Nojoto: Largest Storytelling Platform

Best ಭಾವನೆಗಳ Shayari, Status, Quotes, Stories

Find the Best ಭಾವನೆಗಳ Shayari, Status, Quotes from top creators only on Nojoto App. Also find trending photos & videos about ಭಾವನೆಗಳ ಕವನ, ಭಾವನೆಗಳು ಎಂದರೇನು, ಭಾವನೆಗಳನ್ನು, ಭಾವನೆಗಳಿಗೆ ಬೆಲೆ ಇಲ್ಲ, ಭಾವನೆಗಳ ಹನಿಗವನ,

  • 3 Followers
  • 3 Stories
    PopularLatestVideo

Amar Gudge

ಗೆಳೆಯನ ಹೃದಯಕ್ಕೆ ಅಜೀವನ ಪರ್ಯಂತ ಪ್ರೀತಿಯ ವಿಮೆ ಮಾಡಿಸಿ, ತಪ್ಪದೆ ಪ್ರತಿ ಭಾರಿ ಭಾವನೆಗಳ ಕಂತು ಕಟ್ಟುವ ಆಸೆಯಾಗಿದೆ..! #yqjogi #yqkannada #ಪ್ರೀತಿಯ #ವಿಮೆ #ಭಾವನೆಗಳ #ನಿನ್ನಧ್ಯಾನಿ #YourQuoteAndMine Collaborating with S M ವಿಶ್ವಕರ್ಮ

read more
ಲೇಪ್ಸಾಗಿಲ್ಲವದು
ಮೆಚುರೀಟಿ 
ಆಗುವುದು
ಕಾಯಬೇಕಿದೆ ಗೆಳೆಯನ ಹೃದಯಕ್ಕೆ ಅಜೀವನ ಪರ್ಯಂತ ಪ್ರೀತಿಯ ವಿಮೆ ಮಾಡಿಸಿ,
ತಪ್ಪದೆ ಪ್ರತಿ ಭಾರಿ ಭಾವನೆಗಳ ಕಂತು ಕಟ್ಟುವ ಆಸೆಯಾಗಿದೆ..!

#yqjogi #yqkannada #ಪ್ರೀತಿಯ #ವಿಮೆ #ಭಾವನೆಗಳ #ನಿನ್ನಧ್ಯಾನಿ  #YourQuoteAndMine
Collaborating with S M ವಿಶ್ವಕರ್ಮ

Akshatha Rao

#ಭಾವನೆಗಳ ಅಕ್ಷರಮಾಲೆ

read more
ವ್ಯರ್ಥಪ್ರಲಾಪ...
ಆತ್ಮಸಾಕ್ಷಿ ಇಲ್ಲದವರ ಮುಂದೆ
ಅಂತರಂಗದ ಅನಾವರಣ.. #ಭಾವನೆಗಳ ಅಕ್ಷರಮಾಲೆ

ಸರ್ಪ

#ಭಾವನೆಗಳ ಮಹಾಪೂರ

read more
ನನ್ನ ಭಾವನೆಗಳೆಲ್ಲಾ ಅವಳಿಡುವ ಕುಂಕುಮದಿ ಮಿಂದೆದ್ದಿವೆ,
ಪ್ರೇಮಕಡಲಿನ ದಡ ಸಿಗದೇ ಎತ್ತೆತ್ತಲೋ ಓಡುತ್ತಿವೆ. #ಭಾವನೆಗಳ ಮಹಾಪೂರ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile