Find the Best aditiprabhudeva Shayari, Status, Quotes from top creators only on Nojoto App. Also find trending photos & videos about vikram singh chauhan and aditi sharma relationship, vikram singh chauhan and aditi sharma, hey prabhu meri bhi shadi krwa do shayri 0, diti and aditi, adit meaning in english,
Thara nanjunda sastry
ನೀ ನನ್ನ ಹೊಗಳದ ದಿನವೇ ಇಲ್ಲ ಆದರೂ ಚಿಂತಿಸುವೆ ಏಕೆ ಬರೆಯಲು ಕವನ ಬಿಡು ನಿನ್ನ ಹಠವ ಎನ್ನೆದೆಯಲಿ ಅಚ್ಚಾಗಿದೆ ನಿನ್ನ ಪ್ರೀತಿ ಬರಹ ಇದರ ಮುಂದೆ ನನಗೇಕೆ ಬೇಕು ಶಬ್ದದ ಕವಚ ಸರಸ್ವತಿಯೇ ತಿಳಿ ಹೇಳು ನನ್ನ ಪ್ರಿಯಕರನಿಗೆ ಜೊತೆ ಜೊತೆಯಲಿ ನೀನೇ ತುಂಬಿರುವೆಯೆಂದು ಕಳಿಸಿ ಕೊಡು ಶಾರದೆ ಶಬ್ದ ಭಂಡಾರಗಳ ನನ್ನವಳಂದವ ಬಣ್ಣಿಸಲು.... ❤ ❤ ❤ ❤ #aditiprabhudeva #ಅಂದ #ಸೌಂದರ್ಯ #yqjogi #google #baba #ನಾಗುquotes #naagu_quotes_ Collaborating with HIT MAN
ಕಳಿಸಿ ಕೊಡು ಶಾರದೆ ಶಬ್ದ ಭಂಡಾರಗಳ ನನ್ನವಳಂದವ ಬಣ್ಣಿಸಲು.... ❤ ❤ ❤ ❤ #aditiprabhudeva #ಅಂದ #ಸೌಂದರ್ಯ #yqjogi #Google #baba #ನಾಗುquotes #naagu_quotes_ Collaborating with HIT MAN
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited