Nojoto: Largest Storytelling Platform

Best ನನ್ನವಳು Shayari, Status, Quotes, Stories

Find the Best ನನ್ನವಳು Shayari, Status, Quotes from top creators only on Nojoto App. Also find trending photos & videos aboutನನ್ನವಳು ನನ್ನವಳು song lyrics, ನನ್ನವಳು ನನ್ನವಳು song, ನನ್ನವಳು ನನ್ನವಳು ಮುಟ್ಟಿದರೆ, ನನ್ನವಳು ನನ್ನವಳು, ನನ್ನವಳು ಕವನ,

  • 22 Followers
  • 75 Stories

Walter DSouza

#goodnightimages #ನನ್ನವಳು

read more
White ನನ್ನವಳು
ಸಾದ-ಸೀದಾ ಹುಡುಗಿ ಅವಳು
ಅಂದ-ಚಂದದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವಳಲ್ಲ
ಅವಳ ಸರಳತೆಯೇ ನನಗಿಷ್ಟ
ಎಲ್ಲರಂತೆ ಹಠಮಾರಿ ಅವಳಲ್ಲ
ಇದ್ದುದರಲ್ಲೆ ಸಂತೃಪ್ತಿ ಪಡುವವಳು
ಹೆಚ್ಚೆನೂ ಆಸೆ ಪಟ್ಟವಳಲ್ಲ
ಪಾಲಿಗೆ ಬಂದದ್ದೆ ಅಮೃತ ಅನ್ನುವವಳು
ಒಟ್ಟಾರೆ ಅವಳೊಂದು ಸರಳ ಸುಂದರಿ ಎನ್ನ ಮನದ ಕಿನ್ನರಿ

©Walter DSouza #goodnightimages #ನನ್ನವಳು

Walter DSouza

#Flower #ನನ್ನವಳು

read more

Walter DSouza

#Flower #ನನ್ನವಳು

read more
ನಿನ್ನ ನೆನಪು ಅತಿಯಾಗಿ ಕಾಡಿದಾಗಲೆಲ್ಲ ನನ್ನೋಳಗಿನ
 ಬರವಣಿಗ ಎಚ್ಚರವಾಗುತ್ತಾನೆ.
ಅವನಿಗೂ ನಿನ್ನ ಹೊಗಳವುದನ್ನು ಬಿಟ್ಟು ಬೇರೆನೂ ಕೆಲಸವಿಲ್ಲ. 
ನೀನು ಕೂಡಾ ಅವನ ಹೊಗಳಿಕೆ ಮಾತುಗಳನ್ನು ಕೇಳಿದಾಗಲೆಲ್ಲ 
ನಾಚಿ ನೀರಾಗಿ ಬಿಡುವೆ. ಒಟ್ಟಿನಲ್ಲಿ ನಿನ್ನ ಸದಾ ಖುಷಿಯಾಗಿಡುವುದೇ ಅವನಿಗೂ ಇಷ್ಟ...
ನನಗಂತೂ ಅದೇ ಮುಖ್ಯ

©Walter DSouza #Flower #ನನ್ನವಳು

Walter DSouza

#ValentineDay #ನನ್ನವಳು

read more
ನನಗೆಲ್ಲವೂ ನೀನೇ ಆಗಿರುವಾಗ
ಉಳಿದದೆಲ್ಲವೂ ಬರೀ ನೆಪ ಮಾತ್ರಕ್ಕೆ
ಇಲ್ಲಿ ನಾನು 👫 ನೀನು ನಮ್ಮ ಪ್ರೀತಿ💞 ಅಷ್ಟೇ
ಕೆಲವೊಮ್ಮೆ ಇರಿಸು ಕೆಲವೊಮ್ಮೆ ಮುನಿಸು ಸಹಜ
ಪ್ರೀತಿಯಲ್ಲಿ ಎಲ್ಲವೂ ಇದೆ ಎಲ್ಲಾ ಕಡೆಯೂ ಇದೆ
ಪ್ರೀತಿಯಲ್ಲಿ ನಾವು ಕುರುಡರಾಗಿದ್ದರೆ ಚಂದ
ಹೃದಯದ ಕಣ್ಣು ತೆರೆಯಲು
ಪ್ರೀತಿಯಲ್ಲಿ ನಾವು ಕಿವುಡರಾಗಿದ್ದರೆ ಚಂದ
ಮನಸ್ಸಿನ ಮಾತು ಕೇಳಲು
ಪ್ರೀತಿಯಲ್ಲಿ ನಾವು ಮೂಗರಾಗಿದ್ದರೆ ಚಂದ
ಕಣ್ಣುಗಳೆರಡು ಬೆರೆತು ಕಣ್ಣಲ್ಲೆ ಮಾತನಾಡಲು
 ಪ್ರೀತಿ ಹೃದಯದ ಆಸ್ತಿ, ಹೃದಯ ನಿನ್ನಯ ಆಸ್ತಿ
ನೀನು ನನ್ನ ಆಸ್ತಿ  ಇನ್ನೇನೂ ನೀ ಹೇಳಬೇಡ ಜಾಸ್ತಿ

©Walter DSouza #ValentineDay #ನನ್ನವಳು

Walter DSouza

#dodil #ನನ್ನವಳು

read more
ಸಖಿಯೆ... ಸದಾ ನಿನ್ನ ಸನಿಹ ಬಯಸುವ ಈ ಜೀವಕ್ಕೆ ನೀನಾಗು ಸ್ಪೂರ್ತಿಯ ಕಾರಂಜಿ 
ಸದಾ ಹೃದಯದ ತಳಮಳ ನೀಗುವ ಚಿಲುಮೆ ನೀನಾಗು ತಲ್ಲಣಗೊಂಡ ಮನಸ್ಸಿಗೆ ಮುದ ನೀಡುವ ಸಿಹಿ ಸವಿಯಾಗು 
ಸುಡು ಬಿಸಿಲಿನ ದಾರಿಯಲ್ಲಿ ಬಿಸಿಲ ನೀಗುವ ತಂಗಾಳಿಯಾಗು
ಪ್ರೇಮದಾಹದಿ ನಾನಿರುವಾಗ ದಾಹ ನೀಗುವ ಅಮೃತಧಾರೆಯಾಗು 
ನಿನಗಾಗಿ ಬೆಳೆಸಿರುವ ಪ್ರೀತಿಯ ವನದಲಿ ಅರಳುವ ಪುಷ್ಪವಾಗು
ಈ ಬದುಕ ಬದುಕಲು ನನ್ನ ಉಸಿರಾಗಿ ಹೃದಯದ ಬಡಿತವಾಗು
ಎಂದೆಂದಿಗೂ ನನ್ನ ಜೊತೆಯಾಗಿರು

©Walter DSouza #dodil #ನನ್ನವಳು

Walter DSouza

#aashiqui ನಿನ್ನಲ್ಲಿ ಏನೋ ಹೊಸತನ ಇದೆ #ನನ್ನವಳು

read more

Follow us on social media:

For Best Experience, Download Nojoto

Home
Explore
Events
Notification
Profile