Nojoto: Largest Storytelling Platform

Best Shalmali Shayari, Status, Quotes, Stories

Find the Best Shalmali Shayari, Status, Quotes from top creators only on Nojoto App. Also find trending photos & videos about shalmali kholgade instagram, shalmali kholgade age, shalmali meaning, shalmali kholgade songs, shalmali tree,

  • 7 Followers
  • 17 Stories
    PopularLatestVideo

Manjula Murali

#Shalmali #ಮಲ್ಲಿಗೆ #ಅಪ್ಪುಗೆ #YourQuoteAndMine Collaborating with Vaishali M

read more
ನಿನ್ನ ಅಪ್ಪುಗೆಯಲಿ
ನಲುಗದಿರಲಿ
ಮಲ್ಲಿಗೆಯಂತಾ ನನ್ನ ಹೃದಯ #shalmali #ಮಲ್ಲಿಗೆ #ಅಪ್ಪುಗೆ #YourQuoteAndMine
Collaborating with Vaishali M

ರಮೇಶ್ ಹಡಪದ

#Shalmali #YourQuoteAndMine Collaborating with Vaishali M Collaborating with ಶಿವ ಸೂರ್ಯ 💞

read more
ನೀನಿರು ಲತೆಯಾಗಿ
ನಾನಿರುವೆ ಜೊತೆಯಾಗಿ
ನೀ ಕೊಟ್ಟರೆ ಪೀರುತಿ
ನಾ ಹೆಚ್ಚಿಸುವೆ ಅದರ ಕೀರುತಿ
 #shalmali  #YourQuoteAndMine
Collaborating with Vaishali M
Collaborating with ಶಿವ ಸೂರ್ಯ 💞

ರಮೇಶ್ ಹಡಪದ

#Shalmali #ಸೀರೆ #ಅಣಿ #YourQuoteAndMine Collaborating with Vaishali M

read more
ನೀನುಟ್ಟಿರುವ ಗುಲಾಬಿ ಸೀರೆ 
ನೋಡಬೇಕು ನಾ ಮನಸಾರೆ
ಕಣ್ಮುಂದೊಮ್ಮೆ ಬಾರೇ
ನಿನ್ನಂದವ ನೋಡಬೇಕು ನನ್ನ‌ಕಣ್ಣಾರೆ
ಮಲ್ಲಿಗೆ ಮುಡಿಸುವೆ ನಾ ನನ್ನ ಕೈಯಾರೆ
ನಿನ್ನಂದಕೆ ನಾ ಮರುಳಾದೆ.!
ನಿನ್ನ ಕಣ್ಣೋಟಕೆ ಬೆರಗಾದೆ !
ಗಲ್ಲದ ಮೇಲಿನ ಕೈ
ಜುಮ್ಮೆನಸಿತು ಮೈ
ನಿನ್ನ ಮೂಗನತ್ತು 
ತಂದಿತು ನಂಗದು ಮತ್ತು
ಸೌಂದರ್ಯದಿ ನಿನ್ನಾಭರಣಗಳು
ನಾಚಿಕೊಂಡಿವೆ ಅಲಂಕಾರಗಳು
ನಿನ್ನೊಲುಮೆಯ ಧಣಿಕ ನಾನಾದೆ
ತಗೆಯಬೇಡ ಇಲ್ಲ ಸಲ್ಲದ ಇರಾದೆ
ಬಂದೊಮ್ಮೆ ಅಪ್ಪು
ಬರುವದರೊಳಗೆ ಮುಪ್ಪು.! #shalmali #ಸೀರೆ #ಅಣಿ #YourQuoteAndMine
Collaborating with Vaishali M

ರಮೇಶ್ ಹಡಪದ

#Shalmali #saree#ನಾಚಿಕೆ #ಸೂಚಿಕೆ #YourQuoteAndMine Collaborating with Vaishali M Collaborating with Ashwini nakshatra

read more
ನೀ ಉಟ್ಟಿರುವೆ ನಲ್ಲೆ ಹಳದಿ ಸೀರೆ
ನನ್ನತ್ತ ಒಮ್ಮೇ ಬಾರೇ
ನವಿಲಿನಂತೆ ನರ್ತಿಸುವ ನೀನು ಯಾರೇ. #shalmali #saree#ನಾಚಿಕೆ #ಸೂಚಿಕೆ #YourQuoteAndMine
Collaborating with Vaishali M 
Collaborating with Ashwini nakshatra

Kiran D Palankar

#Shalmali #YourQuoteAndMine Collaborating with Vaishali M #ಉಷಾ #yqushalgowda Collaborating with ಮೌನ ಮಾತಾಡಿದಾಗ Collaborating with ಮಂಜು ಮನೋಜ್ಞಾ 🌟

read more
ನೀ ನನ್ನ 
ಆವರಿಸಿದಾಗಿನಿಂದ 
ನೀನೇ ನನ್ನ ಜಗತ್ತಾದೆ #shalmali  #YourQuoteAndMine
Collaborating with Vaishali M
#ಉಷಾ #yqushalgowda 
Collaborating with ಮೌನ ಮಾತಾಡಿದಾಗ
Collaborating with ಮಂಜು ಮನೋಜ್ಞಾ 🌟

ಲಕುಮಿಕಂದ ಮುಕುಂದ

#Shalmali #YourQuoteAndMine Collaborating with Vaishali M #ಲಕುಮಿಕಂದ

read more
ವ್ಯಾಮೋಹದ ಜಾಲವದು ನಿನ್ನದೆ..
ನನ್ನದೆಗೂ ತಂತಿಕಟ್ಟಿ ಮೀಟುತಿರುವೆಯಾ?
ಒಮ್ಮೆ ಕಣ್ಣೆದುರು ಬಾರದೆ ಸತಾಯಿಸುವೆ
ಸಾಯಿಸುವೆ ನಮ್ಮದೆ ಕನಸುಗಳನ್ನೆಲ್ಲ #shalmali #YourQuoteAndMine
Collaborating with Vaishali M
#ಲಕುಮಿಕಂದ

ಲಕುಮಿಕಂದ ಮುಕುಂದ

#Shalmali #Dore #ಸಹಿ #ಹಾಳೆ #ಲಕುಮಿಕಂದ #ಶಾಹಿ #YourQuoteAndMine Collaborating with Vaishali M

read more
ನನ್ನೆದೆಯ ಹೂವಿಗೆ ಮುತ್ತಿಟ್ಟು
ಮುದ್ದಾಡಿ ಹೋದಾಕಿ ನೀ
ಕದ್ದು ಮತ್ತೆ ನೋಡುದ್ಯಾಕ
ಬಾ ಮತ್ತೆ ಬಿಗಿದಪ್ಪಿಬಿಡು..! #shalmali #dore #ಸಹಿ
#ಹಾಳೆ #ಲಕುಮಿಕಂದ
#ಶಾಹಿ #YourQuoteAndMine
Collaborating with Vaishali M

ಲಕುಮಿಕಂದ ಮುಕುಂದ

#Shalmali #Friendship #YourQuoteAndMine #ಲಕುಮಿಕಂದ Collaborating with Vaishali M

read more
ನಿನ್ನನ್ನು ಕಣ್ಣಲ್ಲೆ ಹಿಡಿದಿಡಲು ಯತ್ನಿಸಿದಷ್ಟು 
ಕಂಬನಿಯಾಗಿ ಜಾರುವೆಯಲ್ಲ ಹುಡುಗಿ.! #shalmali #friendship #YourQuoteAndMine #ಲಕುಮಿಕಂದ
Collaborating with Vaishali M

ಲಕುಮಿಕಂದ ಮುಕುಂದ

#Shalmali #depressed #YourQuoteAndMine Collaborating with Vaishali M

read more
ಏಟಿಗೇದುರೇಟು ಒಮ್ಮೊಮ್ಮೆ
ಇಡುವುದನಿವಾರ್ಯ
ಕಾರಣ ಕನಸುಗಳ ಕಾಪಿಡು
ನಾಳೆ ನನಸಾಗಿ ಮೆರೆದಾವು..! #shalmali #depressed #YourQuoteAndMine
Collaborating with Vaishali M

ಲಕುಮಿಕಂದ ಮುಕುಂದ

#Shalmali #depressed #Free #YourQuoteAndMine Collaborating with Vaishali M

read more
ನಾನು ನೀನುಅವರು ಇವರು
ಎಲ್ಲ ನನ್ನವರೆನ್ನುವಾಗೆಲ್ಲ
ಅವರಿಟ್ಟ ಒಲವ ಸ್ನೇಹ ನೆನಪಾಗಿ
ನೆಪಕಾದರೂ ಜೀವ ಬದುಕಿತು‌.! #shalmali #depressed #free #YourQuoteAndMine
Collaborating with Vaishali M
loader
Home
Explore
Events
Notification
Profile