Nojoto: Largest Storytelling Platform

Best ಎಲ್ಲ Shayari, Status, Quotes, Stories

Find the Best ಎಲ್ಲ Shayari, Status, Quotes from top creators only on Nojoto App. Also find trending photos & videos about ಎಲ್ಲಾ ಹೂವಿನ ಹೆಸರುಗಳು ಕನ್ನಡ, ಎಲ್ಲಾ ಶಕ್ತಿಯ ಮೂಲ ಯಾವುದು, ಎಲ್ಲೋ ಹುಡುಕಿದೆ ಇಲ್ಲದ ದೇವರ, ಎಲ್ಲಾ ಹಾಡುಗಳು, ಎಲ್ಲಾದರು ಇರು ಎಂತಾದರು ಇರು,

  • 1 Followers
  • 1 Stories

Ashwini Baragali

ಬಣ್ಣನೆ... ಬದಲಾವಣೆ #ಎಲ್ಲ ನಿನ್ನಾ ಹೊಣೆ

read more
ಬಣ್ಣಗಳ ನಂಟು
ಬಾಳಿಗೆ ಅಳಿಯದ ಗಂಟು
ಬಣ್ಣದೋಕುಳಿಯ ಭಾವ ಸಂಗಮ
ಜಗತ್ತಿನ ಅರ್ಥ ತಿಳಿಸೋ 
ಕಪ್ಪು ಹಲಗೆಯ ಬಣ್ಣ
ಬದುಕಿನ ಅರ್ಥ ತಿಳಿಸೋ 
ನೀಲಾಕಾಶದ ಬಣ್ಣ
ಒಲವಿನ ಸರಿಗಮ ನುಡಿಸೋ 
ಸುನಿನಾನದ ಬಣ್ಣ
ಸುಮಧುರ ಸಂಗೀತ ಹರಿಸೋ 
ಸುಮಲತೆಯ ಬಣ್ಣ
ಕಾಮನಬಿಲ್ಲಿನಂತೆ 
ಸಪ್ತ ಸ್ವರಗಳ ಬೆಸೆದ ಬಣ್ಣ
ಎಂದೂ ಅಳಿಸದ ಶ್ವೇತ ಬಣ್ಣ
ತೆರೆ ಮೇಲೆ ಮಿಂಚುವ ಬಣ್ಣಗಳ ಬಣ್ಣನೆ 
ಬದುಕ ಬದಲಾವಣೆಯ
ನಿರ್ಮಲತೆಯ ನಿಶ್ಚಲತೆಯ ಸೊಬಗು ಈ ಬಣ್ಣ ಬಣ್ಣನೆ... ಬದಲಾವಣೆ
#ಎಲ್ಲ ನಿನ್ನಾ ಹೊಣೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile