Nojoto: Largest Storytelling Platform

Best ಹೆಚ್ಚು Shayari, Status, Quotes, Stories

Find the Best ಹೆಚ್ಚು Shayari, Status, Quotes from top creators only on Nojoto App. Also find trending photos & videos about ಹೆಚ್ಚು ಮಳೆ ಬೀಳುವ ಪ್ರದೇಶ, ಹೆಚ್ಚು ಹಾಲು ಕೊಡುವ ಹಸು, ಹೆಚ್ಚು ನೀರು ಕುಡಿಯುವುದರಿಂದ, ಹೆಚ್ಚು ಕಡಿಮೆ, ಹೆಚ್ಚು ಶಿಕ್ಷೆ,

  • 10 Followers
  • 10 Stories
    PopularLatestVideo

ರಘು ಶಿವಸ್ವಾಮಿ

ಹೋಗುವ ಮುನ್ನ. #ಹೆಚ್ಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾ ಹೋಗುವ ಮುನ್ನ, ನಿನ್ನೊಮ್ಮೆ ತಿರುಗಿ ನೋಡಿದೆ,
ನನ್ನೆಲ್ಲಾ ಭಾವನೆಗಳನ್ನು ನಿನ್ನೊಂದಿಗೆ
ಹಂಚಿಕೊಳ್ಳಬೇಕೆಂದು. ಆದರೆ ನಿನ್ನ ಕಣ್ಣಲ್ಲಿ ಕಂಡ ಹನಿಗಳ ನೋಡಿ, ನನ್ನ ಮಾತುಗಳು ಮೂಕವಾದವು. ಕ್ಷಮಿಸಿಬಿಡು ಗೆಳತಿ, ನಿನ್ನ ಕಣ್ಣ ಹನಿಗಳ ನೋಡಿದ ನನಗೆ ಹೋಗುವ ಮುನ್ನ ಹೆಚ್ಚೇನು ಹೇಳಲಾಗಲಿಲ್ಲ.
 ಹೋಗುವ ಮುನ್ನ. 

#ಹೆಚ್ಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಮೌನ

ಹೋಗುವ ಮುನ್ನ. #ಹೆಚ್ಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಕೇಳುವ ವ್ಯವದಾನ ಅಂತು 
ಅವರಿಗೆ ಮೊದಲೆ ಇರಲಿಲ್ಲ
ಮತ್ತೆ ಮತ್ತೆ ಹೇಳುವುದಕ್ಕೆ ನನ್ನ
ಹೃದಯ ಅದಾಗಲೇ ಸತ್ತಾಗಿತ್ತು. ಹೋಗುವ ಮುನ್ನ. 

#ಹೆಚ್ಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

d.p cherie

ಎದೆಬಡಿತವ ಒಮ್ಮೆ ಕೇಳು... #ಹೆಚ್ಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಮೌನದ ಅಳಲು ಆವರಿಸಿತ್ತು,, 
ದುಃಖದ ದೋಣಿ ಕಣ್ಮುಂದಿತ್ತು,, 
ಅಳುವಿನ ಉದ್ವೇಗ ಮನ ಕಲುಕಿತ್ತು,, 
ನಿಲ್ಲಲಾಗಲಿಲ್ಲ ನಿನ್ನ ಮುಂದೆ ಹೆಚ್ಚು ಹೊತ್ತು,, 
ಅದಕೆ... ಹೆಚ್ಚೇನು ಹೇಳಲಾಗಲಿಲ್ಲ 

ಕಣ್ಣಲ್ಲಿ ಕಣ್ಣಿಟ್ಟು ಕಂಡಾಗ, ನಾ ನನ್ನಲೆ ಇರಲಿಲ್ಲ... 
ನಡುಕ ಹೆಚ್ಚಾಗಿ, ಮನದ ಮಾತು ಹೊರ ಬರಲಿಲ್ಲ.. 
ನನ್ನೆದೆಯ ಬಡಿತವೇ ಮಾತನಾಡಿತಂದು,, ನೀನೇಕೆ ಕೇಳಲಿಲ್ಲ?? 
ಅವಸರದಿ ಓಡಿ ಬಂದೆ,,, 
ಹೆಚ್ಚೇನು ಹೇಳಲಾಗಲಿಲ್ಲ....  ಎದೆಬಡಿತವ ಒಮ್ಮೆ ಕೇಳು...

#ಹೆಚ್ಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Shruthi

ಹೋಗುವ ಮುನ್ನ. #ಹೆಚ್ಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೋಗುವ ಸೂಚನೆಯು ಕೊಡದೇ 
  ನನ್ನ ಬಿಟ್ಟು ಹೋದೆಯಲ್ಲ ಮಗಳೇ... 😞😞😞 ಹೋಗುವ ಮುನ್ನ. 

#ಹೆಚ್ಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಂಜಿತಾ ಸೋಮಶೇಖರ್ ❤️

ಹೋಗುವ ಮುನ್ನ. #ಹೆಚ್ಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೇಳುವಷ್ಟು ಬುದ್ಧಿಯೂ ನನಗಾಗ ಇರಲಿಲ್ಲ 
ನೀವಾಗಿದ್ದಿರಿ ನನ್ನ ಸರ್ವಸ್ವ 
ಹೇಗಾದರೂ ಹೇಳೋದು ನಿಮ್ಮನ್ನು ಕಳೆದುಕೊಳ್ಳುವೆ 
ಎಂದು ಗೊತ್ತಿದ್ದರೆ ನನ್ನ ಪ್ರಾಣವ ಮುಡಿಪಾಗಿಟ್ಟು ನಿಮ್ಮನ್ನು ಉಳಿಸಿಕೊಳ್ಳುತಿದ್ದೆ 
ನನ್ನುಸಿರು ನನ್ನ ಜೀವನದ ಜ್ಯೋತಿ 
ನನ್ನ ಮೊದಲ ಪ್ರೀತಿ 
ನನ್ನ ಜೀವಕೂ ಮಿಗಿಲಾಗಿತ್ತು ನಿಮ್ಮ ಹೆಗಲು 
ಯಾರೋ ಹೇಳಿದ್ದು ಕೇಳಿದ್ದೆ ಒಳ್ಳೆಯ ಮರಕ್ಕೆ ಭಗವಂತ 
ಬೇಗನೆ ಕೊಡಲಿ ಏಟು ಹಾಕೋದು ಅಂತ 
ಆ ಒಳ್ಳೆಯ ಮರ ನನ್ನಪ್ಪನೇ ಆಗುವರೆಂದು ಕನಸಲ್ಲೂ ಎಣಿಸಿರಲಿಲ್ಲ 
ಊಹಿಸಲಾರದ ಜೀವಮಾನದ ನೋವ ಭಗವಂತ ತಂದಿಟ್ಟನಲ್ಲ 
ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ ಅಪ್ಪನ ಅಗಲುವಿಕೆ 
ಕಾಣದ ಕಡಲಿಗೆ ಹಂಬಲಿಸುವಂತೆ 
ಇಂದಿಗೂ ನಿಮ್ಮನ್ನೇ ಹಂಬಲಿಸುತಿದೆ ಈ ಮೂಕ ಮನದ ಕನವರಿಕೆ 😔
ಮಿಸ್ ಯು ಅಪ್ಪ 😔 ಹೋಗುವ ಮುನ್ನ. 

#ಹೆಚ್ಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಹೋಗುವ ಮುನ್ನ. #ಹೆಚ್ಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೆಚ್ಚೇನು ಹೇಳಲಾಗಲಿಲ್ಲ
ಒಂದೇ ಮಾತ ಹೇಳಿದೆ 
ಆಧಾರ ಕಾರ್ಡ ಕೇಳಬಹುದು ಬಾರನಲ್ಲಿ
ಒಬ್ಬರಿಗೆ ಒಂದೇ ಬಾಟಲ್ ಅಂತೆ
ನೀನು ಬಂದು ಬಿಡು ನನ್ನ ಜೊತೆ
ಇಬ್ರೂ ಸೇರಿ ಪಾಳಿ ಹಚ್ಚಿ ತರೋಣ
ಅಂತ ಹೇಳಿದೆ..😂😂😂 ಹೋಗುವ ಮುನ್ನ. 

#ಹೆಚ್ಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Harish Nayak

#ಹನಿಹನಿಇಬ್ಬನಿ #ಹೆಚ್ಚು

read more
ಹೆಚ್ಚು

ಪ್ರಕೃತಿ ನಮಗೆ
ಕೊಟ್ಟದ್ದೇ ಹೆಚ್ಚು.
ನಾವು ಪ್ರಕೃತಿಗೆ ಕೊಟ್ಟದ್ದು
ಬರಿಯ ಬಚ್ಚಲಿನ ರೊಚ್ಚು..! #ಹನಿಹನಿಇಬ್ಬನಿ #ಹೆಚ್ಚು

ರೇಣುಕೇಶ್ ಸದಾಶಿವಯ್ಯ

ಹೋಗುವ ಮುನ್ನ. #ಹೆಚ್ಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಾನು ಬಸ್ಸಿಗಾಗಿ ಕಾದು ಕುಳಿತಿದ್ದೆ,
ಅವರು ಬಸ್ಸಿಂದ ಇಳಿದರು,
'ಏನು ಊರ್ಗೊಂಟ, ಚೆನ್ನಾಗಿದಿಯಾ' ಅಂದ್ರು
'ಹೂಂ...ನೀವ್ ಹೇಗಿದಿರಿ...ಸರಿ ಬಸ್
ಹೊರಡ್ತಿದೆ ...ಬರ್ತಿನಿ' ಹೆಚ್ಚೇನೂ ಹೇಳಲಾಗದೆ
ಬಸ್ಸೇರಿದೆ....
ಮರುದಿನ ಅವರ ನಿಧನದ ವಾರ್ತೆ ತಲುಪಿತು,
ಹೆಚ್ಚು ಮಾತನಾಡಲೂ ಅಗಲಿಲ್ಲವಲ್ಲ....
ಮನಸು ...ಖಿನ್ನವಾಯ್ತು..😟 ಹೋಗುವ ಮುನ್ನ. 

#ಹೆಚ್ಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Ashwini Baragali

ಹೋಗುವ ಮುನ್ನ. #ಹೆಚ್ಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಹೆಚ್ಚೇನು ಹೇಳಲಾರೆ
ಹುಚ್ಚಿಯಂತೆ ಪ್ರೀತಿಸಿ
ಮೆಚ್ಚಿ ಬಂದಿರುವೆ
ನೂಚ್ಚು ನೂರು ಮಾಡದಿರು 
ಹುಚ್ಚು ಕನಸು ಕಟ್ಟಿರುವೆ
ಹಚ್ಚಿಕೊಂಡಿರುವೆ ನಿನ್ನ 
ಹೆಚ್ಚು ನನ್ನ ಜೀವಕ್ಕಿಂತ
ಅಚ್ಚಾಗಿದೆ ನಿನ್ನ ಹೆಸರು
ಹಚ್ಚೆಯಂತೆ ನನ್ನೆದೆಯಲಿ
ಮೆಚ್ಚಿ‌ ಬಂದ ಮನದರಸ ನೀನು
ಕೊಚ್ಚಿಹಾಕದಿರು ಆಸೆಗಳ
ಹೆಚ್ಚೇನು ಹೇಳಲಾರೆ
ಇಚ್ಛೆಯನ್ನೀಡೇರಿಸು ಗೆಳೆಯ..
 ಹೋಗುವ ಮುನ್ನ. 

#ಹೆಚ್ಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Thara nanjunda sastry

ಹೋಗುವ ಮುನ್ನ. #ಹೆಚ್ಚು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಅರಿಯದೇ ಪ್ರೀತಿಸಿದೆ ನಿನ್ನನ್ನು
ಬಚ್ವಿಟ್ಟು ಕೂತೆ ಎದೆಯ ಗುಟ್ಟನ್ನು
ಕಲೆತು ನಲಿದೆವು ಎಷ್ಟೋ ಕ್ಷಣಗಳನ್ನು
ಉಲಿಯಲಾಗಲೇ ಇಲ್ಲ ಪ್ರೇಮವನ್ನು
ಬಂದಿತ್ತು ಬೇರ್ಪಡುವಾ ಸಮಯ
ನೀ ಹೇಳ ಬಂದೆ ಶುಭ ವಿದಾಯ
ಒಲವಿಂದ ನಿನ್ನನ್ನು ಬಳಸಿದೆ ಗೆಳೆಯ
ಅರ್ಥೈಸಲೆಂದೇ  ಪ್ರೀತಿಯ ಕರೆಯ
ಹೆಚ್ಚೇನು ಹೇಳಲಾಗಲಿಲ್ಲ 
ತುಂಬಿ ನಿಂತವು ಕಣ್ಣುಗಳೆಲ್ಲಾ
ನೀ ಹೊರಡುವಾ ಮುನ್ನ ಹೋಗುವ ಮುನ್ನ. 

#ಹೆಚ್ಚು #yqjogi #yqkannada #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile