Nojoto: Largest Storytelling Platform

Best ಮೂಲ Shayari, Status, Quotes, Stories

Find the Best ಮೂಲ Shayari, Status, Quotes from top creators only on Nojoto App. Also find trending photos & videos about ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ಮೂಲಭೂತ ಹಕ್ಕುಗಳು, ಮೂಲವ್ಯಾಧಿ ಆಹಾರ ಕ್ರಮ, ಮೂಲಭೂತ ಹಕ್ಕುಗಳು pdf, ಮೂಲಭೂತ ಹಕ್ಕುಗಳು ಎಂದರೇನು,

  • 3 Followers
  • 3 Stories
    PopularLatestVideo

Kiran D Palankar

#Origin #ಮೂಲ

read more
ಸಮಸ್ಯೆಯ ಮೂಲವೆಂಬುದು ಮೂಲವ್ಯಾಧಿಗೆ ಸಮ
ಮೂಲವ ಹುಡುಕುತ್ತಾ ಕೂರಬೇಡ
ಸಮಸ್ಯೆಗೆ ಹೆದರಿ ಸೊರಗಬೇಡ
ಸಮಸ್ಯೆಯ ಹೆದುರಿಸುತ್ತ ಸಾಗು
ನಿನ್ನ ಗೆಲುವಿನ ಮೂಲ ದೊರೆಯುವುದು ಆಗ  #origin #ಮೂಲ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

ಅನುರಾಗದ ಪ್ರೀತಿಯೇ ಜೀವದ ಮೂಲ💕 #ಪ್ರೀತಿ #ಮೂಲ #ಜನನಮರಣ #ವೆಂಚಿರಾ #yqkannada #yqjogi #ಕನ್ನಡ_ಬರಹಗಳು #YourQuoteAndMine Collaborating with ರಾघवಮ್•®• ಅಜಗವ Collaborating with ಮಂಜುಶ್ರೀ ಮಂದಾರ 💝 collaborating with amubhavajeevi

read more
ಪ್ರೀತಿ ಇರಲು ಇರದು ನಡುವೆ ಅಂತರ ಅನುರಾಗದ ಪ್ರೀತಿಯೇ ಜೀವದ ಮೂಲ💕
#ಪ್ರೀತಿ #ಮೂಲ #ಜನನಮರಣ #ವೆಂಚಿರಾ #yqkannada #yqjogi #ಕನ್ನಡ_ಬರಹಗಳು  #YourQuoteAndMine
Collaborating with ರಾघवಮ್•®• ಅಜಗವ
Collaborating with ಮಂಜುಶ್ರೀ ಮಂದಾರ 💝
collaborating with amubhavajeevi

Narahari Rao

ಪ್ರೀತಿ ಚಿಗುರಿದ್ದೆಲ್ಲಿ. #ಮೂಲ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಯಾವಾಗ... 
ಎಲ್ಲಿ...
ಏಕೆ... 
ಪ್ರೀತಿ ಬಗ್ಗೆ ಸಾವಿರಾರು ಪ್ರಶ್ನೆಗಳು... 
ಇನ್ನೂ ಮೂಲ ಪತ್ತೆ ಆಗಿಲ್ಲ... 
ಆಗುವುದೂ ಇಲ್ಲ! 
ಪ್ರೀತಿ... 
ಪ್ರೀತಿ ಅಷ್ಟೇ! 
ಮೊದಲು... 
ಕೊನೆ ಹುಡುಕಲು ಅಸಾಧ್ಯ!! — % & ಪ್ರೀತಿ ಚಿಗುರಿದ್ದೆಲ್ಲಿ. 

#ಮೂಲ #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile