Find the Best ತವಕ Shayari, Status, Quotes from top creators only on Nojoto App. Also find trending photos & videos about ತವಕ meaning in english, ತವಕ meaning in kannada, ತವಕ meaning, ತವಕ, ತವಕದಲಿ,
Netra Patil
ಪ್ರೀತಿ ಶುರುವಾಗುವ ಮೊದಲು ಪದಗಳಲ್ಲಿ ಹೇಳಲಾಗದ ತವಕ ತಲ್ಲಣಗಳು, ಕಾಯುವಿಕೆ ಕಷ್ಟವೇ ಅನಿಸದು, ಮೊದಲ ದಿನದಿಂದ ಕೊನೆಯ ಅಂತಿಮ ದಾರಿ ಸಾಗುವುದೇ ಅರಿವಿಗೆ ಬಾರದಂತೆ ಸಮಯ ಚಲಿಸುತ್ತಿರುತ್ತದೆ. ಎಲ್ಲವು ತವಕದಿಂದ ಮನಸು ಪ್ರತಿ ಕ್ಷಣವನ್ನೂ ಆಲಿಸುತ್ತಿರುತ್ತದೆ ಅಲ್ಲವೇ!! ಪ್ರೀತಿಯ ಸಮ್ಮಿಲನ. #ತವಕ #yqjogi #yqkannada #collab #collabwithjogi #YourQuoteAndMine Collaborating with YourQuote Jogi
ರೇಣುಕೇಶ್ ಸದಾಶಿವಯ್ಯ
ಮನದಲ್ಲಿ ಅದೇನೋ ಪುಳಕ/ ಹೃದಯ ವೀಣೆಯ ಠೇಂಕಾರ/ ಕಣ್ಣಿನ ರೆಪ್ಪೆಗಳ ಝೇಂಕಾರ/ ಪ್ರೀತಿಯ ಸಮ್ಮಿಲನ. #ತವಕ #yqjogi #yqkannada #collab #collabwithjogi #YourQuoteAndMine Collaborating with YourQuote Jogi
SHANTHARAJU H B
ಮನವು ಕುಣಿದಿದೆ ತಕತಕ ಹೆಚ್ಚಾಗಿ ಬಯಕೆಗಳ ತವಕ ಪ್ರೀತಿಯ ಸಮ್ಮಿಲನ. #ತವಕ #yqjogi #yqkannada #collab #collabwithjogi #YourQuoteAndMine Collaborating with YourQuote Jogi
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited
Follow us on social media:
For Best Experience, Download Nojoto