Nojoto: Largest Storytelling Platform

Best ಜೇಡ Shayari, Status, Quotes, Stories

Find the Best ಜೇಡ Shayari, Status, Quotes from top creators only on Nojoto App. Also find trending photos & videos about ಜೇಡರ ಬಲೆ in english, ಜೇಡರ ದಾಸಿಮಯ್ಯ ಜೀವನ ಚರಿತ್ರೆ, ಜೇಡರ ಬಲೆ ಕವನ, ಜೇಡ ಬಲೆ, ಜೇಡರ ಹುಳು ತಿನ್ನುವ ಆಹಾರ,

  • 3 Followers
  • 4 Stories
    PopularLatestVideo

Harish Nayak

#ಹನಿಹನಿಇಬ್ಬನಿ #ಜೇಡ

read more
ಜೇಡ

ಸೋತರೂ
ಬದುಕಲ್ಲಿ
ಧೃತಿಗೆಡಬೇಡ.!
ಮರಳಿಯತ್ನವ ಮಾಡು
ಕೆಳಗೆ ಬಿದ್ದರೂ
ಮತ್ತೆ ಮೇಲೇರಿ
ಬಲೆ ನೇಯುವಂತೆ ಜೇಡ..!!— % & #ಹನಿಹನಿಇಬ್ಬನಿ #ಜೇಡ

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಜೇಡಗಟ್ಟಿದ ಮೂಲೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #ಜೇಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಹೋಯ್ದಾಟದ ಮಾಲೆ
ಹಲ್ಲಿಯ ನೆಟ್ಟ ದೃಷ್ಟಿ
ಕಾಮನ‌ ವಕ್ರ ನೋಟ
ಛಂಗನೆ ಹಾರುವ ಕೀಟ
ಹುಚ್ಚು ಮನಸಿನ ಓಟ
ಸೆರೆಯಾಯ್ತು ಬಲೆಯಲಿ
ಬಂಧಿ ಶರಪಂಜರದಲಿ// ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಜೇಡಗಟ್ಟಿದ ಮೂಲೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಜೇಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಭಾವಜೀವಿ ಮಧು

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಜೇಡಗಟ್ಟಿದ ಮೂಲೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #ಜೇಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi #YoSimWriMoಕನ್ನಡ

read more
ಚಿಂತೆ ತುಂಬಿದ ತಲೆ, ಜೇಡಗಟ್ಟಿದ ಮೂಲೆ

ಮನದ ಮಹಲಿನ ಒಳಗೆ ಕೆಡುಕು ಮೂಡಿದ ಹಾಗೆ
ಬಿಳಿಯ ಹಾಲಿಗೆ ಸ್ವಲ್ಪ ಹುಳಿಯು ಸೇರಿದ ಹಾಗೆ
ಕಾದು ಕುಳಿತಿಹನೊಬ್ಬ ಜೇಡನಂತೆ
ಸ್ವಚ್ಚ ಮಾಡಿರಿ ದಿನವೂ, ತೊರೆದೆಲ್ಲ ಚಿಂತೆ
 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಜೇಡಗಟ್ಟಿದ ಮೂಲೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಜೇಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi

ಭಾವಜೀವಿ ಮಧು

ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಜೇಡಗಟ್ಟಿದ ಮೂಲೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #ಜೇಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi Collaborating with Shantalingappa Patil #YoSimWriMoಕನ್ನಡ

read more
ಧೂಳು ಹೊಡೆಯುವವರಿಲ್ಲ, ಬಲೆಯ ಕೆಡಹುವರಿಲ್ಲ
ಒಳಿತು ಯೋಚಿಸದವನ, ಕೊಳಕು ತುಂಬಿದ ತಲೆ
ದರಿದ್ರರ ಮನೆಯ ಜೇಡ ಕಟ್ಟಿದ ಮೂಲೆ ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ಜೇಡಗಟ್ಟಿದ ಮೂಲೆಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಜೇಡ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi
Collaborating with Shantalingappa Patil


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile