Find the Best yqjogikannada Shayari, Status, Quotes from top creators only on Nojoto App. Also find trending photos & videos about
Amar Gudge
*ಹೈಕು* ಪ್ರೇಮ ಕಾಣಿಕೆ ಇನಿಯನ ಕಾಲ್ಗೆಜ್ಜೆ ಅಂಘ್ರಿಗೆ ಶೋಭೆ #yqjogi#yqjogikannada#nisha pradee #YourQuoteAndMine Collaborating with ನಿಶಾ ✍💞 #amargude #openforcollab
#yqjogi#yqjogikannada#nisha pradee #YourQuoteAndMine Collaborating with ನಿಶಾ ✍💞 #amargude #openforcollab
read moreAmar Gudge
*ಹೈಕು* ಅವನಕರೆ ಅರಳಿಸುವುದೆನ್ನ ವದನವನು #ಕವನಬಿಂದು #ಹೈಕು #openforcollab #yqjogikannada #YourQuoteAndMine Collaborating with Bindu Avadhani
#ಕವನಬಿಂದು #ಹೈಕು #openforcollab #yqjogikannada #YourQuoteAndMine Collaborating with Bindu Avadhani
read moreAmar Gudge
ನಿನ್ನ ಸೆಳೆತವೇ ಹೊಸ ರೋಮಾಂಚನ..!! ನಿನ್ನ ಹೆಸರೇ ಹೊಸ ಚೈತನ್ಯವರ್ಧನ..!! ನಿನ್ನ ಮಾತೇ ಹೊಸ ಆಲಾಪನ..!! ನಿನ್ನ ಇರುವಿಕೆಯೆ ಬದುಕಿಗೆ ಹೊಸತನ..!! #ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic #YourQuoteAndMine Collaborating with Anitha
#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic #YourQuoteAndMine Collaborating with Anitha
read moreAmar Gudge
ನೀನಿಟ್ಟ ಒಲವ ಕುಂಕುಮ ನೀಡಿತು ಬಾಳಿಗೆ ಸಂಭ್ರಮ #ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqlove #YourQuoteAndMine Collaborating with Anitha
#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqlove #YourQuoteAndMine Collaborating with Anitha
read moreAmar Gudge
ಸವಿತೃವಿನಾಗಮನದಿಂದ ಆಗಸ ಸೊಗಸು ಸದ್ಭಾವನೆಯಿಂದ ಕಾರ್ಯಾರಂಭದ ಮನಸ್ಸು Sublime inscription #ಕನ್ನಡ #ಶುಭೋದಯ #amargude #goodmorning #yqkanmani #yqjogikannada
Sublime inscription #ಕನ್ನಡ #ಶುಭೋದಯ #amargude #GoodMorning #yqkanmani #yqjogikannada
read moreAmar Gudge
ನಿನ್ನ ಬಾಳಲಿ ನಕ್ಷತ್ರವಾಗುವಾಸೆ ಅನುರಾಗದ ಭಾನಾಗುವಾಸೆ ಧ್ಯಾನವು ನಾನಾಗುವಾಸೆ ಅರುಂಧತಿತಾರೆಯ ನೋಡುವಕೂಸೆ #ನಿನ್ನನೆನಪು #ಏಕಾಂತ #yqjogi #yqjogikannada #aestheticthoughts #yqbinduavadhani #YourQuoteAndMine Collaborating with Bindu Avadhani
#ನಿನ್ನನೆನಪು #ಏಕಾಂತ #yqjogi #yqjogikannada #aestheticthoughts #yqbinduavadhani #YourQuoteAndMine Collaborating with Bindu Avadhani
read moreAmar Gudge
ನನ್ನದೊಂದು ಅಪೇಕ್ಷೆ ಏಳೇಳು ಜನ್ಮದಿ ನಾನಾಗಬೇಕು ನಿನ್ನ ನಿರೀಕ್ಷೆ ನನ್ನಲ್ಲಿದೆ ಒಂದು ಆಕಾಂಕ್ಷೆ ಪಡೆಯಬೇಕು ನಿನ್ನೊಲವದೀಕ್ಷೆ 🤗😍 #yqquotes #yqjogi_kannada #yqjogikannada #yqjogiyqkannada #yqkannadalove #YourQuoteAndMine Collaborating with ಶ್ವೇತಾ ಪೂಜಾರಿ
🤗😍 #yqquotes #yqjogi_kannada #yqjogikannada #yqjogiyqkannada #yqkannadalove #YourQuoteAndMine Collaborating with ಶ್ವೇತಾ ಪೂಜಾರಿ
read moreAmar Gudge
ಒಲವ ಪುಷ್ಪ ವೃಷ್ಟಿ ಸುರಿಸಿ ಬರಬಾರದೆ ಜೊತೆಮನದರಸಿ #yqpavi #yqbaba #yqjogikannada #yqlove #ಒಲವಮಳೆ ಒಲವ ಮಳೆಯಾಗಿ ಅನುರಾಗ ಚಿಗುರಿಸಲು...😍😍 #YourQuoteAndMine Collaborating with ಪವಿತ್ರಾ ಕೆ
#yqpavi #yqbaba #yqjogikannada #yqlove #ಒಲವಮಳೆ ಒಲವ ಮಳೆಯಾಗಿ ಅನುರಾಗ ಚಿಗುರಿಸಲು...😍😍 #YourQuoteAndMine Collaborating with ಪವಿತ್ರಾ ಕೆ
read moreAmar Gudge
ಸ್ವರ್ಣ ಕಿರಣವು ಸುವರ್ಣಾಕ್ಷರ ಮೂಡಿಸಿತು ನಸುಕಿನಲಿ #yqjogikannada #siddarth #YourQuoteAndMine Collaborating with Siddarth Huddar
#yqjogikannada #siddarth #YourQuoteAndMine Collaborating with Siddarth Huddar
read moreAmar Gudge
ಅವಳ ಮಾತು ಮುತ್ತಂತೆ ಕೇಳಿದರೇರುವುದು ಮತ್ತಂತೆ #ಅಪರಂಜಿ #ಯುವರ್ಕೋಟ್_ಜೋಗಿ #yqjogi #yqjogikannada #yqjogi_feelings #yqjogi_love #yqthoughts #YourQuoteAndMine Collaborating with Basavaraj YK Collaborating with Lakshmi Nayaka
#ಅಪರಂಜಿ #ಯುವರ್ಕೋಟ್_ಜೋಗಿ #yqjogi #yqjogikannada #yqjogi_feelings #yqjogi_love #yqthoughts #YourQuoteAndMine Collaborating with Basavaraj YK Collaborating with Lakshmi Nayaka
read more