Find the Best Ntg Shayari, Status, Quotes from top creators only on Nojoto App. Also find trending photos & videos about ntg full form in whatsapp, ntg full form in text, ntg meaning in marathi, ntg full form, ntg long form,
Kanasu Manju
ನಗುವೇ ನಿನಗೇಕೆ ಇಷ್ಟೊಂದು ಜಂಭ....!!!! ನಿನ್ನಂತ ನಗು ಮತ್ತಾರಿಗು ಇಲ್ಲ ಎಂಬ ಹಿರಿಮೆಯೋ...!!! ಕೃಷ್ಣನ ಪ್ರಿಯವಾದ ನವಿಲು ಗರಿಯಿಂದ ಅಂದ ಹೆಚ್ಚುತಿದೆಯೋ...!!!!! ಅಥವಾ , ಈ ಕೃಷ್ಣನ ಪ್ರಿಯೆಯಿಂದಲೋ...!!!! ನವಿಲು ಗರಿಬಿಚ್ಚಿ ಕುಣಿದರೆ ನವಿಲಿಗೆ ಸಂತಸ...!!!! ನವಿಲು ಗರಿಯ ಮುಂದೆ ಕೃಷ್ಣ ಸುಂದರಿಯು ನಕ್ಕರೆ ಗರಿಯೇ ಸಂತಸದಿ ಕುಣಿದಾಡುತಿತ್ತು....!!! ನನ್ನ ಅಂದವನ್ನೇ ಮೀರಿಸುವ ಸುಂದರಿ ಇರುವುಳೆಂದು...!!! ರಾಧೆ ರಾಧೆ.....!!!!!! ©Kanasu Manju #Ntg
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited