Nojoto: Largest Storytelling Platform

Best ಕೃಷ್ಣ Shayari, Status, Quotes, Stories

Find the Best ಕೃಷ್ಣ Shayari, Status, Quotes from top creators only on Nojoto App. Also find trending photos & videos aboutಕೃಷ್ಣ ಜನ್ಮಾಷ್ಟಮಿ ಆಚರಣೆ, ಕೃಷ್ಣ ಜನ್ಮಾಷ್ಟಮಿ, ಕೃಷ್ಣ ರುಕ್ಮಿಣಿ, ಕೃಷ್ಣ, ಕೃಷ್ಣ ಕನ್ನಡ,

  • 17 Followers
  • 36 Stories

Rashmitha

#ಶ್ರೀ ರಾಧೆ ಕೃಷ್ಣ #ರಾಧೆ #ಕೃಷ್ಣ #

read more

Amar Gudge

#ಕೃಷ್ಣ #RadhaKrishna love #kannadaquotes #YourQuoteAndMine Collaborating with Nischitha SS Collaborating with ಸ. ಮ. ರ Collaborating with ✍shweತಾ. ಸಿm💞 Collaborating with ಗೋಪಾಲಕೃಷ್ಣ ಎನ್ ಎಮ್

read more
ಜಪಿಸುತ್ತಿರುವೆ ನಿನ್ನ ಭಾವ
ಪಠಿಸುತ್ತಿರುವೆ ನಿನ್ನ ನಾಮ
ನೆನೆಯುತ್ತಿರುವೆ ಪ್ರತಿ ಕ್ಷಣ
ಪಾಹಿಮಾಮ್ ರಾಧಾಕೃಷ್ಣ #ಕೃಷ್ಣ #radhakrishna #love #kannadaquotes  #YourQuoteAndMine
Collaborating with Nischitha SS
Collaborating with ಸ. ಮ. ರ 
Collaborating with ✍shweತಾ. ಸಿm💞
Collaborating with ಗೋಪಾಲಕೃಷ್ಣ ಎನ್ ಎಮ್

Sneha MS

#ಕೃಷ್ಣ

read more
ಕೃಷ್ಣ, ಎಂದಾಗ ಕಷ್ಟ ದೂರ.
ಕಷ್ಟ ಬೇಡ ಎಂದಾಗ ಕೃಷ್ಣ ದೂರ.
ಕಷ್ಟ ದೊಂದಿಗೆ ಕೃಷ್ಣನನು ನೆನೆದರೆ,
ನಮಗೆ ಕಷ್ಟ ವಿಲ್ಲದೇ ಮೂಕ್ಷ ದೊರಕುವುದು.
🙏jai shree krishna🙏

©Sneha MS #ಕೃಷ್ಣ

Lakumikanda Mukunda

#ಲಕುಮಿಕಂದ #ಕೃಷ್ಣ

read more

Lakumikanda Mukunda

#ಲಕುಮಿಕಂದ #ಕೃಷ್ಣ

read more
ಮೊದಲ ಒಲವೆಂದರೆ ಯಶಸ್ವಿಗೊಳ್ಳದ ಮಧುರ ನೆನಪು..
💚ರಾಧಾಕೃಷ್ಣ

©Lakumikanda Mukunda #ಲಕುಮಿಕಂದ #ಕೃಷ್ಣ

Sneha MS

#ಕೃಷ್ಣ

read more
ಇಂದು ಏಕಾಶಿ, ನಾ ನಿನ್ನ ದಾಸಿ.
 ಭಕ್ತಿಯ ದಡ ಸೇರಿಸು 
ಜೀವನದ ದಡ ದಾಟಿಸು ಶ್ರೀ ಹರಿ

©Sneha MS #ಕೃಷ್ಣ

Lakumikanda Mukunda

#ಕೃಷ್ಣ

read more
ಓಯ್ ಏನ್ ಹಂಗ್ ನೋಡತಿ..
ನಾನಿರೋದೆ ಹಿಂಗೆ ಪಕ್ಕಾ ಶ್ರೀಕೃಷ್ಣ..❤ #ಕೃಷ್ಣ

Lakumikanda Mukunda

#ಕೃಷ್ಣ

read more
ಓ ಮನಸೇ..!
ನಿನ್ನೊಲವ ವರ್ಷಧಾರೆ
ಸುರಿದಿದೆ ಇಂದೇತಕಿ
ಹೃದಯದ ಕಂಪಿಸಿದೆ
ಬಹುಶಃ ನಿನ್ನೋಲವ
ಧಾರೆಗೆ ಸಿಡಿಲು 
ಗುಡುಗು ಅವತರಿಸಿವೆಯೇ?
ಹೇಳಿ ಬಿಡು ಒಮ್ಮೆ
ಮನಸಿನ ಎಲ್ಲ ಭಾವಗಳಿಗೆ
ಗೊಲ್ಲನ ಮನಸಿನೋಳು
ರಾಧೆಯದೆ ಧರ್ಭಾರವೆಂದು
ಅವನೂ ಅವಳಿಗಾಗೆ
ಕಾತರಿಸಿ ಕಾಯುವನು
ಯಮುನೆಯ ದಡದಿ. #ಕೃಷ್ಣ

Follow us on social media:

For Best Experience, Download Nojoto

Home
Explore
Events
Notification
Profile