Nojoto: Largest Storytelling Platform

Best chickballapur Shayari, Status, Quotes, Stories

Find the Best chickballapur Shayari, Status, Quotes from top creators only on Nojoto App. Also find trending photos & videos abouti fell in love with my side chick, falling in love with your side chick, chicken soup for the soul love poems, chicken soup love poems, chicano love poems,

  • 1 Followers
  • 22 Stories

Hashim Bannur | ಹಾಶಿಂ ಬನ್ನೂರು

ಬೆಳಕು ಆರಿದರೆ ಕತ್ತಲು, ಬದುಕು ಜಾರಿದರೂ ಕತ್ತಲು, ಆದರೆ ಭಯವೇಕೆ ನಮಗಿನ್ನು ಗುರುವಿರುವಾಗ ಎತ್ತಲು? ಆದರೂ ಆರದಿರಲಿ ಬೆಳಕು, ಜಾರದಿರಲಿ ಬದುಕು. ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು #ಹಾಶಿಂ_ಬನ್ನೂರು #hashim_bannur #hashimbannursocialmedia #hashimbannurPost

read more
ಬೆಳಕು ಆರಿದರೆ ಕತ್ತಲು, ಬದುಕು ಜಾರಿದರೂ ಕತ್ತಲು,
 ಆದರೆ ಭಯವೇಕೆ ನಮಗಿನ್ನು ಗುರುವಿರುವಾಗ ಎತ್ತಲು? 
ಆದರೂ ಆರದಿರಲಿ ಬೆಳಕು, ಜಾರದಿರಲಿ ಬದುಕು.

ಸರ್ವರಿಗೂ ದೀಪಾವಳಿ 
ಹಬ್ಬದ ಶುಭಾಶಯಗಳು

©Hashim Bannur | ಹಾಶಿಂ ಬನ್ನೂರು  ಬೆಳಕು ಆರಿದರೆ ಕತ್ತಲು, ಬದುಕು ಜಾರಿದರೂ ಕತ್ತಲು, ಆದರೆ ಭಯವೇಕೆ ನಮಗಿನ್ನು ಗುರುವಿರುವಾಗ ಎತ್ತಲು? ಆದರೂ ಆರದಿರಲಿ ಬೆಳಕು, ಜಾರದಿರಲಿ ಬದುಕು.

ಸರ್ವರಿಗೂ ದೀಪಾವಳಿ 
ಹಬ್ಬದ ಶುಭಾಶಯಗಳು

#ಹಾಶಿಂ_ಬನ್ನೂರು #hashim_bannur
#hashimbannursocialmedia
#hashimbannurpost

Hashim Bannur | ಹಾಶಿಂ ಬನ್ನೂರು

ಕನ್ನಡ ಸಾಹಿತ್ಯದ ಮೇರು ಶಿಖರ ತಾಯಿ ಕನ್ನಡಾಂಬೆಯ ಮುದ್ದಿನ ಕುವರ ರಾಷ್ಟ್ರಕಂಡ ಮಹಾನ್ ಕನ್ನಡ ಕವಿ ವಿಶ್ವಮಾನವತೆಯ ಹರಿಕಾರ ಕುವೆಂಪು ಅವರ ಪುಣ್ಯ ಸ್ಮರಣೆಯ ದಿನದಂದು ಅವರಿಗೆ ಗೌರವ ನಮನಗಳು. #Kuvempu #remembering #ಹಾಶಿಂ_ಬನ್ನೂರು #hashim_bannur #hashimbannurPost #hashimbannursocialmedia #ಚಿಕ್ಕಬಳ್ಳಾಪುರ #chickballapur

read more
ಕನ್ನಡ ಸಾಹಿತ್ಯದ ಮೇರು ಶಿಖರ ತಾಯಿ ಕನ್ನಡಾಂಬೆಯ ಮುದ್ದಿನ ಕುವರ ರಾಷ್ಟ್ರಕಂಡ ಮಹಾನ್ ಕನ್ನಡ ಕವಿ  ವಿಶ್ವಮಾನವತೆಯ ಹರಿಕಾರ ಕುವೆಂಪು ಅವರ ಪುಣ್ಯ ಸ್ಮರಣೆಯ ದಿನದಂದು ಅವರಿಗೆ ಗೌರವ ನಮನಗಳು.

©Hashim Bannur | ಹಾಶಿಂ ಬನ್ನೂರು ಕನ್ನಡ ಸಾಹಿತ್ಯದ ಮೇರು ಶಿಖರ ತಾಯಿ ಕನ್ನಡಾಂಬೆಯ ಮುದ್ದಿನ ಕುವರ ರಾಷ್ಟ್ರಕಂಡ ಮಹಾನ್ ಕನ್ನಡ ಕವಿ  ವಿಶ್ವಮಾನವತೆಯ ಹರಿಕಾರ ಕುವೆಂಪು ಅವರ ಪುಣ್ಯ ಸ್ಮರಣೆಯ ದಿನದಂದು ಅವರಿಗೆ ಗೌರವ ನಮನಗಳು.

#Kuvempu #remembering 
#ಹಾಶಿಂ_ಬನ್ನೂರು #hashim_bannur
#hashimbannurPost
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

ರಾಷ್ಟ್ರೀಯ ಶಿಕ್ಷಣ ದಿನ ನವೆಂಬರ್-11 ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಡಾ. ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದಂದು ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ಈ ದಿನದಂದು ಅವರನ್ನು ಗೌರವದಿಂದ ಸ್ಮರಿಸೋಣ. #NationalEducationDay #abulkalamAzad #ಹಾಶಿಂ_ಬನ್ನೂರು #hashim_bannur #hashimbannursocialmedia

read more
ರಾಷ್ಟ್ರೀಯ ಶಿಕ್ಷಣ ದಿನ ನವೆಂಬರ್-11

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ 
ಡಾ. ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದಂದು ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ಈ ದಿನದಂದು ಅವರನ್ನು  ಗೌರವದಿಂದ ಸ್ಮರಿಸೋಣ.

©Hashim Bannur | ಹಾಶಿಂ ಬನ್ನೂರು ರಾಷ್ಟ್ರೀಯ ಶಿಕ್ಷಣ ದಿನ ನವೆಂಬರ್-11

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ 
ಡಾ. ಮೌಲಾನಾ ಅಬುಲ್ ಕಲಾಂ ಅಜಾದ್ ಅವರ ಜನ್ಮದಿನದಂದು ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ಈ ದಿನದಂದು ಅವರನ್ನು  ಗೌರವದಿಂದ ಸ್ಮರಿಸೋಣ.

#NationalEducationDay #AbulKalamAzad 
#ಹಾಶಿಂ_ಬನ್ನೂರು #hashim_bannur
#hashimbannursocialmedia

Hashim Bannur | ಹಾಶಿಂ ಬನ್ನೂರು

ಮೊಟ್ಟ ಮೊದಲ ಬಾರಿಗೆ ರಾಕೆಟ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ, ಬ್ರಿಟಿಷರ ವಿರುದ್ಧ ಸಮರ ಸಾರಿದ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೈಸೂರು ಹುಲಿ ಎಂದೇ ಖ್ಯಾತರಾಗಿರುವ ಶಹೀದ್ ಟಿಪ್ಪು ಸುಲ್ತಾನ್ ರ.ಅ ರವರ 273ನೇ ಜನ್ಮ ದಿನಾಚರಣೆಯ ಶುಭಾಶಯಗಳು. #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur

read more
ಮೊಟ್ಟ ಮೊದಲ ಬಾರಿಗೆ ರಾಕೆಟ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ, ಬ್ರಿಟಿಷರ ವಿರುದ್ಧ ಸಮರ ಸಾರಿದ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೈಸೂರು ಹುಲಿ ಎಂದೇ ಖ್ಯಾತರಾಗಿರುವ ಶಹೀದ್ ಟಿಪ್ಪು ಸುಲ್ತಾನ್ ರ.ಅ ರವರ 273ನೇ ಜನ್ಮ ದಿನಾಚರಣೆಯ ಶುಭಾಶಯಗಳು.

©Hashim Bannur | ಹಾಶಿಂ ಬನ್ನೂರು ಮೊಟ್ಟ ಮೊದಲ ಬಾರಿಗೆ ರಾಕೆಟ್ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದ, ಬ್ರಿಟಿಷರ ವಿರುದ್ಧ ಸಮರ ಸಾರಿದ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೈಸೂರು ಹುಲಿ ಎಂದೇ ಖ್ಯಾತರಾಗಿರುವ ಶಹೀದ್ ಟಿಪ್ಪು ಸುಲ್ತಾನ್ ರ.ಅ ರವರ 273ನೇ ಜನ್ಮ ದಿನಾಚರಣೆಯ ಶುಭಾಶಯಗಳು.


#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

ಶಂಕರ್ ನಾಗ್ ಜನ್ಮದಿನ ಅತ್ಯದ್ಭುತ ನಟ, ನಿರ್ದೇಶಕ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಶಂಕರ್ ನಾಗ್ ಜನ್ಮದಿನದಂದು ಗೌರವ ನಮನಗಳು. #happybirthday #shankarnag #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur

read more
ಶಂಕರ್ ನಾಗ್ ಜನ್ಮದಿನ ಅತ್ಯದ್ಭುತ ನಟ, ನಿರ್ದೇಶಕ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಶಂಕರ್ ನಾಗ್ ಜನ್ಮದಿನದಂದು ಗೌರವ ನಮನಗಳು

©Hashim Bannur | ಹಾಶಿಂ ಬನ್ನೂರು ಶಂಕರ್ ನಾಗ್ ಜನ್ಮದಿನ ಅತ್ಯದ್ಭುತ ನಟ, ನಿರ್ದೇಶಕ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಶಂಕರ್ ನಾಗ್ ಜನ್ಮದಿನದಂದು ಗೌರವ ನಮನಗಳು.

#happybirthday #ShankarNag 
#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ರಾಜ್ಯೋತ್ಸವದ ಶುಭಾಶಯಗಳು #kannadarajyotsava #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur

read more
ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು 
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

©Hashim Bannur | ಹಾಶಿಂ ಬನ್ನೂರು ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು 
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

#kannadarajyotsava 
#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur

Hashim Bannur | ಹಾಶಿಂ ಬನ್ನೂರು

ಕನ್ನಡ ರಾಜ್ಯೋತ್ಸವದ ಸಂಭ್ರಮ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕರ್ನಾಟಕ ನಾಮಕರಣ ೫೦ ರ ಸಂಭ್ರಮ ೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು #kannadarajyotsava #ಹಾಶಿಂ_ಬನ್ನೂರು #hashim_bannur #hashimbannursocialmedia

read more
ಕನ್ನಡ ರಾಜ್ಯೋತ್ಸವದ ಸಂಭ್ರಮ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಕರ್ನಾಟಕ ನಾಮಕರಣ ೫೦ ರ ಸಂಭ್ರಮ
೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

©Hashim Bannur | ಹಾಶಿಂ ಬನ್ನೂರು ಕನ್ನಡ ರಾಜ್ಯೋತ್ಸವದ ಸಂಭ್ರಮ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಕರ್ನಾಟಕ ನಾಮಕರಣ ೫೦ ರ ಸಂಭ್ರಮ
೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

#kannadarajyotsava 
#ಹಾಶಿಂ_ಬನ್ನೂರು #hashim_bannur
#hashimbannursocialmedia

Hashim Bannur | ಹಾಶಿಂ ಬನ್ನೂರು

ತಮ್ಮ ಕಲಾ ಸೇವೆ, ಸಾಮಾಜಿಕ ಕಾರ್ಯಗಳ ಮೂಲಕ ಜನಮನದಲ್ಲಿ ನೆಲೆಸಿರುವ ಕರ್ನಾಟಕ ರತ್ನ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಡಾ.ಪುನೀತ್ ರಾಜ್‌ಕುಮಾ‌ರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು.

read more
ತಮ್ಮ ಕಲಾ ಸೇವೆ, ಸಾಮಾಜಿಕ ಕಾರ್ಯಗಳ ಮೂಲಕ ಜನಮನದಲ್ಲಿ 
ನೆಲೆಸಿರುವ ಕರ್ನಾಟಕರತ್ನ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ
ಡಾ.ಪುನೀತ್ ರಾಜ್‌ಕುಮಾ‌ರ್
ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ 
ಗೌರವ ಪೂರ್ವಕ ನಮನಗಳು.

©Hashim Bannur | ಹಾಶಿಂ ಬನ್ನೂರು 

ತಮ್ಮ ಕಲಾ ಸೇವೆ, ಸಾಮಾಜಿಕ ಕಾರ್ಯಗಳ 
ಮೂಲಕ ಜನಮನದಲ್ಲಿ ನೆಲೆಸಿರುವ ಕರ್ನಾಟಕ
ರತ್ನ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ
ಡಾ.ಪುನೀತ್ ರಾಜ್‌ಕುಮಾ‌ರ್
ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ 
ಗೌರವ ಪೂರ್ವಕ ನಮನಗಳು.

Hashim Bannur | ಹಾಶಿಂ ಬನ್ನೂರು

Birthday Anniversary of DR APJ ABDUL KALAM Missile Man of India October-15th @Dr APJ Abdul Kalam Foundation Karnataka ®

read more
Birthday Anniversary of 
DR APJ ABDUL KALAM 
Missile Man of India 
October-15th
@Dr APJ Abdul Kalam 
Foundation Karnataka ®

©Hashim Bannur | ಹಾಶಿಂ ಬನ್ನೂರು Birthday Anniversary of 
DR APJ ABDUL KALAM 
Missile Man of India 
October-15th
@Dr APJ Abdul Kalam 
Foundation Karnataka ®

Hashim Bannur | ಹಾಶಿಂ ಬನ್ನೂರು

Remembering the legacies of two extraordinary leaders on their birth anniversaries: Mahatma Gandhi and Lal Bahadur Shastri. Their ideals of peace, truth, and simplicity continue to inspire us today. Let's be the change we want to see in the World. #gandhijayanti #LalBahadurShastri #ಹಾಶಿಂ_ಬನ್ನೂರು #hashim_bannur #hashimbannursocialmedia #ಚಿಕ್ಕಬಳ್ಳಾಪುರ #chickballapur

read more
Remembering the legacies of two extraordinary leaders on their birth anniversaries: Mahatma Gandhi and Lal Bahadur Shastri. Their ideals of peace, truth, and simplicity continue to inspire us today. Let's be the change we want to see in the World.

©Hashim Bannur | ಹಾಶಿಂ ಬನ್ನೂರು Remembering the legacies of two extraordinary leaders on their birth anniversaries: Mahatma Gandhi and Lal Bahadur Shastri. Their ideals of peace, truth, and simplicity continue to inspire us today. Let's be the change we want to see in the World.

#GandhiJayanti #LalBahadurShastri 
#ಹಾಶಿಂ_ಬನ್ನೂರು #hashim_bannur
#hashimbannursocialmedia  
#ಚಿಕ್ಕಬಳ್ಳಾಪುರ #chickballapur
loader
Home
Explore
Events
Notification
Profile