Nojoto: Largest Storytelling Platform

Best ಜನುಮದಿನ Shayari, Status, Quotes, Stories

Find the Best ಜನುಮದಿನ Shayari, Status, Quotes from top creators only on Nojoto App. Also find trending photos & videos aboutಜನ್ಮದಿನ, ಜನ್ಮದಿನದ ಹಾರ್ದಿಕ ಶುಭಾಶಯಗಳು, ಜನ್ಮದಿನದ ಹಾರ್ದಿಕ, ಜನ್ಮದಿನದ ಹಾಡುಗಳು, ಜನ್ಮದಿನದ ಕವನಗಳು,

  • 2 Followers
  • 2 Stories

Amar Gudge

#ಕನ್ನಡ #ಜನುಮದಿನ #BirthDay #happybirthday #yqjogi #CollabChallenge

read more
ಚೊಚ್ಚಲ ಅಳು ಕೇಳಿ 
ನಗುವರಳಿಸಿದ ಶುಭ ದಿನ
ನೋವ ಮರೆಸಿ ದೇವ ಕಳಿಸಿ
ಭೂಲೋಕ ದರ್ಶಿಸಿದ ಸುದಿನ
ಕಷ್ಟ ಕಾರ್ಪಣ್ಯ ನಗಣ್ಯ
ಎಂದೆನಿಸಿದ ಮರೆಯದದಿನ
ವರುಷಕ್ಕೊಮ್ಮೆ ಹರುಷದಿ 
ಸಂಭ್ರಮಾಚರಣೆ  ಜನ್ಮದಿನ #ಕನ್ನಡ #ಜನುಮದಿನ #birthday #happybirthday #yqjogi #collabchallenge

Follow us on social media:

For Best Experience, Download Nojoto

Home
Explore
Events
Notification
Profile