Nojoto: Largest Storytelling Platform

Best emojilessfeelings Shayari, Status, Quotes, Stories

Find the Best emojilessfeelings Shayari, Status, Quotes from top creators only on Nojoto App. Also find trending photos & videos about

  • 1 Followers
  • 4 Stories
    PopularLatestVideo

Hari Narayan R

#ಕವಿಮಲಗಿದ್ದಾನೆ #emojilessfeelings

read more
ಕವಿಯ ಸಮಯಕ್ಕೆ ಮೀಸಲು ಸಿಗದೆ
ಕವಿಯ ನೋಟದಲ್ಲಿ ಸ್ಪೂರ್ತಿ ಕಾಣದೆ
ಕಾದು ಸಾಕಾಗಿ,ಕವಿ ಮಲಗಿದ್ದಾನೆ!!!

ಹುಡುಕುವ ಕವಿಯ ಕಂಗಳು ಹೇಳುತ್ತಿವೆ

  ಸಮಾಜ ಜಾಲತಾಣದಲ್ಲಿ ಜಾಲಾಡಿದವರು
  ಸಮಾಜ ತಾಣಕ್ಕೆ ಇವರು ಸಲ್ಲದವರು
  ಅಲ್ಪಜ್ಞಾನವ ಹೊಂದು  ಮೆರೆದಾಡಿದವರು
  ಸಾಮಾನ್ಯ ಜ್ಞಾನವರಿತು ಮರೆತೋದವರು

ಪರಿಸರ ಸಾಮ್ರಾಜ್ಯವು ಕಣ್ಮರೆಯಾಗಿ
ಮೋಹಕ ದೃಶ್ಯಗಳು  ಮರೆಯಾಗಿ
ಕಂಡಿದ್ದೆಲ್ಲ ಧೂಳು-ವಾಹನದ ಜಂಜಾಟವು
ಎಲ್ಲ ದುರಾಸೆ,ಅತೃಪ್ತ ಜೀವಿಗಳು

ರವಿ ಕಂಡಿದ್ದಲ್ಲಿ ಜನರಿಗಿರುವ ವಿಶ್ವಾಸ,
ಕವಿ ನಿರೂಪಣೆಯಲಿ ಇಲ್ಲ ಜಿಜ್ಞಾಸ.
ನಿರೀಕ್ಷೆ ಸಾಕಾಗಿ ಕವಿ ಮಲಗಿದ್ದಾನೆ! #ಕವಿಮಲಗಿದ್ದಾನೆ #emojilessfeelings

Hari Narayan R

#emojilessfeelings .ಸುದಾಸಿ😇

read more
ಛಾಯೆಯಾದ ಕಣ್ಣನ್ನು ಮರೆಸಿ,
ಅವಿತಿರುವ ಹೖದಯವನ್ನು ಎಬ್ಬಿಸಿ.
ಮರೆತುಹೋಗಿ ಅಮರೆಯಾದ 
ಕವನವನ್ನು ನನ್ನಲ್ಲಿ ಬರೆಸಿ.

ಆಗಾಗ ಕನಸಲ್ಲಿ ಬಂದು 
ತಥಾಸ್ತು ಎನ್ನುವಳು 
ನನ್ನ ಸುದಾಸಿ #emojilessfeelings .ಸುದಾಸಿ😇

Hari Narayan R

ಎಲ್ಲವೂ ಮಿನುಗುವ ತಾರೆ,
ನನಗೆ ನೀನೊಬ್ಬಳೇ "ದ್ರುವತಾರೆ"....
      
 ಎಲ್ಲಾ ಕಾಂತಿಗಳು ನೋಡುತಿತ್ತು                            ಸೂರ್ಯವನನ್ನ,
 ಆದರೇ ಈ ಸೂರ್ಯ ನೋಡುತಿದ್ದ ಒಂದೇ "ಸೂರ್ಯಕಾಂತಿ"ಯನ್ನ....
  
ಸುತ್ತ-ಮುತ್ತ ನಡೆದ ಗಲಾಟೆಯಿಂದ ಕಿವುಡನಾದೆ,
ಅವುಗಳು ಏನು ಇಲ್ಲ ನಿನ್ನ "ಮೌನಸ್ಪೋಟ"ದ ಮುಂದೆ..... #emojilessfeelings

Hari Narayan R

ಶ್ರೀಗಂಧ ನಾನಾದರೂ!!! ನನ್ನಿಂದ ತೇಯ್ದು 
ಬಂದ ಪರಿಮಳೇ ನಿನಗೆ.

 ಸಾಗರವೇ ನನ್ನದಾದರು !!!ನನ್ನಿಂದ ಮತ್ಸಕವನಗಳನ್ನು ಪಡೆಯುತ್ತಿರುವ ಬೆಸ್ತಕನ್ಯೇ  ನೀನು.

ಭೂಮಿಯ ಬಹುಪಾಲು  ಮಣ್ಣಿನಷ್ಟು ಭಾಷಾಜ್ಞಾನ  ನನ್ನದು!!!
ಅದನ್ನು ಅಗೆದಾಗ  ಸಿಗುವ ಚಿನ್ನದರೂಪಿ ಕವನ ನಿನಗೆ.

ಕಲ್ಲು ಕಲ್ಪನೇ ಶಿಲ್ಪಿಯದ್ದೇ !!!ಆದರೇ ಕಲ್ಪಿಸಿಕೊಂಡಾಗ
 ಕಂಡ ಬಾಲಿಕೆ ನೀನೇನೆ. #emojilessfeelings#lovepoems#debutpoetry


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile