Nojoto: Largest Storytelling Platform

Best ಕಾವ್ಯದಿನ Shayari, Status, Quotes, Stories

Find the Best ಕಾವ್ಯದಿನ Shayari, Status, Quotes from top creators only on Nojoto App. Also find trending photos & videos about

  • 3 Followers
  • 3 Stories

ರೇಣುಕೇಶ್ ಸದಾಶಿವಯ್ಯ

ಮನದ ಭಾವನೆಗಳನ್ನು ಅನುಭವದೊಂದಿಗೆ ಬೆರೆಸಿ ಕಟ್ಟುವ ಪದಗಳ ಮಾಲೆಯ ದಿನವಿಂದು. ಎಲ್ಲರಿಗೂ ವಿಶ್ವ ಕಾವ್ಯ ದಿನದ ಶುಭಾಶಯಗಳು. #ಕಲೆ #ಕಾವ್ಯದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
'ಪಾದ'ಗಳ ಪೂರಣೆ ಕವನಕ್ಕೆ ಬೆಲೆ
'ಗಮಕಿ'ಗಳ ಅಲಾಪನೆ ರಾಗದ ಅಲೆ
'ವಾದ್ಯ'ದ ಯುಗಳ ಸಂಯೋಜನೆಯ ಓಲೆ
'ಕನ್ನಡಿಗರ್' ಕಾವ್ಯ ಪ್ರಯೋಗ ಚತುರ್ಮತಿಗಳ್
ಅನ್ನೋ ಬೆನ್ನು ಚಪ್ಪರಿಸುವ ಭಿನ್ನವತ್ತಳೆ// ಮನದ ಭಾವನೆಗಳನ್ನು ಅನುಭವದೊಂದಿಗೆ ಬೆರೆಸಿ ಕಟ್ಟುವ ಪದಗಳ ಮಾಲೆಯ ದಿನವಿಂದು. ಎಲ್ಲರಿಗೂ ವಿಶ್ವ ಕಾವ್ಯ ದಿನದ ಶುಭಾಶಯಗಳು. 

#ಕಲೆ #ಕಾವ್ಯದಿನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಮನದ ಭಾವನೆಗಳನ್ನು ಅನುಭವದೊಂದಿಗೆ ಬೆರೆಸಿ ಕಟ್ಟುವ ಪದಗಳ ಮಾಲೆಯ ದಿನವಿಂದು. ಎಲ್ಲರಿಗೂ ವಿಶ್ವ ಕಾವ್ಯ ದಿನದ ಶುಭಾಶಯಗಳು. #ಕಲೆ #ಕಾವ್ಯದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಪದಗಳ 
ಹೆಣೆದು 
ಭಾವನೆಗಳ 
ಹೊಸೆದು
ಕವಿತೆಗೆ
ರೂಪ
ಕೊಡುವುದು
ಒಂದು
ಕಲೆ  ಮನದ ಭಾವನೆಗಳನ್ನು ಅನುಭವದೊಂದಿಗೆ ಬೆರೆಸಿ ಕಟ್ಟುವ ಪದಗಳ ಮಾಲೆಯ ದಿನವಿಂದು. ಎಲ್ಲರಿಗೂ ವಿಶ್ವ ಕಾವ್ಯ ದಿನದ ಶುಭಾಶಯಗಳು. 

#ಕಲೆ #ಕಾವ್ಯದಿನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile