Find the Best imaginarytales Shayari, Status, Quotes from top creators only on Nojoto App. Also find trending photos & videos about pyar dil s hota h najro ka kya shayri imag 0, lardki ko jaise promiss kare love shayeri ke sath ima, baby ima bad boy i might hurt you, parallels and meridians are imaginary lines, spender use of imaginary,
Jamil Hussain Mukta
kisi ki taujo pane ki kathir me itna girgaya tha, sehet ki bajai bemari ki dua mange laga tha. itna nasamaj the ham, kisi ek bewafa kilya marne lage the ham. #myquote #myfeelings #imaginarytales #imaginativelines #yourquote Aesthetic Thoughts YourQuote Bhaijan
#myquote #myfeelings #imaginarytales #imaginativelines #yourquote Aesthetic Thoughts YourQuote Bhaijan
read moreShruthi U
ಅವಳು ಭುವಿ ಅವನು ಭಾನು ಅವನಿಗಾಗಿಯೇ ಕಾಯುವಳು ಅವಳು ಅವಳು ಮೋಡ ಅವನು ಭಾನು ಅವನೆದುರು ಕರಗುವಳು ಅವಳು ಅವಳು ಮೀನು ಅವನು ನೀರು ಅವನಿರದೆ ಉಳಿಯಲಾರಳು ಅವಳು #ಅವನುಅವಳು #imaginarytales
#ಅವನುಅವಳು #imaginarytales
read moreShruthi U
ಅವನೆದೆಯ ಅಂಗಳದಲಿ ಅವಳ ಮಾತಿನದೇ ಸದ್ದು ಅವಳ ಸೋತ ಕಂಗಳಿಗೆ ಅವನ ಬಿಂಬವೇ ಮದ್ದು #ಅವನುಅವಳು #imaginarytales
#ಅವನುಅವಳು #imaginarytales
read moreShruthi U
ತಂಗಾಳಿಗೆ ಮುತ್ತಿಡುವ ಮುಂಗುರುಳ ಸರಿಸಿ ನಾ ಕಾಣುವೆ ಅವನನು ಓರೆನೋಟದಲೆ... ಹೊಂಗನಸ ಹೂವೊಂದು ಮಿಂಚಿ ಮರೆಯಾಗುವುದು ನನ್ನವನ ಆ ತುಂಟ ಕಂಗಳಲೆ... #imaginarytales #love
#imaginarytales love
read moreShruthi U
ನನ್ನವನ ಆ ತುಂಟ ಕಂಗಳಲಿ ಕಣ್ಣಿಟ್ಟು ನೋಡಲು ಕಾಣುವೆ ನಾ ನನ್ನನೇ... ನನ್ನವನ ಆ ಪಕ್ವ ಹೃದಯದಲಿ ಕಿವಿಯಿಟ್ಟು ಒರಗಲು ಕೇಳುವೆ ನಾ ನನ್ನ ಹೆಸರೊಂದನೇ... #imaginarytales#💝
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited