Nojoto: Largest Storytelling Platform

Best Kanasu Shayari, Status, Quotes, Stories

Find the Best Kanasu Shayari, Status, Quotes from top creators only on Nojoto App. Also find trending photos & videos aboutkanasu meaning in english, kanasu quotes, endo kanda kanasu video song download, kanasugarana kannada song, kanasugara kannada song,

  • 6 Followers
  • 10 Stories

Such.. K

Kanasu Manju

#Kanasu

read more
Trust me ಎದುರಿಗೆ ಕಾಣುವ ಸುಳ್ಳು ಪ್ರೀತಿಯ ನಂಬದಿರು ಮನವೇ...

ಅವರ ಸಮಯ ಕಳೆಯುವಿಕೆಗೆ ನೀನೊಂದು ಆಟಿಕೆಯು..

ತಮ್ಮ ಮನಸಾಕ್ಷೀಗೆ ಮೋಸ ಮಾಡುವವರಿಗೆ..

ಆಟಿಕಯ ಒಡೆಯುವುದೇನು ಹೊಸತಲ್ಲ.... #Kanasu

Kanasu Manju

#Kanasu

read more
ಸೋಲದಿರು ಮುದ್ದು ಮನವೇ ಸೋಲಿಸುವ ಈ ಭಾವನೆಗಳಿಗೆ.

ನೀ ಭಾವನೆಗಳಿಗೆ ಸೋತರೆ
ನನ್ನ ನಂಬಿದ ಜೀವಗಳ ಮುಂದೆ 

ನಾ ಸೋತು ಸತ್ತಂತೆ. #Kanasu

Kanasu Manju

#Kanasu

read more
ತೊರೆಯುತಿರುವೆ ನನ್ನ ಮನವ
ಇನ್ನೊಂದು ಮನಸಿಗಾಗಿ.

ಮರೆಯದಿರು ಹಿಂದಿರುಗಿ ನೋಡಲು
ಆ ನಿನ್ನ ಮನವು ನಿನ್ನ ತೊರೆದಾಗ

ಕಾದಿರುವೆನು ಒಲವೇ ನಿನಗೋಸ್ಕರ #Kanasu

Kanasu Manju

#Kanasu

read more
ನೆರಳಿಗೆ ಬೆಳಕು ಸಹಾಯವ ಮಾಡುವುದು,ನೆರಳು ಅಶಕ್ತನೆಂದಲ್ಲ...

ನೆರಳಿಗೂ ತನ್ನ ಉಪಸ್ಥಿತಿಯ ಅರ್ಥವ ಅರ್ಥೈಸಿಸಲು..... #Kanasu

Follow us on social media:

For Best Experience, Download Nojoto

Home
Explore
Events
Notification
Profile