Nojoto: Largest Storytelling Platform

Best ಸದ್ದು Shayari, Status, Quotes, Stories

Find the Best ಸದ್ದು Shayari, Status, Quotes from top creators only on Nojoto App. Also find trending photos & videos about ಸದ್ದು ಪದದ ಅರ್ಥ, ಸದ್ದು ಮಾಡುವ, ಸದ್ದು ಮಾಡಿತು, ಸದ್ದು ಮಾಡದಿರು ಪದ್ಯ ಸಾರಾಂಶ, ಸದ್ದು ಅತ್ತ,

  • 7 Followers
  • 8 Stories
    PopularLatestVideo

ರಘು ಶಿವಸ್ವಾಮಿ

ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. #ಸದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿನ್ನ ಕಾಲ್ಗೆಜ್ಜೆ
ಆದರೂ ಪರವಾಗಿಲ್ಲ, ಸದ್ದು ಮಾಡುತ್ತಿರುವ ನಿನ್ನ ಕಾಲ್ಗೆಜ್ಜೆಯು ನನ್ನ ಧ್ಯಾನಕ್ಕೆ ಉತ್ಸಾಹ ತುಂಬುತ್ತಿದೆ. ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. 

#ಸದ್ದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. #ಸದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with Pavana k.c

read more
ಗೆಜ್ಜೆಯ ನಾದ 
ನೃತ್ಯದ ಪರಿಧಿಯ ಒಳಗಿದ್ದರೆ
ಏಕಾಗ್ರತೆಗೆ ಭಂಗ ಬರದಂತೆ... ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. 

#ಸದ್ದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with Pavana k.c

ಮೌನ

ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. #ಸದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಈಗೀಗ ನಿನ್ನ ನೆನಪು
 ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. 

#ಸದ್ದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. #ಸದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅಟ್ಟಹಾಸದಿಂದ ಮೆರೆದು ಇಡೀ ಲೋಕದ ನೆಮ್ಮದಿಯ 
ಹಾಳು ಮಾಡಿದರೂ, 
ತಾಳ್ಮೆಯನು ಅಸ್ತ್ರವಾಗಿಸಿಕೊಂಡವನಿಗೆ ಯಾವ ಸದ್ದು 
ಸಹಾ ಅವನ ಧ್ಯಾನಕೆ ಅಡ್ಡಿಪಡಿಸಲಾಗದು.. 
ನಾನು ನಾನು ಎಂದು ಮೆರೆದ ಎಷ್ಟೋ ದುಷ್ಟಶಕ್ತಿಗಳು 
ನೆಲಕಚ್ಚಿದ ಎಷ್ಟೋ ಉದಾಹರಣೆಗಳಿವೆ.. 
ಮೆರೆಯಬೇಡವೋ ಮೂಡ ನಿನ್ನ ಅವನತಿಯ ಸಮಯವದು 
ಸನಿಹದಲೇ ಇಹುದು ನೋಡಾ 😔
ಭಗವಂತನ ಲೆಕ್ಕವೆಂದಿಗೂ ತಪ್ಪಾಗಲಾರದು 
ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ ನುಡಿಯಂತೆ 
ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ನಡೆದೇ ತೀರುವುದು 😍 ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. 

#ಸದ್ದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

👑ಕರ್ಣಾರ್ಜುನ♥️

ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. #ಸದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi Collaborating with #ಮಹೇಶ್ ಪಿಬಿ #ಮhesh.PB

read more
ಹೇ ದೇವಾ 
ನಿನ್ನ ಮೌನ
ನನ್ನೆದೆಯ ಅಂತರಾಳದಿ
ಬಹಳ ಸದ್ದು ಮಾಡುತಲಿದೇ...
ನಿನ್ನಂತೆ ಮಹಾಮೌನಿಯಾಗಲು
ಮನ ಹಾತೊರಿಯುತ್ತಿದೇ...
ಆದರೂ ಕ್ಷುಲಕ ಕಾರಣಗಳು 
ನನ್ನ ಹಾದಿ ತಪ್ಪಿಸುತಿವೆ...
ಬಹುಬೇಗ ಅವುಗಳಿಗೆ ಶಾಶ್ವತ 
ಮುಕ್ತಿ ನೀಡು ದೇವಾ... ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. 

#ಸದ್ದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್ ಪಿಬಿ #ಮhesh.PB

Harish Nayak

#ಹನಿಹನಿಇಬ್ಬನಿ #ಸದ್ದು

read more
ಸದ್ದು

ಮಡದಿಯ ಸಿಟ್ಟಿಗೆ
ನರಳುತ್ತಿವೆ  ಪಾತ್ರೆಗಳು; 
ಅಡುಗೆಮನೆಯಿಂದ ಕೇಳುತ್ತಿದೆ 
ಜಾಗಟೆಯ ಸದ್ದು.
ಹೋಗಿ ನೋಡಲೇಬೇಕು,
ಸಮಾಧಾನ ಮಾಡಬೇಕು,
ತಡವಾದರೆ ಸಿಗುವುದು;
ಬೆನ್ನಿಗೊಂದು ಗುದ್ದು..! #ಹನಿಹನಿಇಬ್ಬನಿ #ಸದ್ದು

ಲಕುಮಿಕಂದ ಮುಕುಂದ

ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. #ಸದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎದೆಯೊಳಗಿನ ಗಡಿಯಾರ
ನಾಳೆಗೆನೋ ಕಾದಿದೆಯಂತೆ
ಕರೋನಾ ಮಾರಿಯ ಕೈವಾರ
ಶವಗಳ ರಾಶಿಬಿದ್ದು ಶಿವನತ್ತ
ಹೋಗಬಹುದೆಂಬ ವಿಚಾರ.. ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. 

#ಸದ್ದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Thara nanjunda sastry

ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. #ಸದ್ದು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಹಳ ಸದ್ದು ಮಾಡುತಿಹವು
ಅಂತರಂಗದ ಅಲೆಗಳು
ಮೂಕ ಮೌನ ಭರಿಸಲಾರೆ
ಕೊಳವಾಗಿವೆ ಎನ್ನ ಕಂಗಳು
ಧ್ಯಾನ ಭರಿತ ಮನಸಿನಲ್ಲೂ
ನೆಲೆಯಾಗಿದೆ ನಿನ್ನೊಲವು
ಒಮ್ಮೆ ಇಣುಕಿ ನೋಡಿದಲ್ಲಿ
ಕಾಣಿಸುವುದು ಪ್ರೇಮ ಗೆಲುವು
ಇನ್ನ ನನ್ನ ಕಾಡಿಸಬೇಡ 
ಬಂದೆನ್ನ ಕೈಹಿಡಿ
ಇಲ್ಲವಾದಲ್ಲಿ ನಾ ಸೇರುವೆ
ಭಗವಂತನ ಪಾದದಡಿ ಧ್ಯಾನಕ್ಕೇನೊ ಧಕ್ಕೆಯಾಗುತ್ತಿದೆ. 

#ಸದ್ದು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile