Nojoto: Largest Storytelling Platform

Best ಜಲಪಾತ Shayari, Status, Quotes, Stories

Find the Best ಜಲಪಾತ Shayari, Status, Quotes from top creators only on Nojoto App. Also find trending photos & videos about ಜಲಪಾತಗಳು ಮತ್ತು, ಜಲಪಾತ ಕವನ, ಜಲಪಾತ ಪ್ರಕೃತಿಯ, ಜಲಪಾತಗಳ ಜಿಲ್ಲೆ, ಜಲಪಾತ ಕಾದಂಬರಿ,

  • 1 Followers
  • 1 Stories
    PopularLatestVideo

🌻ಶಿವಪುಷ್ಪ ಸಂಜಾತ✊

#ಕನ್ನಡ #ಕನ್ನಡಕವಿತೆ #ಕನ್ನಡಕವನ #ಜಲಪಾತ #ನಿಸರ್ಗ #kannadapoem #Nature #Falls #feelings

read more
ಜಲಪಾತದ ಅಡಿಯಲ್ಲಿ😍
 
ಕಣಿವೆಯ ಇಳಿಜಾರಿನಲಿ ನಿನ ಬಳುಕಾಟ ನೋಡಲು
ಸಾಲಾಗಿ ನಿಂತಿವೆ ಮೇಘಧೂತರ ಹಿಂಡು
ಕಾರ್ಮೋಡ ಕವಿದು ವರುಣ ಬಂದಾದರೂ 
ಹೆಜ್ಜೆಹಾಕುತಿಲ್ಲ ಅವು ನಿನ ವೈಯಾರವ ಕಂಡು (೧)

ಬಾನಿಂದ ಧರೆಗಿಳಿದು ನೀ ಧುಮ್ಮಿಕ್ಕಿ ಬರುತಿರೆ
ಏರಿಳಿತ ಅನುಭವಿಸುವುದೆನ್ನ ಉಸಿರಾಟ
ಝುಳುಝುಳು ಶಬ್ದವೆ ಶೖಂಗಾರ ಗೀತೆಯಾಗಿರೆ 
ಕೇಳುವರಾರು ನನ್ನ ತೊಳಲಾಟ                     (೨)

ನಿತ್ಯ ನಿನ ಸ್ಪರ್ಶಿಸುವ ಆ ಹಾಸುಗಲ್ಲು
ಪೋಣಿಸುತಿದೆ ಅಂದದ ಹನಿಮುತ್ತು
ಇಬ್ಬನಿಯ ಮೂಲಕ ನೀ ತಂಗಾಳಿಯ ತರುತಿರಲು
ಸೊಗಸಾದ ಸಂಜೆಗೆ ಈ ಕಣ್ಣು ಕಾದಿತ್ತು            (೩)

                 ಶಿವಪುಷ್ಪ ಸಂಜಾತ✊ #ಕನ್ನಡ #ಕನ್ನಡಕವಿತೆ #ಕನ್ನಡಕವನ #ಜಲಪಾತ #ನಿಸರ್ಗ #kannadapoem #nature #falls #feelings


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile