Nojoto: Largest Storytelling Platform

Best ಕಂಡು Shayari, Status, Quotes, Stories

Find the Best ಕಂಡು Shayari, Status, Quotes from top creators only on Nojoto App. Also find trending photos & videos about ಕಂಡುಹಿಡಿಯುವುದು meaning in english, ಕಂಡು ಕಂಡು ನೀ ಎನ್ನ, ಕಂಡು ಬಂದು, ಕಂಡು ಬಂದು ಕ್ರಿ, ಕಂಡುಹಿಡಿದವರು ಯಾರು,

  • 1 Followers
  • 1 Stories
    PopularLatestVideo

ಸುಮಾ ರಮೇಶ್

#ಕಳೆದು #ಕಂಡು #yqjogikannada #yqjogi

read more
ಎಲ್ಲರೂ ಬಯಸಿದಂತೆ ನಡೆದುಕೊಳ್ಳುತ್ತಿದ್ದ 
ನಾನು, ಕಣ್ಣಿದ್ದೂ ಕುರುಡಿಯಂತಾಗಿದ್ದೆ,
ಎಲ್ಲರೂ ಬಯಸಿದ ಕಡೆಗೆ ಹೋಗುತ್ತಿದ್ದ 
ನಾನು, ದಾರಿ ಕಂಡರೂ ಅಲೆಮಾರಿಯಂತಾಗಿದ್ದೆ,
ಸಾಕೆನಿಸಿ ಈ ನಿಸ್ಸಾರ ಬದುಕು; ಬದಲಾವಣೆಯ
ಹೊಸ್ತಿಲ ದಾಟಬೇಕೆಂದು ನಿಶ್ಚಯಿಸಿದೆ, 
ಎಲ್ಲವನ್ನೂ ಕಳೆದು‌ಕೊಂಡು ಹಗುರಾಗಲು
ನಿರ್ಧರಿಸಿ; ಬರಿದಾಗಲಾರಂಭಿಸಿದೆ,
ಎಲ್ಲವನ್ನೂ, ಎಲ್ಲರನ್ನೂ, ಕಡೆಗೆ 
ನನ್ನನ್ನೂ ಕಳೆದುಕೊಂಡ  
ಮರು ಕ್ಷಣದಿಂದಲೇ,
ಎಲ್ಲವನ್ನೂ, ಎಲ್ಲರನ್ನೂ, ಜೊತೆಗೆ 
ನನ್ನನ್ನೂ ನಾನು ಹೊಸದಾಗಿ
ಕಂಡುಕೊಂಡೆ!
 #ಕಳೆದು #ಕಂಡು #yqjogikannada #yqjogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile