Find the Best seven_oceans Shayari, Status, Quotes from top creators only on Nojoto App. Also find trending photos & videos about meditations on the seven sorrows of mary, falleth seven times and rises again, hdvidz hindi movesnowwhite and seven drawft 0, trompenaars seven dimensions of culture pdf, seven deadly sins and virtues,
Puneeth Gangatakar S
ಸಪ್ತಪದಿಯ ತುಳಿದು, ಸಪ್ತಸಾಗರವೆಂಬ ಸಂಸಾರ ಸಾಗರವ ಈಜಲು ಜೊತೆಯಾದ ಜೊತೆಗಾರ್ತಿಯೇ !! "ಲವಣ ಸಾಗರ"ವೇ ಆಗಿದ್ದ ಜೀವನದ ಸಾಗರಕ್ಕೆ ಸಿಹಿ ಜೇನ ಸವಿಯುಣಿಸಿದವಳು! ನೀ ಜೊತೆಗಿರುವಾಗ ಬಿರು ಬೇಸಿಗೆಯೂ, "ಕ್ಷೀರ ಸಾಗರ"ವಾಗಿದೆ ಹೆಣ್ಣೇ !! "ಸುರ-ಸಾಗರ"ದಿ ತೆಲುತಿಹೇ, ನಿನ್ನ ಅಮಲಿನ ಗಮಲಿಗೆ! "ಕುಶಾ" ದ್ವೀಪವಾಗಿದೆ ಮನವು ನಿನ್ನೊಲುಮೆಯ ಹುಳಿತಾಗಿ !! "ಘೃತಸಾಗರ"ದಿಂದ ಆವೃತವಾಗಿದೆ ನನ್ನೀ ಮನದ ಬಯಕೆಗಳು ಜಾರದಿರು ಬೆಡಗಿ ಕ್ರೌಂಚ ಸಾಗರದ ನಡುವೆ ನಡೆಯುವ ಮೆಲ್ಲಗೆ ಸವಿಯುತ್ತ ಸಲಿಗೆ !! "ಇಕ್ಷುರ ಸಾಗರ"ವೇ ನಿನ್ನೊಳು ಅಡಗಿಹುದೇ ಚೆಲುವೇ? ದುಂಬಿಯಂತೆ ಮೈ-ಮನವು ವಾಲುತ್ತಿದೆ ಆ ನಿನ್ನ ವಯ್ಯರಕ್ಕೆ ! ಜೀವನದ ಸಾಗರವ ಈಜಲು ಹಠಕ್ಕೆ ಬಿದ್ದೆನಗೆ ಬಸವಳಿಯದಿರಲೆಂದು ನನಗಾಗೆ ದೇವನಿತ್ತ "ಗೋಮೇದ ಸಾಗರ"ವೇ ನೀನು !! #ಅರ್ಧಾಂಗಿ, #ನೀನೇ ನನ್ನ ಪೂರ್ಣಾಂಗಿ ©Puneeth Gangatakar S #seven_oceans
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto