Nojoto: Largest Storytelling Platform

Best ThursdayMotivation Shayari, Status, Quotes, Stories

Find the Best ThursdayMotivation Shayari, Status, Quotes from top creators only on Nojoto App. Also find trending photos & videos about quote of the day thursday, thursday good morning images and quotes, good morning quotes for thursday, happy thursday images and quotes, thursday blessings images and quotes,

  • 68 Followers
  • 79 Stories

twisha ray

Unstoppable Thursday #inspirationalpoetry #ThursdayMotivation #trnojo16 Extraterrestrial life #Poetry

read more

Sita Prasad

Sita Prasad

Ignite your Zeal

MOHAMED HASAN M

Kuldeep Kumar

Sita Prasad

Hemlata Pandey

True Love is when you leave your precious person from your life for someone else happiness.  #yqbaba #yqquotes #lesson #lessonsoflife #thursdaymotivation

Manjula Murali

pic credit my gallery #yqquotes #yqkannada #yqjogi_kannada #ThursdayMotivation #saibabaquotes #manjulamurali # 2000 quotes 🙏🙏

read more
ನಿನ್ನಯ ಸನ್ನಿಧಾನದಲ್ಲಿ 
ಮುಗಿಲು ಮುಟ್ಟಿದೆ 
ನಾಮ ಸಂಕೀರ್ತನ 
ಹೃದಯ ತುಂಬಿದೆ 
ಭಕ್ತಿ ಭಾವದಲ್ಲಿ
ಕೇಳುವ ಸ್ವರಗಳೆಲ್ಲ 
ನಂಬಿಕೆಯ ಅಡಿಗಲ್ಲಾಗಿ
ಜೀವನದ ಮೆಟ್ಟುವ 
ಒಂದೊಂದು ಮೆಟ್ಟಿಲಾಗಿ
ನಾನಿರುವೆ ನಿನ್ನ ಬಾಳಿನ 
ಜೊತೆ ಜೊತೆಗೆ ಎಂದೇಳುವ 
ಪ್ರೇರಣೆಗೊಳ್ಳುವ ಮಾತುಗಳು
ನಿನ್ನ ಭಕ್ತರಾಗಿ ಇದೋ 
ನಿನಗೆ ನಮ್ಮಯ 
ಸಾಷ್ಟಾಂಗ ವಂದನೆಗಳು 
ಭಕ್ತಿ ಪೂರ್ವಕವಾಗಿ  pic credit my gallery #yqquotes #yqkannada #yqjogi_kannada #thursdaymotivation #saibabaquotes #manjulamurali # 2000 quotes 🙏🙏

Manjula Murali

ಓಂ ಸಾಯಿ
ಶ್ರೀ ಸಾಯಿ
ಜಯ ಜಯ ಸಾಯಿ
ನಿನ್ನ ಕೃಪೆ ಇಲ್ಲದೆ 
ಆಗದು ದರ್ಶನ ಭಾಗ್ಯವೂ
ನಿನ್ನ ಮಹಿಮೆಯನ್ನು 
ವರ್ಣಿಸಲು ಪದಗಳು 
ಸಾಲದು
ನಿನ್ನ ಪಾದಕ್ಕೆ ಎರಗಿದರೂ
ಸಾಕು ನಮ್ಮ ಕಷ್ಟಗಳೆಲ್ಲಾ
ಜಡವಾಗುವುದು
ಅನಂತ ಕೋಟಿ 
ಬ್ರಹ್ಮಾಂಡ ನಾಯಕ
ಸಾಯಿನಾಥನಿಗೆ
ಸಾವಿರ ನಮನಗಳು


     #yqquotes #yqkannada #yqjogi #thursdaymotivation #saibaba #manjulamurali
loader
Home
Explore
Events
Notification
Profile