮೆ ಸುಳಿದಾಡಿಬಿಡುತ್ತವೆ.ಸ್ವಾರ್ಥವಿರದ ಪ್ರೀತಿಯನು ಅನುಭವಿಸಬೇಕಷ್ಟೇ.ಅದು ಭಾವನೆಗಳ ಸಮಾಗಮ.
ಧನ್ಯವಾದಗಳು 💐🙏 #YourQuoteAndMine

ರಘು ಶಿವಸ್ವಾಮಿ

may26 ಸ್ನೇಹಕ್ಕೊಂದು ಹೈಕು ಅಥವಾ ಚುಟುಕು.*10* ಕೊಲಾಬ್ ಆಟ. #yqcollabchallenge #ಸಂತುಮಾತು #yqjogi #yqkannada #ಕನ್ನಡ ಬನ್ನಿ ಸ್ನೇಹಿತರೆ ಇಂದು ಸ್ನೇಹಿತರೊಂದಿಗೆ ಸ್ನೇಹಕ್ಕೆ ಸಂಬಂಧಿಸಿದಂತೆ ಹೈ*ಕು, ಚುಟುಕು, ಬರಹವನ್ನು ಬರೆಯೋಣ. ಸ್ನೇಹವೆಂದರೆ ಒಂದು ಆತ್ಮ ಎರಡು ಮನಸು ಅಲ್ವಾ. #YourQuoteAndMine

read more
ಸ್ನೇಹ ಎಂದರೆ 
ನಂಬಿಕೆ... may26 ಸ್ನೇಹಕ್ಕೊಂದು ಹೈಕು ಅಥವಾ ಚುಟುಕು.*10* ಕೊಲಾಬ್ ಆಟ.
#yqcollabchallenge  #ಸಂತುಮಾತು
#yqjogi #yqkannada #ಕನ್ನಡ 

ಬನ್ನಿ ಸ್ನೇಹಿತರೆ ಇಂದು ಸ್ನೇಹಿತರೊಂದಿಗೆ ಸ್ನೇಹಕ್ಕೆ ಸಂಬಂಧಿಸಿದಂತೆ ಹೈ*ಕು, ಚುಟುಕು, ಬರಹವನ್ನು ಬರೆಯೋಣ.
ಸ್ನೇಹವೆಂದರೆ
ಒಂದು ಆತ್ಮ ಎರಡು
ಮನಸು ಅಲ್ವಾ.

ರಘು ಶಿವಸ್ವಾಮಿ

#ಹೈಕು #yqcollabchallenge #yqmanjunathkgowda #yqmaquotes #yqkannada #yqkannadaquotes #yqjogi #YourQuoteAndMine Collaborating with ಮಂಜು ಮನೋಜ್ಞಾ ಗೌಡ Collaborating with ಸುಮ ನವಸುಮ

read more
ತಪ್ಪು ಗ್ರಹಿಕೆ 
ಮಾಡಿದ ಮನಸ್ಸಿಗೆ 
ಸುಮ್ಮನಿರಲು ಬಿಡದು
ಮನಃಶಾಂತಿ... #ಹೈಕು #yqcollabchallenge #yqmanjunathkgowda #yqmaquotes #yqkannada #yqkannadaquotes #yqjogi  #YourQuoteAndMine
Collaborating with ಮಂಜು ಮನೋಜ್ಞಾ ಗೌಡ
Collaborating with ಸುಮ ನವಸುಮ

ರಘು ಶಿವಸ್ವಾಮಿ

may9 ಮುಂದೇನಾಯ್ತು... ಕಥೆಯನ್ನು ಮುಂದುವರೆಸಿ..*5* Open challenge for collab: #yqcollabchallenge #yqjogi #yqkannada #ಕನ್ನಡ #ಸಂತುಮಾತು ಈ ದಿನ ಅ ಅಥವ ಆ ಅಕ್ಷರದಿಂದ ಪದವನ್ನು ಪ್ರಾರಂಭಿಸುವ ಮೂಲಕ ಕಥೆಯನ್ನು ಮುಂದುವರಿಸಿ ಆನಂದದ ಆಟದಲ್ಲಿ ಪಾಲ್ಗೊಳ್ಳಿ ಸ್ನೇಹಿತರೆ. ಒಂದು Page ನಲ್ಲಿ ೫ ಕೋಲಾಬ್ ಗೆ ಅವಕಾಶ ಮತ್ತು ಅಂತರ ಕೊಡದಿರಿ. ವಿ ಸೂ: ಮಾಮೂಲು...😜 ಧನ್ಯವಾದಗಳು 😀 #YourQuoteAndMine

read more
ಅಂದೊಂದಿನ ಬೆಳಗಿನ ಹೊತ್ತು, ಮಂಜಿನ ಹನಿ ಬೀಳುತ್ತಿತ್ತು. may9 ಮುಂದೇನಾಯ್ತು... ಕಥೆಯನ್ನು ಮುಂದುವರೆಸಿ..*5*
Open challenge for collab: #yqcollabchallenge #yqjogi
#yqkannada #ಕನ್ನಡ #ಸಂತುಮಾತು

ಈ ದಿನ ಅ ಅಥವ ಆ ಅಕ್ಷರದಿಂದ ಪದವನ್ನು ಪ್ರಾರಂಭಿಸುವ ಮೂಲಕ ಕಥೆಯನ್ನು ಮುಂದುವರಿಸಿ ಆನಂದದ ಆಟದಲ್ಲಿ ಪಾಲ್ಗೊಳ್ಳಿ ಸ್ನೇಹಿತರೆ.
ಒಂದು Page ನಲ್ಲಿ ೫ ಕೋಲಾಬ್ ಗೆ ಅವಕಾಶ ಮತ್ತು ಅಂತರ ಕೊಡದಿರಿ.
ವಿ ಸೂ: ಮಾಮೂಲು...😜
ಧನ್ಯವಾದಗಳು 😀      #YourQuoteAndMine

ರಘು ಶಿವಸ್ವಾಮಿ

ಒಂದೇ ಅಕ್ಷರದ ಪದಗಳಿಂದ ಚುಟುಕು. MAY6 Open challenge for collab: #yqcollabchallenge #yqjogi #yqkannada #ಕನ್ನಡ #ಸಂತುಮಾತು ಸ್ನೇಹಿತರೆ ಇಂದು ಒಂದೇ ಅಕ್ಷರದ ಪದಗಳಿಂದ ಸಣ್ಣ ಚುಟುಕು/ಕವನ/ಬರಹ/ಸಾಲುಗಳನ್ನು ಬರೆಯೋಣವೇ! ಬರಹ ಅರ್ಥಪೂರ್ಣವಾಗಿರಲಿ.ನಿಮ್ಮ ಪ್ರತಿಭೆಯನ್ನು ತೋರಿಸುವಿರಾ? ಚುಟುಕುಗಳ ರಚನೆಯಲ್ಲಿ ಸ್ವರಗಳಲ್ಲಾದರೆ ಅ ಮತ್ತು ಆ ನಿಂದ ಬರುವ ಪದವನ್ನು ಬಳಸಿ. ವ್ಯಂಜನಗಳಲ್ಲಿ ಉದಾ:ಕ ಅಕ್ಷರ ತೆಗೆದುಕ್ಕೊಂಡಲ್ಲಿ ಕ ಇಂದ ಕಂ ವರೆಗೆ ಬಳಸಿ. #YourQuoteAndMine #yqmarutid

read more
ಕಂಗಾಲಾದ
ಕಣ್ಣುಗಳು
ಕಾಣಬಯಸಿದೆ
ಕನಸುಗಳ ಒಂದೇ ಅಕ್ಷರದ ಪದಗಳಿಂದ ಚುಟುಕು.
MAY6 Open challenge for collab: #yqcollabchallenge #yqjogi #yqkannada #ಕನ್ನಡ #ಸಂತುಮಾತು 
ಸ್ನೇಹಿತರೆ ಇಂದು ಒಂದೇ ಅಕ್ಷರದ ಪದಗಳಿಂದ ಸಣ್ಣ ಚುಟುಕು/ಕವನ/ಬರಹ/ಸಾಲುಗಳನ್ನು ಬರೆಯೋಣವೇ! ಬರಹ ಅರ್ಥಪೂರ್ಣವಾಗಿರಲಿ.ನಿಮ್ಮ ಪ್ರತಿಭೆಯನ್ನು ತೋರಿಸುವಿರಾ?

ಚುಟುಕುಗಳ ರಚನೆಯಲ್ಲಿ 
ಸ್ವರಗಳಲ್ಲಾದರೆ ಅ ಮತ್ತು ಆ ನಿಂದ ಬರುವ ಪದವನ್ನು ಬಳಸಿ.
ವ್ಯಂಜನಗಳಲ್ಲಿ ಉದಾ:ಕ ಅಕ್ಷರ ತೆಗೆದುಕ್ಕೊಂಡಲ್ಲಿ ಕ ಇಂದ ಕಂ ವರೆಗೆ
ಬಳಸಿ.

ರಘು ಶಿವಸ್ವಾಮಿ

ನೀವೇ ರಚಿಸಿ ಹಾಸ್ಯವಿರುವ ಗಾದೆ! ಹಳೆ ಗಾದೆ ಹೊಸ ಲುಕ್ 😂 open for collab challenge: #yqcollab #yqjogi #yqkannadaquotes #yqchallenge #yqcollabchallenge #ಸಂತುಮಾತು ಬನ್ನಿ ಸ್ನೇಹಿತರೆ ಇಂದು ನಾವು ಹಾಸ್ಯ ಭರಿತ ಅರ್ಥಪೂರ್ಣವಾಗಿ ಮನೆಯಲ್ಲಿ ಬಳಸುವ ಗಾದೆಯಂತೆ ಇರುವ ಕೆಲವು ಸಂದರ್ಭಗಳಲ್ಲಿ ನಾವೇ ರಚಿಸಿರುವ , ಸುತ್ತ ಮುತ್ತಲಿನ ಪರಿಸರದಲ್ಲಿ ಕೇಳಿರುವ, ಕೆಲವೊಂದು ಭಾಗಗಳಲ್ಲಿ ಜನಪ್ರಿಯವಾಗಿರುವ ಮಾತುಗಳನ್ನು #YourQuoteAndMine

read more
ಕುಡುಕರ ಈಗಿನ ಪಾಡು
ಕೊರೋನ ಒಕ್ಕರಿಸಿದರೆ
ಸೇರುವರು ಸುಡುಗಾಡು ನೀವೇ ರಚಿಸಿ ಹಾಸ್ಯವಿರುವ ಗಾದೆ!
ಹಳೆ ಗಾದೆ ಹೊಸ ಲುಕ್ 😂
open for collab challenge: 
#yqcollab #yqjogi #yqkannadaquotes #yqchallenge #yqcollabchallenge
#ಸಂತುಮಾತು

ಬನ್ನಿ ಸ್ನೇಹಿತರೆ ಇಂದು ನಾವು ಹಾಸ್ಯ ಭರಿತ ಅರ್ಥಪೂರ್ಣವಾಗಿ ಮನೆಯಲ್ಲಿ ಬಳಸುವ ಗಾದೆಯಂತೆ ಇರುವ ಕೆಲವು ಸಂದರ್ಭಗಳಲ್ಲಿ
ನಾವೇ ರಚಿಸಿರುವ , ಸುತ್ತ ಮುತ್ತಲಿನ ಪರಿಸರದಲ್ಲಿ ಕೇಳಿರುವ, ಕೆಲವೊಂದು ಭಾಗಗಳಲ್ಲಿ ಜನಪ್ರಿಯವಾಗಿರುವ ಮಾತುಗಳನ್ನು

ರಘು ಶಿವಸ್ವಾಮಿ

#ಗೋಡೆ #ಕಿವಿ open collab challenge #yqcollabchallenge #YourQuoteAndMine Collaborating with ಕಂಬದ ಗೊಂಬೆ Collaborating with ಮುದ್ದುಮನಸಿನ ಪೆದ್ದು👰

read more
ಖಾಲಿ ಗೋಡೆಯಲ್ಲೂ
 ಸಣ್ಣದೊಂದು ಕಿಟಕಿಯಿದೆ. #ಗೋಡೆ #ಕಿವಿ open collab challenge 
#yqcollabchallenge  #YourQuoteAndMine
Collaborating with ಕಂಬದ ಗೊಂಬೆ
Collaborating with ಮುದ್ದುಮನಸಿನ ಪೆದ್ದು👰

ಮೌನ

may14 ಮಳೆಯ ಸಿಂಚನ.*7* ಒಮ್ಮೆ caption ಓದಿ. Open challenge for collab:#yqcollabchallenge #yqjogi #yqkannada #ಕನ್ನಡ #ಸಂತುಮಾತು ಸುರಿಯುತ್ತಿರುವ ಮಳೆ ಕಳೆದು ಹೋದ ಸುಂದರ ಸವಿನೆನಪುಗಳ ಕದ ತಟ್ಟುತ್ತಿದೆ... ಬನ್ನಿ ಸ್ನೇಹಿತರೆ ಇಂದು ಮಳೆಯ ಸವಿ ನೆನಪಿನಲ್ಲಿ ಸ್ವಲ್ಪ ಕಾಲ ಕಳೆಯೋಣ,ಮಳೆಗೆ ಸಂಬಂಧಿಸಿದಂತಹ ಹೈಕು, ಚುಟುಕು,ಬರಹ ನಿಮ್ಮದಾಗಿರಲಿ. ವಿ.ಸೂ: ಮನರಂಜನೆಗಾಗಿ ಗೆಳೆಯರೊಡನೆ ಆಟ ಆಡುವುದೇ ಮಹಾದಾನಂದ,10pm ನಂತರ ಆಟಕ್ಕಿರಲಿ ನಿರ್ಬಂಧ,ಸರಿ ತಪ್ಪು ಮೆಚ್ಚುಗೆ ಪ್ರಶಂಸೆ ನಿರ್ಬಂಧ ಎಲ್ಲವೂ ನಿಮ್ಮಿಂದಲೇ ಆದರೆ ಅಂದ. #YourQuoteAndMine #saiprincess #kavyasai

read more
ಸುರಿವ ಮಳೆ.ಧರಣಿಗೆ
ಅಮೃತಸಿಂಚನ
ನನ್ನೆದೆಯಲ್ಲಿ ಹೊಸತನದ
ಸಂಚಲನ may14 ಮಳೆಯ ಸಿಂಚನ.*7*
ಒಮ್ಮೆ caption ಓದಿ.
Open challenge for collab:#yqcollabchallenge #yqjogi #yqkannada #ಕನ್ನಡ #ಸಂತುಮಾತು
ಸುರಿಯುತ್ತಿರುವ ಮಳೆ ಕಳೆದು ಹೋದ ಸುಂದರ ಸವಿನೆನಪುಗಳ
ಕದ ತಟ್ಟುತ್ತಿದೆ...
ಬನ್ನಿ ಸ್ನೇಹಿತರೆ ಇಂದು ಮಳೆಯ ಸವಿ ನೆನಪಿನಲ್ಲಿ ಸ್ವಲ್ಪ ಕಾಲ ಕಳೆಯೋಣ,ಮಳೆಗೆ ಸಂಬಂಧಿಸಿದಂತಹ ಹೈಕು, ಚುಟುಕು,ಬರಹ
ನಿಮ್ಮದಾಗಿರಲಿ.
ವಿ.ಸೂ: ಮನರಂಜನೆಗಾಗಿ ಗೆಳೆಯರೊಡನೆ ಆಟ ಆಡುವುದೇ ಮಹಾದಾನಂದ,10pm ನಂತರ ಆಟಕ್ಕಿರಲಿ ನಿರ್ಬಂಧ,ಸರಿ ತಪ್ಪು ಮೆಚ್ಚುಗೆ ಪ್ರಶಂಸೆ ನಿರ್ಬಂಧ ಎಲ್ಲವೂ ನಿಮ್ಮಿಂದಲೇ ಆದರೆ ಅಂದ.
loader
Home
Explore
Events
Notification
Profile