Find the Best ರಾಜ್_ಕನ್ನಡ Shayari, Status, Quotes from top creators only on Nojoto App. Also find trending photos & videos about 'ಕನ್ನಡ मराठी', 'ಕನ್ನಡ हिन्दी',
ರಂಜಿತಾ ಸೋಮಶೇಖರ್ ❤️
ಅವನ ಆಗಮನ ಜೋಡಿ ಜೀವಗಳಾಯಿತು ಸಮ್ಮಿಲನ ♥️ #ರಾಜ್_ಕನ್ನಡ #ರಾಜ್_ಆಳಕ್ಕಿಳಿದಾಗ #rajquotes2heart #raj2020 #yqbaba #yqdidi #YourQuoteAndMine Collaborating with Sharath raj Collaborating with Gowthami Coorg
Manjula Murali
ಪ್ರೀತಿ ಮನದಲ್ಲಿ ಎಷ್ಟೇ ಇರಲಿ ತೋರಿಕೆಯ ಪ್ರೀತಿಯಾಗದಿರಲಿ #ರಾಜ್_ಕನ್ನಡ #rajquotes2heart #raj2020 #yqdidi #yqbaba #YourQuoteAndMine Collaborating with Sharath raj Collaborating with ಶಪ್ರದೇ
Manjula Murali
ಧ್ಯಾನದಲ್ಲಿ ಕಂಡ ಚಂದಿರ ಮನದ ಮಂದಿರದಲ್ಲಿ ನಿಂದ ಶುಭೋದಯ 🙏 #ರಾಜ್_ಕನ್ನಡ #rajquotes2heart #raj2020 #yqbaba #yqjogi #YourQuoteAndMine Collaborating with Sharath raj Collaborating with ಶಪ್ರದೇ
ರಮೇಶ್ ಹಡಪದ
ಆಸೆ ಇರಲಿ ಮಿತಿ ಇರಲಿ ಪಾಲಿಗೆ ಬಂದದ್ದನ ಸ್ವೀಕರಿಸುವಂತಿರಲಿ #ರಾಜ್_ಕನ್ನಡ #ರಾಜ್_ಆಳಕ್ಕಿಳಿದಾಗ #rajquotes2heart #raj2020 #yqbaba #yqjogi #YourQuoteAndMine Collaborating with Sharath raj Collaborating with Sujatha Ravish
ರಮೇಶ್ ಹಡಪದ
ಅವಳ "ಆ" ಗಮನ ಸೆಳೆಯಿತು ನನ್ನ "ಈ" ಗಮನ. #ರಾಜ್_ಕನ್ನಡ #ರಾಜ್_ಆಳಕ್ಕಿಳಿದಾಗ #rajquotes2heart #raj2020 #yqbaba #yqdidi #YourQuoteAndMine Collaborating with Sharath raj Collaborating with Gowthami Coorg
ರಮೇಶ್ ಹಡಪದ
ಚಂದಿರನಾಗಿ ನೀಡುವೆ ಬೆಳದಿಂಗಳ ನೀ ಸೇರುಬಾ ನನ್ನೆದೆಯ ಅಂಗಳ ಶುಭೋದಯ 🙏 #ರಾಜ್_ಕನ್ನಡ #rajquotes2heart #raj2020 #yqbaba #yqjogi #YourQuoteAndMine Collaborating with Sharath raj Collaborating with ಶಪ್ರದೇ
ರೇಣುಕೇಶ್ ಸದಾಶಿವಯ್ಯ
ಮೌನ ಮತ್ತು ನಗುವಿನ ಸ್ಪಷ್ಡ ಉದಾಹರಣೆ ಪಾರ್ಕನಲ್ಲಿ ನಗೆ ಕ್ಲಬ್ ಗಳು ಹಾಕುವ ಹುಸಿ ವಗ್ಗರಣೆ! #yqkannada #yqjogi #yq #kannada #YourQuoteAndMine Collaborating with Sushmitha Neralakatte #ರಾಜ್_ಕನ್ನಡ #rajquotes2heart #raj2020 Collaborating with Sharath raj
ರೇಣುಕೇಶ್ ಸದಾಶಿವಯ್ಯ
ನಿನ್ನ ಅಂತರಂಗ ನನ್ನಲ್ಲಿ ಬಹಿರಂಗ...!! #ರಾಜ್_ಕನ್ನಡ #rajquotes2heart #rajkannadaquotes #rajlovequotes #yqrajquotes #yqbaba #yqjogi #YourQuoteAndMine Collaborating with Sharath raj
DIVAKAR D
ನೀ ಮನದ ಮಾತಾಗು ನಾ ನೆನೆದು ಮೌನವಾಗುವೆ ಸವಿತಾ #YourQuoteAndMine Collaborating with SP Savitha #ರಾಜ್_ಕನ್ನಡ #rajquotes2heart #rajkannadaquotes #raj2lines #yqdvkrd_dots Collaborating with Sharath raj
Thara nanjunda sastry
ಸೊರಗಿರಲಿ ಸಂತಸವಿರಲಿ ದೈವವನ್ನು ಪಠಿಸುತುರಲಿ #ರಾಜ್_ಕನ್ನಡ #ರಾಜ್_ಆಳಕ್ಕಿಳಿದಾಗ #rajquotes2heart #raj2020 #yqbaba #yqjogi #YourQuoteAndMine Collaborating with Sharath raj Collaborating with Sujatha Ravish