Nojoto: Largest Storytelling Platform

Best ಮತ್ತೆ Shayari, Status, Quotes, Stories

Find the Best ಮತ್ತೆ Shayari, Status, Quotes from top creators only on Nojoto App. Also find trending photos & videos about ಮತ್ತೆ meaning in english, ಮತ್ತೆ ಮತ್ತೆ ಮನಸ್ಸು ಶರಣಾಗಿದೆ lyrics, ಮತ್ತೆ ಮತ್ತೆ ಮನಸ್ಸು ಶರಣಾದ ಹಾಗಿದೆ, ಮತ್ತೆ ಮತ್ತೆ ಮನಸ್ಸು ಶರಣಾಗಿದೆ, ಮತ್ತೆ ಹುಟ್ಟಿ ಬಾ ಗೆಳೆಯ,

  • 1 Followers
  • 2 Stories
    PopularLatestVideo

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಮತ್ತೆ #ಬಂತು #ಹೊಸ #ವರ್ಷ #ಮತ್ತೊಂದು

read more
#ಮತ್ತೊಂದು #ವರ್ಷ 

ಕಾಲಗರ್ಭದೊಳಗೆ 
ಮತ್ತೊಂದು ವರ್ಷ 
ಸೇರಿಹೋಗುತಿದೆ
ನಾಳೆಯ ನಿರೀಕ್ಷೆ ಹೊತ್ತು
ಇಂದಿನ ಸೌಜನ್ಯವ ಮರೆತು
ಜಗ ಹುಚ್ಚೆದ್ದು ಕುಣಿಯುತಿದೆ. 

1012ಪಿಎಂ28122019
ಅಮು ಭಾವಜೀವಿ ಮುಸ್ಟೂರು 
 #ಮತ್ತೆ #ಬಂತು #ಹೊಸ #ವರ್ಷ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಮತ್ತೆ #ಮತ್ತೆ #ಯೋಚಿಸಿ

read more
*ಮತ್ತೆ ಮತ್ತೆ ಯೋಚಿಸಿ*

ಏಕೆ ಇಷ್ಟೊಂದು ಕೋಪ 
ಶಮನಗೊಳಿಸು ಈ ತಾಪ
ತಲ್ಲಣಿಸಿದೆ ಜಗವಿಂದು
ತಾಳದೆ ಬಿಸಿಲ ಈ ಪ್ರತಾಪ

ಬೆಂಕಿಯುಂಡೆಯಾಗಿದೆ ಬ್ರಹ್ಮಾಂಡ 
ತಂಪಿರದೆ ಬುವಿಯಾಗಿದೆ ಕೆಂಡ
ಬೇಸಿಗೆಯ ಈ ಬೇಗೆ
ಸಹಿಸದಾಗಿದೆ ಧಗೆ

ಮರಗಿಡಗಳೆಲ್ಲ ಒಣಗಿ ಹೋಗಿ 
ಕೆರೆ ಕಟ್ಟೆಗಳೆಲ್ಲ ಬರಿದಾಗಿ 
ಹನಿ ನೀರಿಗೂ ಹಾಹಾಕಾರ 
ಬಾಯಾರಿದೆ ನೆಲಕೆ ಸಂಚಕಾರ

ಪ್ರಕೃತಿಯ ನಾಶದ ಪರಿಣಾಮ 
ಗೋಚರಿಸಿದೆ ಹೆಜ್ಜೆ ಹೆಜ್ಜೆಗೂ 
ಇನ್ನು ಉಳಿಸಿದೆ ಉಳಿಗಾಲವಿಲ್ಲ
ಮುಗಿಯದು ಈ ಬರಗಾಲ 

ಮತ್ತೆ ಮತ್ತೆ ಯೋಚಿಸಿ
ಪ್ರಕೃತಿ ಮಾತೆಯ ರಕ್ಷಿಸಿ
ನಾಳೆಯ ನೆಮ್ಮದಿಗಾಗಿ
ಇಂದೇ ನಿಮ್ಮ ಹೆಸರಲಿ ಗಿಡ ಬೆಳೆಸಿ 

0339ಪಿಎಂ01042019
*ಅಮು ಭಾವಜೀವಿ* #ಮತ್ತೆ #ಮತ್ತೆ #ಯೋಚಿಸಿ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile