Nojoto: Largest Storytelling Platform

Best ತಂದ Shayari, Status, Quotes, Stories

Find the Best ತಂದ Shayari, Status, Quotes from top creators only on Nojoto App. Also find trending photos & videos about ತಂದೆ ಮಗನ ಕವನ, ತಂದೂರಿ ರೊಟ್ಟಿ ಮಾಡುವ ವಿಧಾನ, ತಂದೆ ಕವನಗಳು, ತಂದೆ ತಾಯಿ ಆಶೀರ್ವಾದ, ತಂದೆ ಕೊಡಿಸೋ ಸೀರೆ,

  • 1 Followers
  • 1 Stories
    PopularLatestVideo

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ತಂದ #ಜೀವಕಳೆ

read more
*ತಂದ ಜೀವಕಳೆ*

ಮುಂಗಾರಿನ ಈ ಅಭಿಷೇಕ
ತಂತು ಇಳೆ ಮೈಗೆ ಪುಳಕ
ಗುಡುಗು ಸಿಡಿಲಾರ್ಭಟಕೆ
ಬೆಚ್ಚಿ ಜೀವಗಳೆದೆಯಲಿ ಅಂಜಿಕೆ

ಸಸ್ಯ ಶಾಮಲೆಗೆ ಜಳಕ  ಮಾಡಿಸಿ
ಹಸಿರಿನುಡುಗೆಯ ಚಂದದಿ ಉಡಿಸಿ
ಸುಮಗಳ ಪರಿಮಳ ಪಸರಿಸಿ
ಹೊಸ ಭಾಷ್ಯ ಬರೆದ ಮಳೆರಾಯ
 
ಕೆರೆಕಟ್ಟೆಗಳ ಒಡಲ ತುಂಬಿಸಿ
ಅಂತರ್ಜಲವ ಮರುಪೂರ್ಣಿಸಿ
ವರ್ಷವಿಡಿ ಬಾಳ ಹಸನಾಗಿಸಿ
ನಿಸರ್ಗಕೆ ತಂದ ಜೀವಕಳೆಯ

*ಅಮು ಭಾವಜೀವಿ* #ತಂದ #ಜೀವಕಳೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile