Nojoto: Largest Storytelling Platform

Best quoteforlife Shayari, Status, Quotes, Stories

Find the Best quoteforlife Shayari, Status, Quotes from top creators only on Nojoto App. Also find trending photos & videos about quote love of my life, quote love life you live, quote about love and life lessons, inspirational quote about life and love, love itself is what is left over quote,

  • 40 Followers
  • 48 Stories

feelings_book

The Gadgets Links

Madara

quotes for life #Quote #quoteforlife

read more

Shailee Rodrigues

Vanitha

Ashutosh Quotes

Ajay Sharma

Don't Take Too Much Of Time In Deciding What To Do, Else Time Will Decide What To Do With You ! #yqbaba #yqlife #yqphilosophy #lifequotes #quoteforlife #philosophyoflife #philosophicalquotes #collab

Aakash Mahto

ರಂಜಿತಾ ಸೋಮಶೇಖರ್ ❤️

"ಜೀವನ ಸಾರವ ತಿಳಿಯದವ ತನ್ನದೇ ಕರ್ಮವ ಹೊತ್ತು ತಿರುಗುವ" #yqjogi #yqbaba #yqkannada #chikey #yqabhignapmgowda #quoteforlife #Journey #YourQuoteAndMine Collaborating with Quote Fellow

read more
ತಿಳಿದು ಬದುಕುವುದಕ್ಕಿಂತ
ತುಳಿದು ಬದುಕವವರೇ ಹೆಚ್ಚು ಜಗದಲಿ.. 
ಕಾಲಚಕ್ರ ಉರುಳಿದಂತೆ 
ಕಷ್ಟಗಳು ಮಂಜಿನಂತೆ ಕರಗುವುದು.. 
ರಾತ್ರಿ ಮುಗಿದಮೇಲೆ 
ಹಗಲು ಬಂದೇಬರುವುದು..
ಹಣವಿದ್ದವನು ಎಷ್ಟೇ ಬೊಬ್ಬೆಯಿಟ್ಟರು 
ಸೇರಲೇಬೇಕು ಆರಡಿ ಮೂರಡಿ.. 
ಎಷ್ಟೇ ಸಿರಿವಂತಿಕೆ ಇದ್ದರು 
ಯಾವುದು ಬರಲಾರದು ನಿನ್ನೊಡನೆ
ಓ ಮನುಜ ಇದ ನೀ ಅರಿತು ನಡಿ.. 
ಇದ್ದಾಗಲೇ ನಾಲ್ಕು ಜನ ಮೆಚ್ಚುವಂತೆ 
ನೀನಿರು, ನಾಲ್ವರು ನೆನೆಯುವಂತೆ ನೀನಿರು.. 
ಉಸಿರದು ಹೋದಮೇಲೆ ಭಗವಂತನು 
ನಿನ್ನ ಕ್ಷಮಿಸಲಾರ, ಶಿಕ್ಷೆ ನೀಡದಿರಲಾರ..
ನಿನ್ನ ಅವನತಿಗೆ ನೀನೆ ಹೊಣೆ ಯಾರೇನು 
ಮಾಡಲಾರರು ನೀ ಚಚ್ಚಿಕೊಂಡರು ಹಣೆ.. 
 "ಜೀವನ ಸಾರವ ತಿಳಿಯದವ 
ತನ್ನದೇ ಕರ್ಮವ ಹೊತ್ತು ತಿರುಗುವ"
#yqjogi #yqbaba #yqkannada #chikey
#yqabhignapmgowda #quoteforlife #journey    #YourQuoteAndMine
Collaborating with Quote Fellow

Pawan Didwaniyaa

पहचान बनाना चाहती थी जिसे मैं 
अंजान बनके  रह रहे है वो मेरी जिंदगी में ।।।।। #yqbaba #yqdidi #quoteforlife 
#didwaniyaa #anjaan #pehchan
loader
Home
Explore
Events
Notification
Profile