Nojoto: Largest Storytelling Platform

Best ಆಕೆ Shayari, Status, Quotes, Stories

Find the Best ಆಕೆ Shayari, Status, Quotes from top creators only on Nojoto App. Also find trending photos & videos about ಆಕೆ ಕನ್ನಡ ಫುಲ್ ಮೂವಿ, ಆಕೆ ಕನ್ನಡ ಫಿಲಂ, ಆಕೆ ಕನ್ನಡ ಮೂವಿ, ಆಕೆ ಫುಲ್ ಮೂವಿ, ಆಕೆ ತಾಜ ಸಮಾಚಾರ,

  • 3 Followers
  • 4 Stories
    PopularLatestVideo

ರಘು ಶಿವಸ್ವಾಮಿ

ಅವರೇ ಆತ್ಮೀಯ ಸ್ನೇಹಿತೆಯರು. #ಆಕೆ #ಈಕೆ #ಸ್ನೇಹಿತೆ #yqjogi yqಕನ್ನಡಕುವರಿ #YourQuoteAndMine Collaborating with ಕನ್ನಡದ ಕುವರಿ

read more
ಆಕೆ, ಈಕೆಯ ಬಗ್ಗೆ ಚಿಂತಿಸುತ್ತಿರುವುದು ನನ್ನ ಮನಸ್ಸು.. ಅವರೇ ಆತ್ಮೀಯ ಸ್ನೇಹಿತೆಯರು.
#ಆಕೆ #ಈಕೆ #ಸ್ನೇಹಿತೆ #yqjogi #yqಕನ್ನಡಕುವರಿ  #YourQuoteAndMine
Collaborating with ಕನ್ನಡದ ಕುವರಿ

Vinaya Hegde

#ಆಕೆ #ನಿಶ್ಯಬ್ದ #ಕನ್ನಡ_ಬರಹಗಳು #yqjogi_kannada #kannadaquotes

read more
ಇಳೆಯ ನೀರಿನ ದಾಹಕ್ಕೆ ಕರಗಿ
ವರುಣನೇನೋ ಜೋರಾಗಿಯೆ ಸುರಿದ;
ಪಾಪ! ರಭಸವ ತಡೆಯದೆ ಮುಳುಗಿದ 
ಮಕ್ಕಳನ್ನೆತ್ತಲು ಸೆರಗ ಬಿಚ್ಚಿಟ್ಟಿದ್ದಾಳಾಕೆ. #ಆಕೆ #ನಿಶ್ಯಬ್ದ #ಕನ್ನಡ_ಬರಹಗಳು  #yqjogi_kannada #kannadaquotes

Vinaya Hegde

#ಆಕೆ #ನಿಶ್ಯಬ್ಧ #ಕನ್ನಡ_ಬರಹಗಳು #yqjogi #yqjogi_kannada #kannadaquotes

read more
ದೂರದಿ ನೋಡಿ ಅನಿಸಿತೆನಗೆ
ಯಾರೀ ಶಿಲಾಬಾಲಿಕೆ
ಬಳಿ ಸರಿದು ನೋಡಿದರೆ
ನನ್ನವಳೆ ಆಕೆ..!‍!
     #ಆಕೆ #ನಿಶ್ಯಬ್ಧ #ಕನ್ನಡ_ಬರಹಗಳು #yqjogi #yqjogi_kannada #kannadaquotes

Lakumikanda Mukunda

#ಲಕುಮಿಕಂದ #ಆಕೆ

read more
"ಸೃಷ್ಟಿಯ ಸಿರಿಯಲ್ಲಿ ಆಕೆ"

ದೇವನೋಲುಮೆಯೇ ಸಾಕ್ಷಿ
ಸೃಷ್ಟಿ ಸಿರಿಯ ಅಂದಕೆ
ನೋಡುಗನ ಕಣ್ಣಲ್ಲಿ ಆಕೆ
ನೆಲೆಗೊಂಡಿಹಳು ಸಾಕೇ..?

ಹಸಿರ ಹೆಸರಲೆ ನಲಿವ ನಾರಿ
ಬಸಿರು ಭಾವದ ಪೋರಿ
ರೈತಮಗನ ಫಲವೇ ಇಕೆ
ತಿಂದವರುದರ ಸಡಿಲ ಜೋಕೆ.!

ಕೆಂಜಡೆಯನ್ನೆ ಹೊತ್ತವಳು
ಹಸಿರ ಸೀರೆಯ ಉಟ್ಟವಳು
ಬಂಗಾರದೊಗಲ ಮುಚ್ಚಿಟ್ಟು
ಕರೆದಿಹಳು ಎಲ್ಲರ ಕೈಮಾಡಿ..!

ಇಕೆ ಮೂಲತಃ ನಮ್ಮವಳಲ್ಲ
ಅನ್ಯರಿಂದ ಬಂದವಳು
ಗಣ್ಯರಿಗುಣಿಸಿ ತಣಿದವಳು
ಮುನ್ನ ಎಲ್ಲರ ಮನ ಗೆದ್ದವಳು.!

✒️ *-ಲಕುಮಿಕಂದ ಮುಕುಂದ*

©ಲಕುಮಿಕಂದ ಮುಕುಂದ.💞 #ಲಕುಮಿಕಂದ #ಆಕೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile