Nojoto: Largest Storytelling Platform

Best yqಹರೀಶ್ Shayari, Status, Quotes, Stories

Find the Best yqಹರೀಶ್ Shayari, Status, Quotes from top creators only on Nojoto App. Also find trending photos & videos aboutyq, yq full form in airlines, yq quotes, yq quote, yqt,

  • 6 Followers
  • 20 Stories

DIVAKAR D

yqಅ೦ತರಾಳ #yqjogi_kannada yqಹರೀಶ್ ಕಜೆ# #YourQuoteAndMine Collaborating with ✍ಹರೀಶ್ ಕಜೆ✍

read more
ಮನದೊಳಗಿನ ‌ಪ್ರೇಯಸಿ ‌ಎಲ್ಲಿ ಹೋದರೂ ‌
ಹಿಂಬಾಲಿಸಿ‌ ಕಾಡಿಸಿ ಮಂದಾಸ್ಮಿತದ  ಮೊಗದ‌
ನೆನಪ ತರುವುದೆ  ಪ್ರೇಮಾನುರಾಗವಲ್ಲವೆ...!!😂😇 #yqಅ೦ತರಾಳ #yqjogi_kannada #yqಹರೀಶ್ ಕಜೆ# #YourQuoteAndMine
Collaborating with ✍ಹರೀಶ್ ಕಜೆ✍

Harish Kaje

yqಹರೀಶ್ ಕಜೆ

read more
"ಹೆಜ್ಜೆ ಗುರುತು"
ಅದಾವುದೋ ಕಡೆಯಿಂದ ಬೀಸೈತಿ ತಂಗಾಳಿ
ನನ್ನ ಎದೆಯಲ್ಲಿ ಮೂಡಿಸಿತು ರಂಗಿನ ಓಕುಳಿ
ತಟ್ಟನೆ ಎಚ್ಚೆತ್ತ ಎನ್ನ ಮನವು ಕಂಡದ್ದು
ಚೆಂದಣವಾಗಿ ಮೂಡಿಹ ಹೆಜ್ಜೆಗುರುತು
ಅದಾರು ಮೂಡಿಸಿದರೋ ಆ ಹೆಜ್ಜೆ ಗುರುತು!

ಪುಟ್ಟ ಪುಟ್ಟ ಬೆರಳುಗಳ ಕೋಮಲ ಪಾದದ
ನವಿರಾದ ಭಾಷೆಯ ತಿಳಿಸೋ ಆ ಹೆಜ್ಜೆ ಗುರುತು
ಎನ್ನ ಎದೆಯಲ್ಲೇ ಇಟ್ಟಂತಿದೆ ಆ ಹೆಜ್ಜೆ ಗುರುತು
ಎನ್ನ ಹೃದಯವನ್ನೇ ಮಿಡಿಸಿದಂತಿದೆ ಆ ಹೆಜ್ಜೆ ಗುರುತು! #yqಹರೀಶ್ ಕಜೆ

Harish Kaje

yqಹರೀಶ್ ಕಜೆ

read more
ತುಂತುರು ಹನಿಗಳ ನಾದ ನಿನಾದ
ಕಣ್ಮನಗಳಿಗೆ ಇಂಪನದ ಚುಂಬನ
ಮನಸಿನಂಗಳ ತಂಪಿನಂಗಳ
ಕನಸಿನಂಗಳ ಸೊಂಪಿನಂಗಳ
ಅತ್ತ ನೋಡುತಿರೆ ಬೆಳದಿಂಗಳ 
ಒದ್ದೆಯಾಗಿಸಿತು ಈ ಮನಸುಗಳ. #yqಹರೀಶ್ ಕಜೆ

Harish Kaje

yqಹರೀಶ್ ಕಜೆ

read more
ಸುಂದರ ಮನಸಿನ ಪುಟ ತೆರೆದಾಯ್ತು
ಕನಸುಗಳ ಹೂಮಳೆ ಸುರಿದಾಯ್ತು
ಮನಸಿನಲೆಗಳ ಹೊಯ್ದಾಟ ಶುರುವಾಯ್ತು #yqಹರೀಶ್ ಕಜೆ

Follow us on social media:

For Best Experience, Download Nojoto

Home
Explore
Events
Notification
Profile