Nojoto: Largest Storytelling Platform

Best ಹೇಳು Shayari, Status, Quotes, Stories

Find the Best ಹೇಳು Shayari, Status, Quotes from top creators only on Nojoto App. Also find trending photos & videos about ಹೇಳು meaning in english, ಹೇಳುವುದು ಒಂದು ಮಾಡುವುದು ಇನ್ನೊಂದು, ಹೇಳು ಶಿವ ಹೇಳು ಶಿವ, ಹೇಳಿ ಬೇಗ, ಹೇಳು ಹೇಳು,

  • 6 Followers
  • 6 Stories

Divya Shetty

ಅರ್ಥವಾದ ಮೇಲೆ. #ಹೇಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #thirdquote

read more

ಅಂದು  ತಪ್ಪನ್ನು ಒಪ್ಪಿಕೊಳ್ಳದೆ ಮಾತು ಮಾತಿಗೂ ವಾದಿಸುತ್ತಿದ್ದೆ
ಇಂದು ವಾದವನ್ನು ತಡೆಯಲು ಮಾಡದ ತಪ್ಪನ್ನು ಸಹ ಒಪ್ಪಿಕೊಳ್ಳುತ್ತಿದ್ದೇನೆ 
ಹೆಚ್ಚೇನು ಹೇಳಲು ಬಾಕಿ ಇಲ್ಲ ಅಂದು ಆತ್ಮ ಗೌರವಕ್ಕಾಗಿ  ಹಾಗೂ ಇಂದು ಮಾನಸಿಕ ನೆಮ್ಮದಿಗಾಗಿ ಅಷ್ಟೇ...... ಅರ್ಥವಾದ ಮೇಲೆ.

#ಹೇಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #thirdquote

Shrikanth Badiger

ಅರ್ಥವಾದ ಮೇಲೆ. #ಹೇಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi #thirdquote

read more
ಹೆಚ್ಚೇನು ಹೇಳುವದಿಲ್ಲ
ಹೆಜ್ಜೇನ ಕಡಿತ ದಂತಹ
ನಿನ್ನ ಕಟುವಾದ ಮಾತ
ಕೇಳಿದ ಮೇಲೂ..... 

P shrikant ಅರ್ಥವಾದ ಮೇಲೆ.

#ಹೇಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi #thirdquote

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಹೇಳು #ಕಾರಣ

read more
ನನ್ನತ್ತ ನೀ ತಿರುಗಿ 
ನೋಡದೆ ಹೋದೆ
ಆ ನೋವಲ್ಲಿ ನಾ 
ಮಂಕಾಗಿ ಹೋದೆ
ಏಕೆ ಹೀಗೆ ಮಾಡಿದೆ 
ನನ್ನಲೇನು ದೋಷ ಕಂಡೆ
ನನಗೆ ಏಕೆ ನೋವ ತಂದೆ 
ಹೇಳಿ ಬಿಡು ಕಾರಣ 
ಬರುವ ಮುನ್ನ ಮರಣ

ಅಮು ಭಾವಜೀವಿ  #ಹೇಳು #ಕಾರಣ

ರೇಣುಕೇಶ್ ಸದಾಶಿವಯ್ಯ

ಅರ್ಥವಾದ ಮೇಲೆ. #ಹೇಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೇಳಲು ಏನೂ ಉಳಿದಿಲ್ಲ..!!! ಅರ್ಥವಾದ ಮೇಲೆ.

#ಹೇಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Aishwarya Muddan✍

#ನರಳು #ಅರಳು #ಹೇಳು #ಕೇಳು #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

read more
ನರಳುವಾಗ ಕೇಳುವವರಿಲ್ಲ ... 
ಅರಳುವಾಗ ಹೇಳುವವರೆಲ್ಲ... #ನರಳು #ಅರಳು #ಹೇಳು #ಕೇಳು #yqkannada 
#ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು

SHANTHARAJU H B

ಅರ್ಥವಾದ ಮೇಲೆ. #ಹೇಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೆಲವೊಂದನ್ನು
ಬಿಡಿಸಿ
ಹೇಳುವ 
ಅಗತ್ಯವಿಲ್ಲ 
ಅಂಗೈ
ಹುಣ್ಣಿಗೆ
ಕನ್ನಡಿ
ಹಿಡಿದಂತೆ
ಅರ್ಥವಾದ
ಮೇಲೂ  ಅರ್ಥವಾದ ಮೇಲೆ.

#ಹೇಳು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile