Nojoto: Largest Storytelling Platform

Best ನಿದ್ರೆ Shayari, Status, Quotes, Stories

Find the Best ನಿದ್ರೆ Shayari, Status, Quotes from top creators only on Nojoto App. Also find trending photos & videos about ನಿದ್ದೆ ಬರಲು ಏನು ಮಾಡಬೇಕು, ನಿದ್ದೆ ಕವನ, ನಿದ್ರೆ ಮಾತ್ರೆ ಹೆಸರು, ನಿದ್ರೆ ವಿರುದ್ಧ ಪದ, ನಿದ್ರೆ ಮಾತ್ರೆ ಹೆಸರುಗಳು,

  • 5 Followers
  • 6 Stories
    PopularLatestVideo

Kiran D Palankar

#ನಿದ್ರೆ #ಕಿರಣನ_ಸಾಲು #yqjogi #yqkannada

read more
ಕಾಣೆಯಾಗಿದೆ ನಿದ್ರೆಯು ನನ್ನಿಂದ 
ನಾ ನನ್ನವಳ ನೆನಪಿನಲ್ಲಿ ಕುಳಿತಿರುವುದು ಕಂಡು  
ಬೇಸರಿಸಿದೆ ನಿದ್ರೆಯು ನನ್ನಿಂದ 
ನಾ ನನ್ನವಳಿಗಾಗಿ ಚಡಪಡಿಸುವುದ ಕಂಡು

ವಿರಹದ ಬೇಗೆಯ ತಣ್ಣಗಾಗಿಸದೆ
ದೂರಾಗಿದೆ ನಿದ್ರೆಯು ನನ್ನಿಂದ
ನನ್ನವಳ ಮೊಗವ ಮರೆಯಾಗಿಸದೆ
ತಾನೇ ಮರೆಯಾಗಿದೆ ನಿದ್ರೆಯಿಂದು #ನಿದ್ರೆ #ಕಿರಣನ_ಸಾಲು #yqjogi #yqkannada

ಲಕುಮಿಕಂದ ಮುಕುಂದ

#ನಿದ್ರೆ #yqjogi_kannada

read more
ಹುಚ್ಚು ಕನಸುಗಳು
ಒತ್ತೋತ್ತಿ ಬರುವಾಗ
ಬೆಚ್ಚನ ನಿದ್ದಿಯು
ಹಾರೊಯ್ತೊ..

ಶುಭರಾತ್ರಿ.. ಆತ್ಮೀಯರೇ
 #ನಿದ್ರೆ #yqjogi_kannada

ಸುಮಾ ರಮೇಶ್

#ಶಾಂತಿ #ನಿದ್ರೆ #yqjogikannada #yqjogi

read more
ಆತ್ಮಕ್ಕೆ ಶಾಂತಿಯ ಬೆಚ್ಚನೆಯ 
ಹೊದಿಕೆಯಿದ್ದಾಗಲೇ ಹೃದಯದ 
ಕಣ್ಣಿಗೆ ಗಾಢ ನಿದ್ರೆ ಹತ್ತುವುದು! #ಶಾಂತಿ #ನಿದ್ರೆ #yqjogikannada #yqjogi

ಸುಮಾ ರಮೇಶ್

#ಆತ್ಮಸಾಕ್ಷಿ #ನಿದ್ರೆ #yqkannada #yqjogi_kannada

read more
ಶುಭ್ರ ಮತ್ತು ಸ್ಪಷ್ಟ ಆತ್ಮಪ್ರಜ್ಞೆಗಿಂತ 
ಮೃದುವಾದ ತಲೆದಿಂಬು ಮತ್ತೊಂದಿಲ್ಲ. #ಆತ್ಮಸಾಕ್ಷಿ #ನಿದ್ರೆ #yqkannada #yqjogi_kannada

ರೇಣುಕೇಶ್ ಸದಾಶಿವಯ್ಯ

ಸತ್ಯವೇ? #ನಿದ್ರೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸುಪ್ತ-ಜಾಗೃತ ಮನಸಿನ
ಹೋಯ್ದಾಟ// ಸತ್ಯವೇ? 

#ನಿದ್ರೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

dk mynuddin

ನಿದ್ರೆಗೆ ಜಾರಿದೆ #ನಿದ್ರೆ #dkmynu #sleep #kannadaquotes #myquotes #poem #ಕನ್ನಡಕವನ

read more
ತಂಗಾಳಿಯ ತಂಪಲ್ಲಿ
ಮೌನರಾಗದ ಇಂಪಲ್ಲಿ
ನೆನಪಿನ ಹೂ ಕಂಪಲ್ಲಿ
ನಿದ್ರೆಗೆ ಜಾರಿದೆ ಈ ಗಂಪಲ್ಲಿ ನಿದ್ರೆಗೆ ಜಾರಿದೆ

#ನಿದ್ರೆ #dkmynu #sleep #kannadaquotes #myquotes #poem #ಕನ್ನಡಕವನ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile