Nojoto: Largest Storytelling Platform

Best ನಿಗೂಢರಹಸ್ಯ_ನಿಶ್ಶಬ್ದ Shayari, Status, Quotes, Stories

Find the Best ನಿಗೂಢರಹಸ್ಯ_ನಿಶ್ಶಬ್ದ Shayari, Status, Quotes from top creators only on Nojoto App. Also find trending photos & videos about

  • 1 Followers
  • 1 Stories

Unknown Unknown

#cinemagraph #ನಿಗೂಢರಹಸ್ಯ_ನಿಶ್ಶಬ್ದ #ಮೈಸೂರುwords

read more
ಕೊನೆಯಿರದ ಅಂತ್ಯವಿದು,
ಕಾಲವು ಕಣ್ಮುಂದೆ ಇಹುದು,
ಗಾಲಿಯು ತಿರುಗುತಿಹುದು,
ಎಷ್ಟೇ ಓಡಿದರು, ಅಲ್ಲೆ ನಿಂತರು,
ಅವನಲ್ಲೇ ನಾವಿರುವೇವು,
ನಮ್ಮೊಳಗೆ ಅವನಿರುವನು,
ಎಲ್ಲಾ ನಾಟಕವು, ಅವನಾಟವು,
ಆಹಾ ಎಂಥ ಯೋಜನೆಯು,
ಸುಮ್ಮನಿದ್ದು ಗಮನಿಸು ಎಲ್ಲವನೂ
ನಿ-ಶ್ಯಬ್ದದಲ್ಲಿ ನಿಗೂಢ ರಹಸ್ಯವಿಹುದು. #cinemagraph #ನಿಗೂಢರಹಸ್ಯ_ನಿಶ್ಶಬ್ದ  #ಮೈಸೂರುwords

Follow us on social media:

For Best Experience, Download Nojoto

Home
Explore
Events
Notification
Profile