Find the Best muddusonu Shayari, Status, Quotes from top creators only on Nojoto App. Also find trending photos & videos about jahan se tum mod mud gaye the lyrics, sastii out the mud, hazaar rahein mud ke dekhi lyrics, mud meaning in hindi, mud off shayari,
Shivaputra
ನಿಶ್ಚಿತಯಿಸಿ ಬಿಡು ನೀನೊಮ್ಮೆ ನಾನಿಲ್ಲವೆಂದು ನೆನಪು ಬರದು ನಿನಗೆ ನೆನಪು ಸತ್ತು ಮಸಣ ಸೇರುವವರೆಗೂ ಬೆನ್ನು ಬಿಡದ ಬೇತಾಳ😒😒..... #raani #ವಿಸ್ಮಿತೆ #mandyadhudgi #muddusonu
Shivaputra
ನೆನಪಿನ ಮನದಲ್ಲಿ ನಿನ್ನದೆ ತೇರು....! #YourQuoteAndMine Collaborating with ಸಂಧ್ಯಾರಾಗ ಸಂಧ್ಯಾರಾಗ #raani #yqjogi #yqjogikannada #muddusonu #kannadakavanagalu #mandyadhudgi
Shivaputra
ಬೆಳ್ಳಿಯಂತ ಬಣ್ಣ ನಿನ್ನದು ಅದಕ್ಕೆ ಅಲ್ವಾ ನಿನ್ನ ಕಾಲ್ಗೆಜ್ಜೆಯ ನಾದಸ್ವರ ನಾನಾಗಿರುವೇ 😀😀🙌🙌 #ವ್ಯಕ್ತಿತ್ವ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #raani #muddusonu Collaborating with ರಾಧೆ ಕೃಷ್ಣನರಸಿ ರಾಣಿ
Devdomaiah
ಸಾಗರದ ಗರ್ಭದಲ್ಲಿ ಕಾದು ಕುಳಿತಿದ್ದ ಅವನೊಬ್ಬ ಅವಳೊಬ್ಬಳ ಆಗಮನ ವಿಧಿ ಲಿಖಿತವಿರಬೇಕು ಮುತ್ತಾಗುವುದಂತೆ ಪ್ರೀತಿ .... ಕರಗಿ ❤️🎊 ಮಿಲನ ಕಪ್ಪೆ ಚಿಪ್ಪಿನೊಳಗೆ.💚💛🧡❤️ 💕💕 . . #raani #muddusonu #kannadathi #kannadakavanagalu #mandyadhudgi #yqjogi #yqjogikannada kannadaquotes #YourQuoteAndMine Collaborating with ರಾಧೆ ಕೃಷ್ಣನರಸಿ ರೋಹಿಣಿ
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto