Nojoto: Largest Storytelling Platform
    PopularLatestVideo

ರಘು ಶಿವಸ್ವಾಮಿ

ಶ್ರದ್ಧೆಯಿರಬೇಕು. #ವಿದ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಿದ್ಯೆ ಕಲಿಯೊ ಟೈಮ್ನಾಗ ಲವ್ವಲ್ ಬಿದ್ದು,
ಓದೊ ಟೈಮ್ನಲ್ಲಿ ಆಕಿ ಜೊತೆ ಮಾತಾಡ್ಕೊಂಡು,
ಪರೀಕ್ಷೆನಲ್ಲಿ ಡುಮ್ಕಿ ಹೊಡುದ್ರೆ ವಿದ್ಯೆ ಕಲ್ತಂಗೆ.
ಸರಸ್ವತಿ ದೇವಿ ನಮ್ಗೆ ಒಲ್ದಂಗೆ.😀😂
 ಶ್ರದ್ಧೆಯಿರಬೇಕು.

#ವಿದ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅವನಿ 💚

ಮಾನವೀಯತೆಯನ್ನು ಮರೆತರೆ. #ವಿದ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಸಂಕಲನ ವ್ಯವಕಲನ ಬಂದರೇನು?
ಸಹಾಯ ಮಾಡದ ಮನಸ್ಸಿರಲು..

ದೊಡ್ಡ ಹುದ್ದೆಯಲ್ಲಿ ಇದ್ದರೇನು?
ವೃದ್ದರನ್ನು ನೋಡದ ಮನಸ್ಸಿರಲು

ಬೆಳ್ಳಿ ಚಿನ್ನವ ತೊಟ್ಟರೇನು?
ಚಿನ್ನದಂತ ಗುಣ ಇಲ್ಲದಿರಲು..

ದೊಡ್ಡ ಮನೆಯ ಹಾಕಿಸಿದರೇನು?
ನೆಮ್ಮದಿಯೇ ಇಲ್ಲದಿರಲು

ಆಳು ಕಾಳುಗಳು ಇದ್ದರೇನು ?
ಮಾನವಿತೆಯ   ಅರಿವೇ   ಇಲ್ಲದಿರಲು..

ಎಲ್ಲ ವಿದ್ಯೆಗಳ ಬಲ್ಲವರಾದರೇನು?
ಸಂಸ್ಕಾರ ಇಲ್ಲದಿರಲು....


 ಮಾನವೀಯತೆಯನ್ನು ಮರೆತರೆ. 

#ವಿದ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಕಲಿತ ವಿದ್ಯೆ ಏನು ಕಲಿಸಿತು??.... #raghavpavagada #yqkannada #shruthishaiva #ಕನ್ನಡ_ಬರಹಗಳು #kannadaquotes #ವಿದ್ಯೆ #ಜೀವನ #YourQuoteAndMine Collaborating with Raghava Ram Collaborating with Shruthi Shaiva

read more
ಇದ್ದಾಗ ಕೈಲಾದಷ್ಟು ಮಾಡು ನೀ ದಾನ
ಸತ್ತಾಗ ಎಲ್ರುಗು ಒಂದೇ ತಂಗುದಾಣ ಕಲಿತ ವಿದ್ಯೆ ಏನು ಕಲಿಸಿತು??....
#raghavpavagada  #yqkannada  #shruthishaiva #ಕನ್ನಡ_ಬರಹಗಳು #kannadaquotes #ವಿದ್ಯೆ #ಜೀವನ  #YourQuoteAndMine
Collaborating with Raghava Ram 
Collaborating with Shruthi Shaiva

Harish Nayak

ಸಂಪಾದಿಸಬೇಕು ಪ್ರತಿದಿನ. #ವಿದ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಿವೇಕವಿಲ್ಲದ ವಿದ್ಯೆ ಬದುಕಿಗೆ ಆಪತ್ತು..!! ಸಂಪಾದಿಸಬೇಕು ಪ್ರತಿದಿನ. 

#ವಿದ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ವಿದ್ಯೆ

read more
ವಿದ್ಯೆ

ವಿದ್ಯೆ
ವಿನಯಯವನ್ನು ಕೊಟ್ಟರೆ
ಕಲಿತದ್ದು ಸಾರ್ಥಕ.
ಇಲ್ಲದಿದ್ದರೆ,
ನಿರರ್ಥಕ..! #ಹನಿಹನಿಇಬ್ಬನಿ #ವಿದ್ಯೆ

Ravana GR I'm silent auction

ಶ್ರದ್ಧೆಯಿರಬೇಕು. #ವಿದ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಶ್ರದ್ಧೆ ಇರಬೇಕು ಶ್ರದ್ಧೆಯಿರಬೇಕು.

#ವಿದ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಅಂತಃಕರಣ ಅದಕ್ಕಿಂತ ಮಿಗಿಲಾದದ್ದು. #ವಿದ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
(ಸದ್)ವಿದ್ಯೆ ವಿನಯಕೆ ಭೂಷಣ
(ಸದ್)ಗುರು ವಿದ್ಯೆಗೆ ಕಾರಣ
 ಅಂತಃಕರಣ ಅದಕ್ಕಿಂತ ಮಿಗಿಲಾದದ್ದು. 

#ವಿದ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಸಂಪಾದಿಸಬೇಕು ಪ್ರತಿದಿನ. #ವಿದ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ವಿನಯವೇ ಅದರ ಮಹತ್ತು
ವಿದ್ಯೆಯ ಹಿಂದೆ ಹೋದರೆ ಗಮ್ಮತ್ತು
ವಿದ್ಯಾಳ ಹಿಂದೆ ಹೋದರೆ ಆಪತ್ತು

 ಸಂಪಾದಿಸಬೇಕು ಪ್ರತಿದಿನ. 

#ವಿದ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಕಲಿತ ವಿದ್ಯೆ ಏನು ಕಲಿಸಿತು??.... #raghavpavagada #yqkannada #yqjogi #ಕನ್ನಡ_ಬರಹಗಳು #kannadaquotes #ವಿದ್ಯೆ #ಜೀವನ #YourQuoteAndMine Collaborating with Raghava Ram Collaborating with ಮಂಜುಳಾದೇವಿ ಎಂ.ರೇಣುಕೇಶ್

read more
ಜ್ಞಾನಾರ್ಜನೆಗೆ ಓದಿದ ಓದು
ಜೀವನ ಪಾಠ ಕಲಿಸಿತು..!! ಕಲಿತ ವಿದ್ಯೆ ಏನು ಕಲಿಸಿತು??....
#raghavpavagada  #yqkannada  #yqjogi #ಕನ್ನಡ_ಬರಹಗಳು #kannadaquotes #ವಿದ್ಯೆ #ಜೀವನ  #YourQuoteAndMine
Collaborating with Raghava Ram
Collaborating with ಮಂಜುಳಾದೇವಿ ಎಂ.ರೇಣುಕೇಶ್

SHANTHARAJU H B

ಸಂಪಾದಿಸಬೇಕು ಪ್ರತಿದಿನ. #ವಿದ್ಯೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕಳೆದು ಹೋಗಬಹುದು ಗಳಿಸಿದ ಸಂಪತ್ತು
ಕಲಿತ ವಿದ್ಯೆಯೇ ಶಾಶ್ವತವಾದ ಸೊತ್ತು
 ಸಂಪಾದಿಸಬೇಕು ಪ್ರತಿದಿನ. 

#ವಿದ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile