Nojoto: Largest Storytelling Platform

Best ಹೆದರದಿರು Shayari, Status, Quotes, Stories

Find the Best ಹೆದರದಿರು Shayari, Status, Quotes from top creators only on Nojoto App. Also find trending photos & videos about ಹೆದರದಿರು ಮನವೆ, ಹೆದರದಿರು,

  • 2 Followers
  • 2 Stories

ಲಕುಮಿಕಂದ ಮುಕುಂದ

ನಿನ್ನೊಳಗಿದೆ ಅಗಾಧ ಧೈರ್ಯ! ಯಾರಿಗೂ ಎಂದಿಗೂ ಹೆದರದಿರು. #ಹೆದರದಿರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಎದುರಿಸಿ ಹೋರಾಡು 
ಗೆಲವಿನೆದೆಯ ಛಲಗಾತಿ ನೀನು..
ನಿಶ್ಚಲ ಮನಸಿನಿಂದ
ಹೊರಡು ಗುರಿಯೇಡೆಗೆ ನಿನ್ನೊಳಗಿದೆ ಅಗಾಧ ಧೈರ್ಯ! ಯಾರಿಗೂ ಎಂದಿಗೂ ಹೆದರದಿರು. 

#ಹೆದರದಿರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಶಾರದಾ ವಟಗಲ್

ನಿನ್ನೊಳಗಿದೆ ಅಗಾಧ ಧೈರ್ಯ! ಯಾರಿಗೂ ಎಂದಿಗೂ ಹೆದರದಿರು. #ಹೆದರದಿರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಮ್ಮ ಮನಸ್ಸಿಗೆ 
ನಾವು ಮಾಡುವ ಕೆಲಸ
ನಮಗೆ ಸರಿ ಎನಿಸಿದರೆ ಸಾಕು
ನಾವು ದುಃಖದಲ್ಲಿದ್ದಾಗ ಬರದ ಲೋಕಕ್ಕೆ
ನಾವೀಗ ಸಂತೋಷದಲ್ಲಿರುವಾಗ ಏಕೆ
ನೀನು ಹಿಂಜರಿಯುತಿರುವೆ
ನನ್ನ ಮನಸ್ಸಿಗೆ ಸರಿಯಾದ್ದರಿಂದ
ನಾ ಲೋಕಕ್ಕೆ ಹೆದರೆನು ನಿನ್ನೊಳಗಿದೆ ಅಗಾಧ ಧೈರ್ಯ! ಯಾರಿಗೂ ಎಂದಿಗೂ ಹೆದರದಿರು. 

#ಹೆದರದಿರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile