Nojoto: Largest Storytelling Platform

Best ಬರೆಯುವ Shayari, Status, Quotes, Stories

Find the Best ಬರೆಯುವ Shayari, Status, Quotes from top creators only on Nojoto App. Also find trending photos & videos aboutಬರೆಯುವ ಪದ್ಧತಿ ಸುಮಾರು, ಬರೆಯುವುದರ ಮಹತ್ವವನ್ನು ಕಂಡುಕೊಂಡು, ಬರೆಯುವ ವಿಧಾನ, ಬರೆಯುವ, ಬರೆಯುವ ಪದ್ಧತಿ,

  • 1 Followers
  • 1 Stories

Lakumikanda Mukunda

#ಖಾಲಿ #ಬರೆಯುವ ಖಯಾಲಿ #ಲಕುಮಿಕಂದ

read more
ಎದೆಯ ಭಾವನೆಗಳೆಲ್ಲ
ಕ್ಷಣಕ್ಷಣಕೂ ಬತ್ತುತಿರುವಾಗ
ಬರಿದೆ ಪದಗಳ ಬರೆದು
ಹೇಗೆತಾನೆ ನಾ ನಗಲಿ..
ಸದ್ಯ ನನ್ನಲ್ಲಿ ಉಳಿದದ್ದು 
ಖಾಲಿಪುಟ, ಶಾಹಿ ಮತ್ತು ಲೇಖನಿ

©Lakumikanda Mukunda #ಖಾಲಿ #ಬರೆಯುವ ಖಯಾಲಿ
#ಲಕುಮಿಕಂದ

Follow us on social media:

For Best Experience, Download Nojoto

Home
Explore
Events
Notification
Profile