Nojoto: Largest Storytelling Platform

Best ಚಿತ್ರಕ್ಕೊಂದುಬರಹ Shayari, Status, Quotes, Stories

Find the Best ಚಿತ್ರಕ್ಕೊಂದುಬರಹ Shayari, Status, Quotes from top creators only on Nojoto App. Also find trending photos & videos about

  • 15 Followers
  • 84 Stories

ರಘು ಶಿವಸ್ವಾಮಿ

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ ಚೆಂದದ ಬರಹ.💞💞💞💞💞💞💞💞💞💞💞💞💞💞💞💞 #YourQuoteAndMine Collaborating with 💞ವಾರಿಜಾ ಶ್ರೀ💞

read more
ತಾವರೆ ಹೂವಳು ಹರಳಿದವಳೆ,
ತಾವರೆ ಹೂವಂತೆ ‌ನಗುವವಳೆ,
ತಾವರೆ ಕಣ್ಣವಳೆ, ತಾವರೆ ಮುಡಿದವಳೆ.
ನಿನ್ನ ಹೆಸರು ತಾವರೆಯೇ...!?



 #ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ ಚೆಂದದ ಬರಹ.💞💞💞💞💞💞💞💞💞💞💞💞💞💞💞💞 #YourQuoteAndMine
Collaborating with 💞ವಾರಿಜಾ ಶ್ರೀ💞

ರಘು ಶಿವಸ್ವಾಮಿ

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ ಚೆಂದದ ಬರಹ 💓💓💓💓💓💓💓💓💓💓💓💓💓💓 #YourQuoteAndMine Collaborating with 💞ವಾರಿಜಾ ಶ್ರೀ💞

read more
ಮದಿರೆ ಕುಡಿದ ಮತ್ತಿನಲ್ಲಿ 
ನಿದಿರೆ ಈಗ ಬಂದಿದೆ,
ನಿದಿರೆ ಬಂದ ಕಣ್ಣಲೊಮ್ಮೆ 
ನಿನ್ನ ಬಿಂಬ ಮೂಡಿದೆ,
ನಿನ್ನ ನೆನಪ ಗುಂಗಿನಲ್ಲಿ 
ನಿದಿರೆ ದೂರ ಓಡಿದೆ. #ವಾರಿಜಾಶ್ರೀ #ಚಿತ್ರಕ್ಕೊಂದುಬರಹ  ಚೆಂದದ ಬರಹ
💓💓💓💓💓💓💓💓💓💓💓💓💓💓 #YourQuoteAndMine
Collaborating with 💞ವಾರಿಜಾ ಶ್ರೀ💞

ರಘು ಶಿವಸ್ವಾಮಿ

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ ನಿಮ್ಮ ಸುಂದರ ಬರಹ... 💛💛💛💛💛💛💛💛💛💛💛💛💛💛💛💛 #YourQuoteAndMine Collaborating with 💞ವಾರಿಜಾ ಶ್ರೀ💞

read more
ನಾ ರಾಯಲ್ಲು ಅಂತ ತಿಳ್ಕೊಂಡು 
ನನ್ನಿಂದೆ ಬಂದಿದ್ದ ಆಕೆ,
ನಾ ಲೋಕಲ್ಲು ಅಂತ ಗೊತ್ತಾದ್ಮೇಲೆ 
ನಾ ಕೂಗುದ್ರು ತಿರುಗ್ ನೋಡ್ದೆ 
ಹೋಗ್ತಿದಾಳಲ್ಲ ಯಾಕೆ..!? #ವಾರಿಜಾಶ್ರೀ #ಚಿತ್ರಕ್ಕೊಂದುಬರಹ  ನಿಮ್ಮ ಸುಂದರ ಬರಹ...
💛💛💛💛💛💛💛💛💛💛💛💛💛💛💛💛 #YourQuoteAndMine
Collaborating with 💞ವಾರಿಜಾ ಶ್ರೀ💞

ರಘು ಶಿವಸ್ವಾಮಿ

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ ಚೆಂದದ ಬರಹ.. 💜💜💜💜💜💜💜💜💜💜💜💜💜💜💜💜 #YourQuoteAndMine Collaborating with 💞ವಾರಿಜಾ ಶ್ರೀ💞

read more
ಜಾಸ್ತಿ ಚಿಂತಿ ಮಾಡ್ಬೇಡ್ವೆ ಯವ್ವಾ 
ನಿನ್ ಸೈಕಲ್ ಕದ್ಕೊಂಡ್ ಹೋದೋನು 
ಇಂದಲ್ಲ ನಾಳೆ ಸಿಕ್ಕೇ ಸಿಕ್ತಾನೆ. #ವಾರಿಜಾಶ್ರೀ #ಚಿತ್ರಕ್ಕೊಂದುಬರಹ ಚೆಂದದ ಬರಹ..
💜💜💜💜💜💜💜💜💜💜💜💜💜💜💜💜 #YourQuoteAndMine
Collaborating with 💞ವಾರಿಜಾ ಶ್ರೀ💞

ರಘು ಶಿವಸ್ವಾಮಿ

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ ಈ ಚಿತ್ರಕ್ಕೊಂದು ಚೆಂದದ ಬರಹ.. 💙💙💙💙💙💙💙💙💙💙💙💙💙💙 #YourQuoteAndMine Collaborating with 💞ವಾರಿಜಾ ಶ್ರೀ💞

read more
ಅಲೆಮಾರಿಯೊಬ್ಬನಿಗೆ 
ಸುಕುಮಾರಿಯೊಬ್ಬಳು ಸಿಕ್ಕಳಂತೆ.
ಅಲೆಮಾರಿಯು ಅಲೆದಾಟವ ಬಿಟ್ಟು,
ಸುಕುಮಾರಿಯ ಜೊತೆ ಲವ್ವಲ್ ಬಿದ್ದು
ಈಗ ಅಬೆಪಾರಿ ಆದ್ನಂತೆ. #ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ ಈ ಚಿತ್ರಕ್ಕೊಂದು ಚೆಂದದ ಬರಹ..
💙💙💙💙💙💙💙💙💙💙💙💙💙💙 #YourQuoteAndMine
Collaborating with 💞ವಾರಿಜಾ ಶ್ರೀ💞

ರಘು ಶಿವಸ್ವಾಮಿ

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ ಚೆಂದದ ಬರಹ...💚💚💚💚💚💚💚💚💚💚💚💚💚💚 #YourQuoteAndMine Collaborating with 💞ವಾರಿಜಾ ಶ್ರೀ💞

read more
ಜಿಂಕೆ ಕಾದು ಕೂತಿದೆ
ಬೇಟೆಗಾರನ ಬೇಟೆಗಾಗಿ
ಅವ ಇನ್ನೂ ಯಾಕ ಬರಲಿಲ್ಲ..!?
ಅವನ ಬೇಟೆಯನ್ನ ನೋಡುವ
ಹಂಬಲ ಮನದಲ್ಲಿ ಮೂಡಿದೆ.
ಬೇಟೆಗಾರನ ಬೇಟೆಯ ಕಣ್ಣಿನ
ಪ್ರೇಮ್ ಕಹಾನಿ ನೋಡ್ಲೇಬೇಕು.
 #ವಾರಿಜಾಶ್ರೀ #ಚಿತ್ರಕ್ಕೊಂದುಬರಹ ಚೆಂದದ ಬರಹ...💚💚💚💚💚💚💚💚💚💚💚💚💚💚 #YourQuoteAndMine
Collaborating with 💞ವಾರಿಜಾ ಶ್ರೀ💞

ರಘು ಶಿವಸ್ವಾಮಿ

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ ಈ ಚಿತ್ರಕ್ಕೊಂದು ಬರಹ.❤❤❤❤❤❤❤❤❤ #YourQuoteAndMine Collaborating with 💞ವಾರಿಜಾ ಶ್ರೀ💞

read more
ಗಿಳಿರಾಮ... ಗಿಳಿರಾಮ...
ಈ ಸಮಯ ಆನಂದಮಯಾ...
ಬೇಗ ನನ್ನವನ ಕರೆಯುವೆಯಾ...!! #ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ ಈ ಚಿತ್ರಕ್ಕೊಂದು ಬರಹ.❤❤❤❤❤❤❤❤❤ #YourQuoteAndMine
Collaborating with 💞ವಾರಿಜಾ ಶ್ರೀ💞

ರಘು ಶಿವಸ್ವಾಮಿ

#ಚಿತ್ರಕ್ಕೊಂದುಬರಹ #ವಾರಿಜಾಶ್ರೀ #ಸುಂದರಬರಹ .ಈ ಚಿತ್ರಕ್ಕೊಂದು ಚೆಂದದ ಬರಹ...❤❤❤❤❤❤❤❤❤❤❤❤❤ #YourQuoteAndMine Collaborating with 💞ವಾರಿಜಾ ಶ್ರೀ💞

read more
ಹಿತ್ತಲ ಮನೆಯಾಗ...
ಕತ್ತಲ ಕೋಣ್ಯಾಗ...
ನಿನ್ನ ಕಾದು ಕೂತಾಗ...
ನೀ ಯಾಕೆ ಬರಲಿಲ್ಲ..!?
ನಂಗ್ ಬ್ಯಾಸರ ಆಯ್ತಲ್ಲ. #ಚಿತ್ರಕ್ಕೊಂದುಬರಹ #ವಾರಿಜಾಶ್ರೀ #ಸುಂದರಬರಹ .ಈ ಚಿತ್ರಕ್ಕೊಂದು ಚೆಂದದ ಬರಹ...❤❤❤❤❤❤❤❤❤❤❤❤❤ #YourQuoteAndMine
Collaborating with 💞ವಾರಿಜಾ ಶ್ರೀ💞

ರಘು ಶಿವಸ್ವಾಮಿ

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ #ಚೆಂದದಬರಹ #YourQuoteAndMine Collaborating with 💞ವಾರಿಜಾ ಶ್ರೀ💞

read more
ಕಾಡಿ ಬೇಡಿ 
ಪಡೆದ ಪ್ರೀತಿಗೆ
ಕಾಸ್ ಇದ್ದೋನ್ 
ಬಂದು ಕಡ್ಡಿ 
ಅಳ್ಳಾಡ್ಸುದ್ನಂತೆ. #ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ #ಚೆಂದದಬರಹ  #YourQuoteAndMine
Collaborating with 💞ವಾರಿಜಾ ಶ್ರೀ💞

ರಘು ಶಿವಸ್ವಾಮಿ

#ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ #YourQuoteAndMine Collaborating with 💞ವಾರಿಜಾ ಶ್ರೀ💞

read more
ಗೆಳತಿ ನಾ ಬೀಸುವ ಗಾಳಕ್ಕೆ ಸಿಲುಕದ ಮೀನು ನೀ,
ನನ್ನ ಕಣ್ಣೋಟಕ್ಕೆ ಒಲಿಯದ ಒಡವೆ ನೀ,
ನಿಂಗೆ ಮತ್ತೆ ಗಾಳ ಹಾಕುದ್ರು ವೇಷ್ಟು, ನೋಡುದ್ರು ವೇಷ್ಟು,
ಇನ್ನೇನಿದ್ರು ನಿನ್ನ ಎತ್ತಾಕೊಂಡ್ ಹೋಗ್ತಾ ಇರ್ಬೇಕ್ ಅಷ್ಟೆ ನಾ.. #ವಾರಿಜಾಶ್ರೀ #ಚಿತ್ರಕ್ಕೊಂದುಬರಹ #ಸುಂದರಬರಹ  #YourQuoteAndMine
Collaborating with 💞ವಾರಿಜಾ ಶ್ರೀ💞
loader
Home
Explore
Events
Notification
Profile