Nojoto: Largest Storytelling Platform

Best ಒಂಟಿ Shayari, Status, Quotes, Stories

Find the Best ಒಂಟಿ Shayari, Status, Quotes from top creators only on Nojoto App. Also find trending photos & videos about ಒಂಟಿಕೊಪ್ಪಲ್ ಪಂಚಾಂಗ pdf download free, ಒಂಟಿಕೊಪ್ಪಲ್ ಪಂಚಾಂಗ pdf 2019, ಒಂಟಿ ಜೀವನ, ಒಂಟಿ ಹೃದಯ, ಒಂಟಿ ಜೀವ,

  • 10 Followers
  • 13 Stories
    PopularLatestVideo

ಮೌನ

ನಿಮಗೂ ಹಾಗೇನಾ? #ಒಂಟಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಭಾವಗಳ ಸಮಾಧಿಯ ನಡುವೆ. ನಿಮಗೂ ಹಾಗೇನಾ?

#ಒಂಟಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ನಿಮಗೂ ಹಾಗೇನಾ? No way 😏🤫 ranjuಗೊಂಬೆ_ಹಿತನುಡಿಗಳು #ಒಂಟಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅದೇನು ನೀವ್ ಅನ್ಕೊಳೋದೆಲ್ಲ ನಾವೂ
ಅನ್ಕೋಬೇಕಾ..? ಆಗಲ್ಲಾ ಅವೆಲ್ಲ 🤐
ಜೋಗಯ್ಯ ಜೋಳಿಗೆ ಕೊಟ್ಟು ಮಠ ಸೇರಿಸೋ
ಮಾಸ್ಟರ್ ಪ್ಲಾನ್ ಏನಾದ್ರು ಇದ್ಯಾ 😂😝 ನಿಮಗೂ ಹಾಗೇನಾ? No way 😏🤫
#ranjuಗೊಂಬೆ_ಹಿತನುಡಿಗಳು
#ಒಂಟಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ನಿಮಗೂ ಹಾಗೇನಾ? #ಒಂಟಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಒಂಟಿತನದ ಘಳಿಗೆ 
ತುಂಟಾಟದಮೆಲುಕದು
ಗಂಟೆ ಕಳೆದ್ಹೊದರು
ನಂಟು ಮರಳಿ ಬರಲಾರದು

ಬೀಸುವ ಪವನವು
ಹಾಸಿದ ಹಸಿರು ಗರಿಕೆಯು
ಸೂಸಿ ಬರುವ ನೆನಹುಗಳು
ಹಸಿಯಾದ ಗಾಯವ ಮಾಯ‌ ಮಾಡಿವೆ

ಏಕಾಂತದ ಮನವು
ಸುಖಾಂತ್ಯವ ನೀಡಿ
ನಾಕವನ್ನ ನೂಕಿದೆ
ಲೋಕವನ್ನು ಮರೆಸಿದೆ
 ನಿಮಗೂ ಹಾಗೇನಾ?

#ಒಂಟಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

#ಸುಮನ್ #ಒಂಟಿ #ಪ್ರೀತಿ #ಪ್ರೇಮ#ಬಾಳು #ಮೌನ#ಕನ್ನಡ #YourQuoteAndMine Collaborating with ಸುಮನ್ ಎಸ್ ಎಸ್

read more
ನಿನ್ನ ನೆನಪಲ್ಲೇ ಮಗ್ನನಾಗಿರುವೆ
ಬಂದೊಮ್ಮೇ ಕಂಬನಿ ಒರೆಸಬಾರದೆ
ಸೋತು ಸುಣ್ಣಾಗಿರುವೆ ನಾ ಕೊರಗಿ

ಜೀವ ಹಿಂಡುತಿವೆ ಆ ಕ್ಷಣಗಳು ನನ್ನ
ಮರೆತರೆ ಶವವಾದಂತೆ ಇನ್ನ
ವರುಷ ಉಳಿದರು ಕಾಯುತಲಿರುವೆ.

ತಪ‌ಮಾಡುತಿರುವೆ ಧ್ಯಾನಿಯಂತೆ
ಬಿದ್ದಿರುವೆ ನಿನ್ನದೇ ಅಮಲಿನಲ್ಲಿ
ನಿನಗಾಗಿ ನಾ ಬೆದರು ಗೊಂಬೆಯಿಲ್ಲಿ. #ಸುಮನ್ #ಒಂಟಿ #ಪ್ರೀತಿ #ಪ್ರೇಮ#ಬಾಳು #ಮೌನ#ಕನ್ನಡ  #YourQuoteAndMine
Collaborating with ಸುಮನ್ ಎಸ್ ಎಸ್

ರಮೇಶ್ ಹಡಪದ

ಅವನಿರದೆ ನಾ ಒಂಟಿ #ನನ್ನವನು #ಒಂಟಿ #ಅಶ್ವಿನಿ_ನಕ್ಷತ್ರಲೋಕ #ಪ್ರೇಮಬರಹ #yqjogi #YourQuoteAndMine Collaborating with Ashwini nakshatra

read more
ಮಾಡಿದಳು ಹೃದಯ ಗದ್ದೆಯಲಿ ಪ್ರೀತಿಯ ನಾಟಿ
ಆಕಸ್ಮಿಕವಾದ ಬೇಟಿಯಿಂದಾಯಿತು ನನ್ನ ಹೃದಯ ಲೂಟಿ
ನಿನ್ನ ಪ್ರೀತಿಗೆ ಯಾರಿಲ್ಲ ಬಿಡು ಸರಿಸಾಟಿ. ಅವನಿರದೆ ನಾ ಒಂಟಿ
#ನನ್ನವನು #ಒಂಟಿ #ಅಶ್ವಿನಿ_ನಕ್ಷತ್ರಲೋಕ #ಪ್ರೇಮಬರಹ #yqjogi  #YourQuoteAndMine
Collaborating with Ashwini nakshatra

Shruthi U

#ಒಂಟಿ #ದನಿ #yqkannada #yqjogi #ಅರೆಘಳಿಗೆ_ಹೊಳೆದ_ಸಾಲುಗಳು

read more
ಬೀಸುವ ಗಾಳಿಗೆ ಮೈಯೊಡ್ಡಿ ನಿಂತೆ. ನಾನೇಕೆ ಹೀಗೆ? ಎಂಬ ಯೋಚನೆ ಮೊಟ್ಟಮೊದಲ ಬಾರಿಗೆ ನನ್ನಲ್ಲಿ ಮೂಡಿತು. ಅದೇಕೆ ನನ್ನ ಕಣ್ಣು ನನ್ನ ಮನದ ಕನ್ನಡಿಯಾಗಿ ಮನದ ಮಾತುಗಳು ಕಣ್ಣಿನಲ್ಲಿ ವ್ಯಕ್ತವಾಗುವುದು? ಅದ್ಹೇಕೆ ಕೆಲವರು ನಾನು ಹೇಳದೇ ನನ್ನ ಮನದಿಂಗಿತವನ್ನು ಅಷ್ಟು ಸಲೀಸಾಗಿ ಅರಿಯಬಲ್ಲರು? ನಾನೆಷ್ಟು ಬಲಹೀನಳು! ಅಥವಾ... ಆ ಕೆಲವರು ಕಣ್ಣಭಾಷೆ ಅರಿಯುವಲ್ಲಿ ಅಷ್ಟು ನಿಪುಣರು! 
ಗಾಳಿ ಜೋರಾಗಿ ಬೀಸಿತು. ಹಾರಿದ ಕೂದಲು ಇಳಿದ ಕಣ್ಣೀರನ್ನೊರೆಸಲೇನೋ ಎಂಬಂತೆ ಕೆನ್ನೆಗಪ್ಪಿತು.  #ಒಂಟಿ #ದನಿ #yqkannada #yqjogi
#ಅರೆಘಳಿಗೆ_ಹೊಳೆದ_ಸಾಲುಗಳು

ವಿಜಯ್

ನಿಮಗೂ ಹಾಗೇನಾ? #ಒಂಟಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಒಟ್ಟಿಗಿರುವೆವೆಂದು ನಂಬಿಸಿ
ಸಮಯ ಸಂದರ್ಭ ನೋಡ್ಕೊಂಡು
ಬಿಟ್ಟು ಹೋಗುವವರ
ಜೊತೆಗಿರುವುದಕ್ಕಿಂತ..!! ನಿಮಗೂ ಹಾಗೇನಾ?

#ಒಂಟಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Vrusti Raj

ಇದು collab ಸವಾಲು Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #yqjogi #yqkannada #Collab #ಒಂಟಿ #YourQuoteAndMine Collaborating with YourQuote Jogi

read more
ನಮ್ಮನ್ನು ನಾವು ಹೆಚ್ಚು 
ಅರ್ಥ ಮಾಡಿಕೊಳ್ಳಲು 
ಪ್ರಯತ್ನಿಸುತಿವಿ. ಇದು collab ಸವಾಲು
Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ.
ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ.
ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು  ಬರೆಯಿರಿ.

#yqjogi #yqkannada #collab #ಒಂಟಿ #YourQuoteAndMine
Collaborating with  YourQuote Jogi

Amar Gudge

ನಿಮಗೂ ಹಾಗೇನಾ? #ಒಂಟಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಜಂಜಾಟದ ಬದುಕಲಿ
ಜಂಟಿಯಾದರೆ ಕಷ್ಟ
ಒಗಟಿನ ಬಾಂಧವ್ಯದಲಿ
ಒಂಟಿತನವೇ ಇಷ್ಟ ನಿಮಗೂ ಹಾಗೇನಾ?

#ಒಂಟಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಒಂಟಿ #ಪಯಣ

read more
ಒಂಟಿತನದ ಭೀಕರ
ಪ್ರವಾಹದಲ್ಲಿ ಸಿಕ್ಕು
ನಲುಗಿಹೋಗಿರುವೆ
ಜೊತೆಯೊಂದು ಬೇಕೆಂಬ
ಹಂಬಲವು ಗೊಂದಲದ
ಗೂಡಾಗಿ ಕಂಗಾಲಾಗಿರುವೆ
ಪ್ರೀತಿಯೇ ಇರದ ಈ ಪಯಣ
ನೆರಳಿಲ್ಲದ ಹಾದಿಯ ಜೀವನ
ಬೆರಳು ಹಿಡಿದು ನಡೆಸುವೆಯಾ? 

0215ಪಿಎಂ27112019

ಅಮು ಭಾವಜೀವಿ ಮುಸ್ಟೂರು  #ಒಂಟಿ #ಪಯಣ
loader
Home
Explore
Events
Notification
Profile