Nojoto: Largest Storytelling Platform

Best anokshadevadiga Shayari, Status, Quotes, Stories

Find the Best anokshadevadiga Shayari, Status, Quotes from top creators only on Nojoto App. Also find trending photos & videos about ano ang one sided love, ano ang love at first sight, ano ang media and information literacy, fistula in ano, fissure in ano,

  • 2 Followers
  • 6 Stories

ರೇಣುಕೇಶ್ ಸದಾಶಿವಯ್ಯ

#justforfun #Pain #anokshadevadiga #YourQuoteAndMine Collaborating with Anoksha Devadiga Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ನೋವಿಗೆ ಕಾರಣ ಸೂಜಿಯಲ್ಲ
ಅವರ ಪೀಜು...😀😀 #justforfun 
#pain 
#anokshadevadiga  #YourQuoteAndMine
Collaborating with Anoksha Devadiga
Collaborating with ಮಂಜುಳಾದೇವಿ ಎಂ.ರೇಣುಕೇಶ್

Thara nanjunda sastry

ಉತ್ತರ ಸಿಗದ ಕೆಲವೊಂದು ಗೊಂದಲದ ಪ್ರಶ್ನೆಗೆ ಆ ದೇವರೇ ದಾರಿ ತೋರಿಸುವನು ಎಂಬ ನಂಬಿಕೆ ಇರಲಿ.. ಯಾವುದೇ ಕೆಟ್ಟ ನಿರ್ಧಾರ ಕೈಗೊಳ್ಳುವ ಹುಚ್ಚುತನ ಒಳಿತಲ್ಲ.. #anokshadevadiga #beHappy #behappyalways #YourQuoteAndMine Collaborating with Anoksha Devadiga

read more
ಒಮ್ಮೆ ಮಾಡಿದ ತಪ್ಪು 
ಪಾಠ ಕಲಿಸುತ್ತೆ
ಮತ್ತೆ  ಮರುಕಳಿಸಿದರೆ
ಮಾನ ನಗಣ್ಯವಾಗುತ್ತೆ ಉತ್ತರ ಸಿಗದ ಕೆಲವೊಂದು ಗೊಂದಲದ ಪ್ರಶ್ನೆಗೆ ಆ ದೇವರೇ ದಾರಿ ತೋರಿಸುವನು ಎಂಬ ನಂಬಿಕೆ ಇರಲಿ.. ಯಾವುದೇ ಕೆಟ್ಟ ನಿರ್ಧಾರ ಕೈಗೊಳ್ಳುವ ಹುಚ್ಚುತನ ಒಳಿತಲ್ಲ.. 
#anokshadevadiga 
#behappy 
#behappyalways 
 #YourQuoteAndMine
Collaborating with Anoksha Devadiga

Thara nanjunda sastry

ಸುಮ್ಮನೆ ಹಾಗೆ ಬರೆದೆ😂 ಹಾಗೆ ಸುಮ್ಮನೆ...😂🙈😜 ಇಷ್ಟು ಬೇಗ ಬರುವುದು ಬೇಡ 🤭 #Justimagination #anokshadevadiga #YourQuoteAndMine Collaborating with Anoksha Devadiga

read more
ಹೇ ಬೆಡಗಿ
ಒಮ್ಮೆ ನೋಡು
ಸುತ್ತ ತಿರುಗಿ
ಮನವನಾವರಿಸಿ
ಪ್ರೀತಿ ನಶೆ ಏರಿಸಿ
ಸ್ವಂತ 
ಮಾಡಿಕೊಳ್ಳಲು
ಕಾದಿರುವೆ
ತೋಳಬಳಸಿ ಸುಮ್ಮನೆ ಹಾಗೆ ಬರೆದೆ😂
ಹಾಗೆ ಸುಮ್ಮನೆ...😂🙈😜 
ಇಷ್ಟು ಬೇಗ ಬರುವುದು ಬೇಡ 🤭 
#justimagination 
#anokshadevadiga   #YourQuoteAndMine
Collaborating with Anoksha Devadiga

Thara nanjunda sastry

ಬದುಕಿನೊಂದಿಗೆ ಪಯಣ -19 #Truth #anokshadevadiga #YourQuoteAndMine Collaborating with Anoksha Devadiga

read more
ಬದುಕನ್ನು ಬದುಕು ಎಂದು ಕೊಂಡವರಿಗೆ
ದ್ವೇಷ, ಅಸೂಯೆ, ಮದ, ಮತ್ಸರ ಸುಳಿಯೋಲ್ಲ
ಆದರೆ, ಬದುಕುವ ಜನರಿಗೆ ಹುಳಿಯಾಗ ಬಯಸುವವರಿಗೆ ಇದೆಲ್ಲಾ ಇದ್ದದ್ದೆ ಬದುಕಿನೊಂದಿಗೆ ಪಯಣ -19
#truth 
#anokshadevadiga  #YourQuoteAndMine
Collaborating with Anoksha Devadiga

Thara nanjunda sastry

#anokshadevadiga Collaborating with Anoksha Devadiga #ಮಳೆ ಹನಿ ಹುಡಗ #ಚನ್ನುಲೇಖನ ಭಾವ ಜೀವಿ Collaborating with 💞ಮಳೆ ಹನಿ💞 ☔👫

read more
ಅವನೆಂದರೆ
ಮನಸು ಬಯಸುವ
ಪ್ರಿಯ ಮರ್ಕಟ 
#anokshadevadiga  
Collaborating with Anoksha Devadiga #ಮಳೆ ಹನಿ ಹುಡಗ #ಚನ್ನುಲೇಖನ ಭಾವ ಜೀವಿ 
Collaborating with 💞ಮಳೆ ಹನಿ💞 ☔👫

Thara nanjunda sastry

ಬದುಕಿನೊಂದಿಗೆ ಪಯಣ -16 #Truth #anokshadevadiga #YourQuoteAndMine Collaborating with Anoksha Devadiga

read more
ಅದಕ್ಕೇ ಹೇಳುವುದು
ದುಷ್ಟರನ್ನು ಕಂಡರೆ ದೂರವಿರು ಎಂದು ಬದುಕಿನೊಂದಿಗೆ ಪಯಣ -16
#truth 
#anokshadevadiga   #YourQuoteAndMine
Collaborating with Anoksha Devadiga


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile